VAO PYQ Mock Test Exam Date 04-10-2026 (Kannada version)

/5
VAO PYQ Mock Test Exam Date 04-10-2026 (Kannada version)

Report a question

You cannot submit an empty report. Please add some details.
VAO PYQ Mock Test Exam Date 04-10-2026 (Kannada version)

VAO PYQ Mock Test Exam Date 04-10-2026

ಗ್ರಾಮ ಆಡಳಿತ ಅಧಿಕಾರಿ (RPC) ಪತ್ರಿಕೆ-2 (ಸಂವಹನ) -04.10.2026
ರಂದು ನಡೆದ KEA ಗ್ರಾಮ ಆಡಳಿತ ಅಧಿಕಾರಿ (ಉಳಿಕೆ ಮೂಲ ವೃಂದ) ಪತ್ರಿಕೆ-2 ಸಂವಹನ (ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಜ್ಞಾನ) ಪತ್ರಿಕೆಯನ್ನು ನೈಜ ಪರೀಕ್ಷೆಯಂತೆ ಬರೆದು ನಿಮ್ಮ ಸಿದ್ಧತೆಯನ್ನು ಪರೀಕ್ಷಿಸಿಕೊಳ್ಳಿ.

1 / 5

Category: General Kannada

ಈ ಕೆಳಗೆ ನೀಡಲಾದ ನುಡಿಗಟ್ಟಿಗೆ ಸರಿಯಾದ ಅರ್ಥವನ್ನು ಗುರುತಿಸಿ.
‘ಈ ಕಿವಿಯಲ್ಲಿ ಕೇಳು, ಆ ಕಿವಿಯಲ್ಲಿ ಬಿಡು’.

2 / 5

Category: General Kannada

‘ಮನೀಷಿ’ ಪದದ ಸಮಾನಾರ್ಥಕ ಪದಗಳು ಯಾವುವು?

3 / 5

Category: General Kannada

ಈ ಕೆಳಗಿನವುಗಳನ್ನು ಪರಿಗಣಿಸಿ.
(a) ಕಂದರ್ಪ, ಅನಂಗ, ಮನಸಿಜ, ಶರ್ವ
(b) ಮಹಿಷ, ಲುಲಾಮ, ಕಾಸರ, ಕೋಣ
(c) ಬೇಡ, ಕಿರಾತ, ಶಬರ, ವ್ಯಾಧ
(d) ಬಿಲ್ಲು, ಚಾಪ, ಕೋದಂಡ, ಶಾಂಡಿಲ್ಯ
ಮೇಲಿನವುಗಳಲ್ಲಿ ಗುಂಪಿಗೆ ಸೇರದಿರುವುದನ್ನು ಗುರುತಿಸಿ.

4 / 5

Category: General Kannada

‘ನೀನ್’ ಎಂಬುದು ಈ ಕೆಳಗಿನ ಯಾವ ಪುರುಷವಾಚಕ ರೂಪವಾಗಿದೆ?

5 / 5

Category: General Kannada

ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
ಪಟ್ಟಿ-I
(a) ಊರಲ್ಲಿ
(b) ನಿನಗಲ್ಲದೆ
(c) ಕೈಯನ್ನು
(d) ಗೋವಿಂದ
ಪಟ್ಟಿ-II
(i) ಯಕಾರಾಗಮ ಸಂಧಿ
(ii) ಉಕಾರ ಲೋಪಸಂಧಿ
(iii) ವಕಾರಾಗಮ ಸಂಧಿ
(iv) ಎಕಾರ ಲೋಪಸಂಧಿ
ಸಂಕೇತಗಳು:

Leave a Comment