Current affairs in Kannada 11-09-2023 September 11, 2023 by admin 5/5 - (23 votes) Current Affairs in Kannada Current affairs in Kannada 11-09-2023 Pracalita ghaṭanegaḷu 11-09-2023 0% Current affairs in Kannada 11-09-2023 1 / 5 1) ಕರ್ನಾಟಕದ ಭೂ ದಾಖಲೆಗಳಲ್ಲಿ RTC ಎಂದರೇನು A) Rights of Land, Tenant and Consumer B) Records of Tenant and Crop C) Rights of Land, Tiller Certification D) Record of Rights, Tenancy and Crop Information 2 / 5 2) ಕರ್ನಾಟಕ ಸರ್ಕಾರದ ʼಅನುಗ್ರಹʼ ಯೋಜನೆ ಯಾವುದಕ್ಕೆ ಸಂಬಂಧಿಸಿದೆ A) ದೇವಸ್ಥಾನಗಳಿಗೆ ವಿಶೇಷ ಅನುದಾ ನ B) ಜಾನುವಾರುಗಳ ಸಾವಿಗೆ ಪರಿಹಾರ C) ವಸತಿ ಯೋಜನ D) ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ವಿತರಣೆ 3 / 5 3) ಪ್ರಸ್ತುತ ಜಾರಿಯಲ್ಲಿರುವ ಕರ್ನಾಟಕದ ನೂತನ ಕೈಗಾರಿಕಾ ನೀತಿಯ ಕಾಲಾವಧಿ A) 2021-2025 B) 2020-2025 C) 2020-2030 D) 2021-2030 4 / 5 4) ಇತ್ತೀಚೆಗೆ ಯಾವ ದೇಶದ ಸೇರ್ಪಡೆಯೊಂದಿಗೆ G-20 ಇನ್ನು ಮುಂದೆ G-21 ಎಂದು ಕರೆಸಿಕೊಳ್ಳಲಿದೆ A) ಆಫ್ರಿಕನ್ ಯೂನಿಯನ್ (AU) B) ಅರ್ಜೆಂಟೀನಾ C) ಯುರೋಪಿಯನ್ ಯೂನಿಯನ್ D) ಟರ್ಕಿ ಆಫ್ರಿಕನ್ ಯೂನಿಯನ್ (AU) G20 ನ ಖಾಯಂ ಸದಸ್ಯನಾದ ನಂತರ ನವದೆಹಲಿಯಲ್ಲಿ 2023 G20 ಶೃಂಗಸಭೆಯನ್ನು G21 ಎಂದು ಮರುನಾಮಕರಣ ಮಾಡಲಾಯಿತು. 5 / 5 5) 2023 ನೇ ಸಾಲಿನ ಅಂತರಾಷ್ಟ್ರೀಯ ರಾಗಿ ಸಮಾವೇಶ ಎಲ್ಲಿ ನಡೆಯಲಿದೆ A) ಉತ್ತರ ಪ್ರದೇಶ್ B) ದೆಹಲಿ C) ಓಡಿಸಾ D) ಕರ್ನಾಟಕ Your score is Restart Online Exam Ask a Question Instagram Facebook Twitter WhatsApp Click here Important LinksQuestion PapersOnline ExamsCurrent Affairs in KannadaEssaysSyllabusBest Book list