ಪ್ರಚಲಿತ ವಿದ್ಯಮಾನಗಳು 10-10-2023 October 15, 2023October 10, 2023 by Shikarat.com Current affairs in Kannada ಪ್ರಚಲಿತ ವಿದ್ಯಮಾನಗಳು 10-10-2023 Current affairs in Kannada 10-10-2023 0% Current affairs in Kannada 10-10-2023 1 / 7 1) ಇತ್ತೀಚಿಗೆ ಕೆಳಗಿನ ಯಾವ ದೇಶವು ಯುರೋಪಿನ ಮೊದಲ ಮರುಬಳಕೆಯ ರಾಕೆಟ್ ‘ಮಿಯುರಾ 1’ಅನ್ನು ಉಡಾವಣೆ ಮಾಡಿದೆ A) ಸ್ಪೇನ್ B) UK C) ಜರ್ಮನಿ D) ಇಟಲಿ 2 / 7 2) ಇತ್ತೀಚಿಗೆ ಸುದ್ದಿಯಲ್ಲಿರುವ ಮೊಸ್ಸಾದ್ (Mossad) ಇದು ಒಂದು A) ಉಗ್ರಗಾಮಿ ಸಂಘಟನೆ B) ಗುಪ್ತಚರ ಸಂಸ್ಥೆ C) ಇಸ್ಲಾಮಿಕ್ ಸಂಘಟನೆ D) ಹಿಂದೂ ಧಾರ್ಮಿಕ ಸಂಘಟನೆ ಮೊಸ್ಸಾದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇನ್ಸ್ಟಿಟ್ಯೂಟ್ ಫಾರ್ ಇಂಟೆಲಿಜೆನ್ಸ್ ಮತ್ತು ವಿಶೇಷ ಕಾರ್ಯಾಚರಣೆಗಳು ಇಸ್ರೇಲ್ ನ ರಾಷ್ಟ್ರೀಯ ಗುಪ್ತಚರ ಸಂಸ್ಥೆಯಾಗಿದೆ. 3 / 7 3) ವೇಗದ, ಕೈಗೆಟಕುವ ದರದಲ್ಲಿ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಒದಗಿಸುವ ಪ್ರಾಜೆಕ್ಟ್ ಕೈಪರ್ (Project Kuiper ) ಯಾವ ಕಂಪನಿಗೆ ಸೇರಿದೆ A) ಅಮೆಜಾನ್ B) ಸ್ಪೇಸ್ಎಕ್ಸ್ C) ಬಿಎಸ್ಎನ್ಎಲ್ D) ರಿಲಯನ್ಸ್ ಪ್ರಾಜೆಕ್ಟ್ ಕೈಪರ್ ಅಮೆಜಾನ್ನ ಅಂಗಸಂಸ್ಥೆಯಾಗಿದ್ದು, ಇದನ್ನು 2019 ರಲ್ಲಿ ಸ್ಥಾಪಿಸಲಾಯಿತು. 4 / 7 4) 16 ನೇ ಆವೃತ್ತಿಯ ಇಂಟರ್ನ್ಯಾಷನಲ್ ಸೈಬರ್ ಸೆಕ್ಯುರಿಟಿ ಮತ್ತು ಪೋಲೀಸಿಂಗ್ ಕಾನ್ಫರೆನ್ಸ್, cOcOn ಅನ್ನು ಯಾವ ರಾಜ್ಯವು ಆಯೋಜಿಸಿದೆ A) ಗುಜರಾತ್ B) ಕರ್ನಾಟಕ C) ಕೇರಳ D) ತಮಿಳುನಾಡು 16 ನೇ ಆವೃತ್ತಿಯ ಇಂಟರ್ನ್ಯಾಷನಲ್ ಸೈಬರ್ ಸೆಕ್ಯುರಿಟಿ ಮತ್ತು ಪೋಲೀಸಿಂಗ್ ಕಾನ್ಫರೆನ್ಸ್, cOcOn ಅನ್ನು ಕೇರಳ ಪೋಲೀಸ್, ಮಾಹಿತಿ ಭದ್ರತಾ ಸಂಶೋಧನಾ ಸಂಘ (ISRA) ಸಹಯೋಗದೊಂದಿಗೆ ಆಯೋಜಿಸಿದೆ. 5 / 7 5) ಬಿಹಾರದ ನಂತರ ಜಾತಿ ಸಮೀಕ್ಷೆ ನಡೆಸಿದ ಎರಡನೇ ರಾಜ್ಯ ಯಾವುದು A) ಕರ್ನಾಟಕ B) ರಾಜಸ್ಥಾನ C) ಉತ್ತರ ಪ್ರದೇಶ D) ಅರುಣಾಚಲ್ ಪ್ರದೇಶ್ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸಲು ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಬಿಹಾರದ ನಂತರ ಇಂತಹ ಸಮೀಕ್ಷೆಯನ್ನು ಕೈಗೊಳ್ಳುವ ಭಾರತದ ಎರಡನೇ ರಾಜ್ಯವಾಗಲಿದೆ. 6 / 7 6) ಯಾವ ದೇಶವು ಇತ್ತೀಚೆಗೆ ಆಪರೇಷನ್ ಐರನ್ ಸ್ವೋರ್ಡ್ಸ್ (Operation Iron Swords) ಅನ್ನು ಪ್ರಾರಂಭಿಸಿತು A) ಇಸ್ರೇಲ್ B) ಉಕ್ರೇನ್ C) ರಷ್ಯಾ D) USA ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಸಂಘಟನೆಯಾದ ಹಮಾಸ್ನ ಹಠಾತ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇತ್ತೀಚೆಗೆ ಆಪರೇಷನ್ ಐರನ್ ಸ್ವೋರ್ಡ್ಸ್ (Operation Iron Swords) ಅನ್ನು ಪ್ರಾರಂಭಿಸಿತು. 7 / 7 7) ಇಸ್ರೋದ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (TV-D1) ಯಾವ ಕಾರ್ಯಾಚರಣೆಗೆ ನಿರ್ಣಾಯಕ ಪರೀಕ್ಷೆಯಾಗಿದೆ A) ಮಂಗಳಯಾನ B) ಚಂದ್ರಯಾನ-3 C) ಗಗನಯಾನ D) ಆದಿತ್ಯ L-1 Your score is Restart Online Exam Question Papers Online Exams Current Affairs in Kannada Essays Syllabus Best Book list Ask a Question / Join our Group Instagram Facebook Twitter WhatsApp Telegram