Current affairs in Kannada 09-09-2023 September 9, 2023 by admin 5/5 - (24 votes) Current Affairs in Kannada Current affairs in Kannada 09-09-2023 Pracalita ghaṭanegaḷu 09-09-2023 0% Current affairs in Kannada 09-09-2023 1 / 10 1) ಇತ್ತೀಚೆಗೆ ಚಂದ್ರನ ಅಧ್ಯಯನಕ್ಕಾಗಿ ” ಮೂನ್ ಸ್ನೈಪರ್ ” ಎನ್ನುವ ಲ್ಯಾಂಡರ್ ಕಳುಹಿಸಿದ ಬಾಹ್ಯಾಕಾಶ ಸಂಸ್ಥೆ ಯಾವುದು A) ಇಸ್ರೋ ISRO B) ನಾಸಾ NASA C) ಜಾಕ್ಸಾ JAXA D) ರೊಸ್ಕೋಸ್ಮೋಸ್ Roscosmos ಜಾಕ್ಸಾ ( JAXA ) ಇದು ಜಪಾನ್ ಸ್ಪೇಸ್ ಏಜೆನ್ಸಿ ಆಗಿದೆ 2 / 10 2) ಭಾರತದ ಮೊದಲ ತೃತೀಯಲಿಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯಾರು A) ಪದ್ಮಿನಿ ಪ್ರಕಾಶ್ B) ಕೆ ಪ್ರಿತಿಕಾ ಯಾಶಿನಿ C) ಜೋಯಿತಾ ಮೊಂಡಲ್ D) ನಾಜ್ ಜೋಶಿ ಕೆ ಪ್ರಿತಿಕಾ ಯಾಶಿನಿ ಭಾರತದ ಮೊದಲ ತೃತೀಯಲಿಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪದ್ಮಿನಿ ಪ್ರಕಾಶ್ ತಮಿಳು ಚಾನೆಲ್ ಲೋಟಸ್ ನ್ಯೂಸ್ ಚಾನೆಲ್ನಲ್ಲಿ ಸುದ್ದಿ ನಿರೂಪಕರಾದ ಮೊದಲ ಭಾರತೀಯ ತೃತೀಯಲಿಂಗಿ ವ್ಯಕ್ತಿ. ಜೋಯಿತಾ ಮೊಂಡಲ್ ಭಾರತದಲ್ಲಿ ಲೋಕ ಅದಾಲತ್ನ ಮೊದಲ ಟ್ರಾನ್ಸ್ಜೆಂಡರ್ ನ್ಯಾಯಾಧೀಶರು. ನಾಜ್ ಜೋಶಿ ಭಾರತದ ಮೊದಲ ಟ್ರಾನ್ಸ್ಜೆಂಡರ್ ಶೋಸ್ಟಾಪರ್ ( showstopper ) 3 / 10 3) ಭಾರತದ ಮೊದಲ UPI-ATM ಅನ್ನು ಯಾವ ಕಂಪನಿ ಪ್ರಾರಂಭಿಸಿದೆ A) ಜಿಯೋ ಫೈನಾನ್ಸಿಯಲ್ ಸರ್ವಿಸಸ್ B) ಏರ್ಟೆಲ್ ಪೇಮೆಂಟ್ ಬ್ಯಾಂಕ್ C) ಹಿಟಾಚಿ ಪೇಮೆಂಟ್ ಸರ್ವಿಸಸ್ D) ರಿಲಯನ್ಸ್ ಗ್ರೂಪ್ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ Hitachi Payment Services ಸಂಸ್ಥೆಯು ಭಾರತದ ಮೊದಲ UPI-ATM ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಹಯೋಗದೊಂದಿಗೆ ಪ್ರಾರಂಭಿಸಿತು. 4 / 10 4) ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡಾಂಬೆ ಭುವನೇಶ್ವರಿಯ 25 ಅಡಿ ಕಂಚಿನ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ A) ಬೆಂಗಳೂರು B) ಮೈಸೂರು C) ಧಾರವಾಡ D) ಕಾಸರಗೋಡು 5 / 10 5) ಈ ಬಾರಿ ದಸರಾದಲ್ಲಿ ಅಂಬಾರಿ ಹೊರುವ ಆನೆಯ ಹೆಸರೇನು A) ಅರ್ಜುನ B) ಅಭಿಮನ್ಯು C) ಭೀಮ D) ಗೋಪಿ ಈ ವರ್ಷದ ಜಂಬುಸವಾರಿಯಲ್ಲಿ ದಸರಾ ಅಂಬಾರಿಯನ್ನು ಹೊರುವ ಕೆಲಸವನ್ನು 5160 KG ತೂಕವಿರುವ ಅಭಿಮನ್ಯು ಆನೆಗೆ ಜವಾಬ್ದಾರಿ ನೀಡಲಾಗಿದೆ 6 / 10 6) ದೇಶದ ಮೊದಲ ದೇವಾಲಯ ವಸ್ತು ಸಂಗ್ರಾಲಯವನ್ನು ಯಾವ ರಾಜ್ಯದಲ್ಲಿ ನಿರ್ಮಿಸಲಾಗುವುದು A) ಉತ್ತರ ಪ್ರದೇಶ B) ಗುಜರಾತ C) ತಮಿಳುನಾಡು D) ಕೇರಳ ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆಯಲ್ಲಿ ದೇವಾಲಯದ ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತಿದೆ. ವಸ್ತುಸಂಗ್ರಹಾಲಯವು ಸಂದರ್ಶಕರಿಗೆ ಅನೇಕ ರೀತಿಯಲ್ಲಿ ದೇವರನ್ನು ಪೂಜಿಸಲು ಮತ್ತು ಭಾರತದ ವಾಸ್ತುಶಿಲ್ಪದ ಸಂಪತ್ತನ್ನು ಪ್ರದರ್ಶಿಸಲು ಅಯೋಧ್ಯೆಯ ಮುಂಬರುವ ಟೆಂಪಲ್ ಮ್ಯೂಸಿಯಂ ಅನುವು ಮಾಡಿಕೊಡುತ್ತದೆ. 7 / 10 7) ವಿಶ್ವದ ಅತಿ ದೊಡ್ಡ ನಟರಾಜನ ಪ್ರತಿಮೆಯನ್ನು ಎಲ್ಲಿ ಸ್ಥಾಪಿಸಲಾಗಿದೆ A) ಮಹಾರಾಷ್ಟ್ರ B) ಆಂಧ್ರ ಪ್ರದೇಶ C) ಉತ್ತರ ಪ್ರದೇಶ D) ದೆಹಲಿ 8 / 10 8) ಇತ್ತೀಚೆಗೆ (shiprocket) ಷಿಪ್ರೊಕೆಟ್ ” E-ಕಾಮರ್ಸ್ ಎಕೋ ಸಿಸ್ಟಮ್ ” ಅನ್ನು ಅಭಿವೃದ್ಧಿಪಡಿಸಲು ಯಾವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ A) ಇಂಡಿಯಾ ಪೋಸ್ಟ್ B) ರಿಲಯನ್ಸ್ ಇಂಡಸ್ಟ್ರೀಸ್ C) BSNL D) ಅದಾನಿ ಗ್ರೂಪ್ ಭಾರತೀಯ ಸಂವಹನ ಸಚಿವಾಲಯವು ತನ್ನ ಅಂಚೆ ಇಲಾಖೆಯು ಇ-ಕಾಮರ್ಸ್ shiprocket ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಘೋಷಿಸಿತು. ಇಂಡಿಯಾ ಪೋಸ್ಟ್ನ ನೆಟ್ವರ್ಕ್ ಮತ್ತು ಶಿಪ್ಪಿಂಗ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಭಾರತೀಯ ಇ-ಕಾಮರ್ಸ್ ರಫ್ತುಗಳನ್ನು ಹೆಚ್ಚಿಸಲು ಪಾಲುದಾರಿಕೆಯನ್ನು ವಿನ್ಯಾಸಗೊಳಿಸಲಾಗಿದೆ. 9 / 10 9) ವಸುದೈವ ಕುಟುಂಬಕಂ ಯಾವ ಉಪನಿಷತ್ ನಲ್ಲಿ ಕಂಡುಬರುತ್ತದೆ A) ಮುಂಡಕೋಪನಿಷತ್ B) ಮಾಂಡೂಕ್ಯೋಪನಿಷತ್ C) ಬೃಹದಾರಣ್ಯಕ ಉಪನಿಷತ್ D) ಮಹಾ ಉಪನಿಷತ್ “ವಸುಧೈವ ಕುಟುಂಬಕಂ” ಎಂಬ ಪದವು ಮಹಾ ಉಪನಿಷತ್ತಿನಲ್ಲಿ ಕಂಡುಬರುತ್ತದೆ.“ಸತ್ಯಮೇವ ಜಯತೇ” ಎಂಬ ಪದವು ಹಿಂದೂ ಧರ್ಮಗ್ರಂಥವಾದ ಮುಂಡಕ ಉಪನಿಷತ್ತಿನಿಂದ ಬಂದಿದೆ. ಪದದ ಅರ್ಥ “ಸತ್ಯ ಮಾತ್ರ ಜಯಿಸುತ್ತದೆ”“ಬೃಹದಾರಣ್ಯಕೋಪನಿಷದ್” ಅತಿ ದೊಡ್ಡ ಉಪನಿಷತ್ತಾಗಿದೆಒಟ್ಟು 108 ಉಪನಿಷತ್ತುಗಳಿವೆ 10 / 10 10) ಪ್ರತಿ ವರ್ಷ ಯಾವ ದಿನವನ್ನು ವಿಶ್ವ ಫಿಸಿಕಲ್ ಥೆರಪಿ ( World Physical Therapy Day ) ದಿನವನ್ನಾಗಿ ಆಚರಿಸಲಾಗುತ್ತದೆ A) ಸಪ್ಟೆಂಬರ್ 7 B) ಸೆಪ್ಟೆಂಬರ್ 8 C) ಸೆಪ್ಟೆಂಬರ್ 9 D) ಸೆಪ್ಟೆಂಬರ್ 10 Your score is Restart Online Exam Ask a Question Instagram Facebook Twitter WhatsApp Click here Important LinksQuestion PapersOnline ExamsCurrent Affairs in KannadaEssaysSyllabusBest Book list