
ಪ್ರಚಲಿತ ವಿದ್ಯಮಾನಗಳು 13-10-2023 Current affairs in Kannada 13-10-2023: ದಿನಾಂಕ 13.10.2013ರ ಪ್ರಚಲಿತ ವಿದ್ಯಮಾನಗಳು KAS, PSI, PDO, CTI, PC, FDA, SDA, SSC, RRB, Banking ಎಲ್ಲ ಪರೀಕ್ಷೆಗಳು ಉಪಯುಕ್ತ
ಪ್ರಚಲಿತ ವಿದ್ಯಮಾನಗಳು 13-10-2023 |
---|
1. ವಿಶ್ವ ಮೊಟ್ಟೆ ದಿನ – ಅಕ್ಟೋಬರ್ 13 2. ವಿಶ್ವ ಮಾನಕ ದಿನ – ಅಕ್ಟೋಬರ್ 13 3. ರಾಷ್ಟ್ರೀಯ ಸಿನಿಮಾ ದಿನ – ಅಕ್ಟೋಬರ್ 13 |
4. PUSA-44 ಭತ್ತದ ತಳಿ ನಿಷೇಧಿಸಿದ ರಾಜ್ಯ-ಪಂಜಾಬ್ |
5. ನ್ಯಾಯಾಂಗ ವ್ಯವಸ್ಥೆಯಲ್ಲೂ EWS ವರ್ಗಕ್ಕೆ 10% ಮೀಸಲಾತಿ ಘೋಷಿಸಿದ ರಾಜ್ಯ-ಬಿಹಾರ |
6. ಪೈಪ್ ಕಾಂಪೋಸ್ಟಿಂಗ್ ಪ್ರೋತ್ಸಾಹಿಸುತ್ತಿರುವುದು-ಅಸ್ಸಾಂ |
7. ಆದಿ ಶಂಕರಾಚಾರ್ಯರ 108 ಅಡಿ ಎತ್ತರದ ಮೂರ್ತಿಯನ್ನು ಅನಾವರಣಗೊಳಿಸಿದ್ದು-ಮಧ್ಯ ಪ್ರದೇಶದ ಓಂಕಾರೇಶ್ವರದಲ್ಲಿ |
8. ಸ್ವಾಭಾವಿಕ ಕೃಷಿ ಪ್ರೋತ್ಸಾಹಕ್ಕಾಗಿ ‘ಮೊಬೈಲ್ ವ್ಯಾನ್ ಪ್ರೋಗ್ರಾಮ್’ ಪರಿಚಯಿಸಿರುವ ರಾಜ್ಯ-ಹಿಮಾಚಲ ಪ್ರದೇಶ |
9. ಪಿಂಚಿಣಿಗೆ ಮಂಗಳಮುಖಿಯರ ಸೇರ್ಪಡೆ-ಜಾರ್ಖಂಡ್ |
10. ದೇಶದ ಮೊದಲ ಸಂವಿಧಾನ ಸಾಕ್ಷರ ಜಿಲ್ಲೆ-ಕೇರಳದ ಕೊಲ್ಲಂ |
11. ಸರ್ಕಾರಿ ಹುದ್ದೆಗಳಲ್ಲಿ ಸ್ವಂತ ರಾಜ್ಯದ ಮಹಿಳೆಯರಿಗೆ 30% ಮೀಸಲಾತಿ ನೀಡಿದ ರಾಜ್ಯ-ಉತ್ತರಾಖಂಡ್ |
12. ಈಶಾನ್ಯ ರಾಜ್ಯಗಳ ಯುವಕರ ಅಭಿವೃದ್ಧಿಗಾಗಿ ಅಭಿವೃದ್ಧಿ ಪಡಿಸಿರುವ ಪೋರ್ಟಲ್-ಯುವ ಸಂಗಮ್ |
ಪ್ರಚಲಿತ ವಿದ್ಯಮಾನಗಳ ಕ್ವಿಜ್ 13-10-2023 ಬರೆಯಲು ಕೆಳಗೆ Start ಬಟನ್ ಮೇಲೆ ಕ್ಲಿಕ್ ಮಾಡಿ
Useful Links Current affairs in Kannada |
---|
![]() |
![]() |
![]() |
![]() |
![]() |
![]() |