Current affairs in Kannada 10-08-2023

Current Affairs in Kannada
Current Affairs in Kannada

Current affairs in Kannada 10-08-2023 most important current affairs today in kannada

ಲೂನಾ 25 ನೌಕೆ ಈ ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ

 • ರಷ್ಯಾ
 • ಚೀನಾ
 • ಜಪಾನ್
 • ಭಾರತ
View Answer

ರಷ್ಯಾ


ಲೂನಾ 25 ನೌಕೆ ಈ ಕೆಳಗಿನ ಯಾವುದರ ಅಧ್ಯಯನಕ್ಕೆ ಸಂಬಂಧಿಸಿದೆ

 • ಚಂದ್ರನ ಅಧ್ಯಯನ
 • ಮಂಗಳನ ಅಧ್ಯಯನ
 • ಸೂರ್ಯನ ಅಧ್ಯಯನ
 • ನಕ್ಷತ್ರಪುಂಜಗಳ ಅಧ್ಯಯನ
View Answer

ಚಂದ್ರನ ಅಧ್ಯಯನ


ಯಾವ ರಾಜ್ಯವು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು (ODOP) ಜಾರಿಗೊಳಿಸಿತು

 • ಗುಜರಾತ
 • ಕರ್ನಾಟಕ
 • ಬಿಹಾರ
 • ಉತ್ತರ ಪ್ರದೇಶ
View Answer

ಗುಜರಾತ


ಭಾರತದ ಮೊದಲ ಕ್ರೀಡಾ ವಿಶ್ವವಿದ್ಯಾಲಯ ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗುತ್ತಿದೆ

 • ಗುಜರಾತ
 • ಆಂಧ್ರ ಪ್ರದೇಶ
 • ತಮಿಳುನಾಡು
 • ಮಣಿಪುರ
View Answer

ಮಣಿಪುರ


ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ 2023 ರ ಪ್ರಾಥಮಿಕ ಉದ್ದೇಶವೇನು

 • ಮಹಿಳಾ ಸುರಕ್ಷತೆ
 • ಮಕ್ಕಳ ಸುರಕ್ಷತೆ
 • ವೃದ್ಧರ ಸುರಕ್ಷತೆ
 • ಭಾರತೀಯ ನಾಗರಿಕರ ವೈಯಕ್ತಿಕ ಡೇಟಾ ಸಂರಕ್ಷಿಸಲು
View Answer

ಭಾರತೀಯ ನಾಗರಿಕರ ವೈಯಕ್ತಿಕ ಡೇಟಾ ಸಂರಕ್ಷಿಸಲು


Current affairs in Kannada 10-08-2023

Ask a Question

Click here

Current affairs in Kannada 10-08-2023Question Papers

Current affairs in Kannada 10-08-2023Online Exams

Current affairs in Kannada 10-08-2023Current Affairs in Kannada

Current affairs in Kannada 10-08-2023Essays

Current affairs in Kannada 10-08-2023Syllabus

Current affairs in Kannada 10-08-2023Best Book list

Leave a Comment