ಪ್ರಚಲಿತ ವಿದ್ಯಮಾನ 14-09-2023 Current affairs in Kannada 14-09-2023 September 14, 2023 by admin 4.9/5 - (37 votes) Current Affairs in Kannada ಪ್ರಚಲಿತ ವಿದ್ಯಮಾನ 14-09-2023 Current affairs in Kannada 14-09-2023 0% Current affairs in Kannada 14-09-2023 1 / 6 1) ಇತ್ತೀಚಿಗೆ ಸುದ್ದಿಯಲ್ಲಿರುವ ಸಮುದ್ರಯಾನದ ಉದ್ದೇಶ ಏನು A) ಸಮುದ್ರದ ಆಳದಲ್ಲಿರುವ ಖನಿಜಗಳನ್ನು ಪತ್ತೆ ಹಚ್ಚುವುದು B) ಸಮುದ್ರದ ಆಳದಲ್ಲಿರುವ ಕಳೆದು ಹೋದ ನಿಧಿಯನ್ನು ಹುಡುಕುವುದು C) ಮೀನುಗಾರಿಕೆಗಾಗಿ D) ಮುತ್ತುಗಳಿಗಾಗಿ 2 / 6 2) ಇತ್ತೀಚಿಗೆ ಯಾವ ದೇಶವು ತನ್ನ ಎಲ್ಲಾ ನಾಗರಿಕರಿಗಾಗಿ ಸ್ವಯಂ ಸಾರ್ವಭೌಮ ರಾಷ್ಟ್ರೀಯ ಡಿಜಿಟಲ್ ಐಡಿಯನ್ನು (Self-sovereign national digital ID) ನೀಡುತ್ತಿದೆ A) ಭೂತಾನ್ B) ಬಾಂಗ್ಲಾದೇಶ್ C) ಫ್ರಾನ್ಸ್ D) USA ಭೂತಾನ್ ಸ್ವಯಂ ಸಾರ್ವಭೌಮ ರಾಷ್ಟ್ರೀಯ ಡಿಜಿಟಲ್ ಐಡಿಯನ್ನು ತನ್ನ ಪ್ರಜೆಗಳಿಗೆ ಪರಿಚಯಿಸಿದೆ (Self-sovereign national digital ID) 3 / 6 3) ಇತ್ತೀಚೆಗೆ ಸತತವಾಗಿ ಎರಡನೇ ಬಾರಿಗೆ ವಿಶ್ವದ ಅತ್ಯುತ್ತಮ ರಾಷ್ಟ್ರವೆಂದು ಯಾವ ದೇಶವು ಪ್ರಶಸ್ತಿಯನ್ನು ಪಡೆದಿದೆ A) ಸ್ವಿಜರ್ಲ್ಯಾಂಡ್ B) ಕೆನಡಾ C) ಸ್ವೀಡನ್ D) ಆಸ್ಟ್ರೇಲಿಯಾ U.S. ನ್ಯೂಸ್ ಮತ್ತು ವರ್ಲ್ಡ್ ರಿಪೋರ್ಟ್ ನ ಪ್ರಕಾರ ವಿಶ್ವದ ಅತ್ಯುತ್ತಮ ರಾಷ್ಟ್ರಗಳು ಕ್ರಮವಾಗಿ1 ಸ್ವಿಟ್ಜರ್ಲೆಂಡ್2 ಕೆನಡಾ3 ಸ್ವೀಡನ್4 ಆಸ್ಟ್ರೇಲಿಯಾ5 ಯುನೈಟೆಡ್ ಸ್ಟೇಟ್ಸ್6 ಜಪಾನ್7 ಜರ್ಮನಿ8 ನ್ಯೂಜಿಲೆಂಡ್9 ಯುನೈಟೆಡ್ ಕಿಂಗ್ಡಮ್10 ನೆದರ್ಲ್ಯಾಂಡ್ಸ್ 4 / 6 4) 2023 ರ ಯುಎಸ್ ಓಪನ್ ಟೆನಿಸ್ನ ಮಹಿಳಾ ಚಾಂಪಿಯನ್ ಯಾರು? A) ಒನ್ಸ್ ಜಬೀರ್ B) ಈಗ ಸ್ವಿಟಕ್ C) ಆರ್ಯನ ಸಬಲೆಂಕ D) ಕೊಕೊ ಗೌಫ್ 5 / 6 5) ವಿಶ್ವದ ಅತಿ ಎತ್ತರದ ಯುದ್ಧ ವಿಮಾನ ನಿಲ್ದಾನವನ್ನು ಭಾರತದಲ್ಲಿ ಎಲ್ಲಿ ನಿರ್ಮಿಸಲಾಗುವುದು A) ಹಿಮಾಚಲ್ ಪ್ರದೇಶ್ B) ಸಿಕ್ಕಿಂ C) ಲಡಾಖ್ D) ಜಮ್ಮು ಮತ್ತು ಕಾಶ್ಮೀರ 6 / 6 6) US ಓಪನ್ 2023 ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ A) ಜೋ ಸೇಲಿಸ್ಬರಿ B) ರಾಜೀವ್ ರಾಮ್ C) ನೊವಾಕ್ ಜೊಕೊವಿಕ್ D) ರೋಹನ್ ಬೋಪಣ್ಣ Your score is Restart Online Exam Ask a Question Instagram Facebook Twitter WhatsApp Click here Important LinksQuestion PapersOnline ExamsCurrent Affairs in KannadaEssaysSyllabusBest Book list