ಕಂಪ್ಯೂಟರ್ ಆನ್ಲೈನ್ ಪರೀಕ್ಷೆ-1 Computer Online Exam in Kannada-1 September 24, 2023 by Shikarat.com Computer Online Exam in Kannada ಕಂಪ್ಯೂಟರ್ ಆನ್ಲೈನ್ ಪರೀಕ್ಷೆ-1 Computer Online Exam in Kannada-1 0% Computer Online Exam in Kannada-1 10 Questions and 10 Marks 1 / 10 1) ಎರಡು ಅಥವಾ ಹೆಚ್ಚಿನ ಕಂಪ್ಯೂಟರ್‌ಗಳ ನಡುವೆ ಇರುವ ನೆಟ್‌ವರ್ಕಿಂಗ್ ಅನ್ನು ಈ ಕೆಳಕಂಡ ಯಾವುದರ ಮುಖಾಂತರ ಕಲ್ಪಿಸಬಹುದು A) TAN B) LAN C) CAN D) DAN 2 / 10 2) ಈ ಕೆಳಗಿನವುಗಳಲ್ಲಿ ಯಾವುದು ವೋಲಾಟೈಲ್ (volatile) ಆಗಿದೆ A) ROM B) EPROM C) DROM D) RAM 3 / 10 3) ಕಂಪ್ಯೂಟರ್ ಭಾಷೆಯಲ್ಲಿ ಪ್ರೋಗ್ರಾಂಗಳೆಂಬುದು ಈ ಕೆಳಗಿನವುಗಳ ಗಣವಾಗಿದೆ A) ಟೆಂಪ್ಲೇಟ್ಗಳು B) ಸಾಫ್ಟ್ವೇರ್ಗಳು C) ಕೋರ್ಸ್ಗಳು D) ಇನ್ಸ್ಟ್ರಕ್ಷನ್ಸ್ಗಳು 4 / 10 4) ಇನ್‌ಪುಟ್ ಡಿವೈಸ್‌ಗೆ ಉದಾಹರಣೆ A) ಸ್ಪೀಕರ್ B) ಮೌಸ್ C) ಮಾನಿಟರ್ D) ಪ್ರಿಂಟರ್ 5 / 10 5) ಇತರೆ ಕಂಪ್ಯೂಟರ್‌ಗಳಲ್ಲಿ ಇಡಲಾದ ಕಡತಗಳನ್ನು ಮತ್ತು ಇತರೆ ಮಾಹಿತಿಯನ್ನು ಹಂಚಿಕೊಳ್ಳಲು ಈ ಕೆಳಗಿನ ಯಾವುದು ನೆರವಾಗುತ್ತದೆ A) ಹಾರ್ಡವೇರ್ (ಯಂತ್ರಾಂಶ) B) ನೆಟ್‌ವರ್ಕಿಂಗ್ (ಜಾಲನ) C) ಸ್ಟ್ಯಾಂಡ್ ಅಲೋನ್ D) ಸಾಫ್ಟ್ವೇರ್ (ತಂತ್ರಾಂಶ) 6 / 10 6) ಈ ಕೆಳಗಿನವುಗಳಲ್ಲಿ ಯಾವುದನ್ನು ಇ-ಮೇಲ್ ಮುಖಾಂತರ ಲಗತ್ತಿಸಿ ನೇರವಾಗಿ ಕಳುಹಿಸಲು ಸಾಧ್ಯವಿಲ್ಲ A) Zip File B) Folder C) PDF File D) rtf File 7 / 10 7) ಒಂದು ಕಾರ್ಯಾಚರಣೆಯನ್ನು ನಿರ್ವಹಿಸುವುದಕ್ಕೆ ಕಂಪ್ಯೂಟರ್ ಬಳಸುವ ಸಮಯವನ್ನು ಹೀಗೆಂದು ಕರೆಯಲಾಗುತ್ತದೆ A) ಪ್ರೋಸೆಸಿಂಗ್ ಸ್ಪೀಡ್ B) ಅಕ್ಯೂರೆಸಿ C) ಸ್ಪೀಡ್ D) ವೆಲಾಸಿಟಿ 8 / 10 8) ಅಂತರ್ಜಾಲದ ಪರಿಭಾಷೆಯಲ್ಲಿ IP ಎಂದರೆ, A) ಇಂಟರ್ನಲ್ ಪಾಸ್ವರ್ಡ್ B) ಇಂಟರ್ನಲ್ ಪ್ರೊಟೊಕಾಲ್ C) ಇಂಟರ್ನೆಟ್ ಪ್ರೊಟೊಕಾಲ್ D) ಇಂಟರ್ನೆಟ್ ಪಾಸ್ವರ್ಡ್ 9 / 10 9) ಒಂದು ಶಾಲೆಯ ಕಟ್ಟಡದಂತಹ ಸೀಮಿತವಾದ ಪ್ರದೇಶದಲ್ಲಿ ಗಣಕಯಂತ್ರಗಳನ್ನು ಪರಸ್ಪರ ಸಂಪರ್ಕಿಸುವ ನೆಟ್‌ವರ್ಕ್(ಜಾಲ) ಅನ್ನು ಹೀಗೆನ್ನುತ್ತಾರೆ A) LAN B) MAN C) WAN D) ಮೇಲಿನ ಯಾವುದೂ ಅಲ್ಲ 10 / 10 10) ಇ-ಮೇಲ್‌ನಲ್ಲಿಯ BCC ಅಂದರೆ, A) ಬ್ರಾಡ್ ಕಾಸ್ಟ್ ಕಾರ್ಬನ್ ಕಾಪಿ B) ಬ್ಲೈಂಡ್ ಕಾರ್ಬನ್ ಕಾಪಿ C) ಬ್ಲಾಕ್ ಕಾರ್ಬನ್ ಕಾಪಿ D) ಬ್ಲಾಂಕ್ ಕಾರ್ಬನ್ ಕಾಪಿ Your score is Restart Online Exam Question Papers Online Exams Current Affairs in Kannada Essays Syllabus Best Book list Ask a Question / Join our Group Instagram Facebook Twitter WhatsApp Telegram Click here