
Current affairs in Kannada 16-08-2023 Pracalita ghaṭanegaḷu 16-08-2023
ಭಾರತೀಯ ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರವನ್ನು ಯಾವ ದೇಶದಲ್ಲಿ ನಿರ್ಮಿಸಲಾಗುತ್ತಿದೆ
- ನೇಪಾಳ
- ಭಾರತ
- ಕಾಂಬೋಡಿಯ
- ಶ್ರೀಲಂಕಾ
View Answer
ನೇಪಾಳ
ಭಗತ್ ಸಿಂಗ್ ಅವರನ್ನು ಯಾವ ವರ್ಷ ಗಲ್ಲಿಗೇರಿಸಲಾಯಿತು
- 1931
- 1921
- 1928
- 1938
View Answer
1931
ಎಂಜಿನಿಯರ್ಡ್ ಬ್ಯಾಕ್ಟೀರಿಯಾ ಬಳಸಿಕೊಂಡು ಈ ಕೆಳಗಿನ ಯಾವ ರೋಗವನ್ನು ಪತ್ತೆಹಚ್ಚಲಾಗುವುದು
- ಹೈಪೋಟೈಟಿಸ್ ಬಿ
- ಕ್ಷಯ ರೋಗ
- ಹಂದಿ ಜ್ವರ
- ಕ್ಯಾನ್ಸರ್
View Answer
ಕ್ಯಾನ್ಸರ್
ಅಗಸ್ಟ್ 15 ರಂದು ಜಗತ್ತಿನಲ್ಲಿ ಎಷ್ಟು ದೇಶಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ
- 2
- 4
- 5
- 6
View Answer
5 (ಭಾರತ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಬಹ್ರೇನ್ ಮತ್ತು ಲಿಚ್ಟೆನ್‌ಸ್ಟೈನ್)
ಕಚ್ಚತೀವು ದ್ವೀಪವು ಒಂದು
- ಇದು ಒಂದು ಪಾಕ್ ಜಲಸಂಧಿಯಲ್ಲಿರುವ ಒಂದು ದ್ವೀಪವಾಗಿದೆ
- 1974ರಲ್ಲಿ ಇಂಡೋ – ಶ್ರೀಲಂಕಾ ಸಾಗರ ಒಪ್ಪಂದದಲ್ಲಿ ಭಾರತ ಶ್ರೀಲಂಕಾ ದೇಶಕ್ಕೆ ಈ ದ್ವೀಪವನ್ನು ಬಿಟ್ಟುಕೊಟ್ಟಿತು
- ಇಂದಿರಾಗಾಂಧಿಯವರ ಅವಧಿಯಲ್ಲಿ ಈ ದ್ವೀಪವನ್ನು ಶ್ರೀಲಂಕಾ ದೇಶಕ್ಕೆ ಬಿಟ್ಟುಕೊಟ್ಟರು
- ಮೇಲಿನ ಎಲ್ಲವು ಸರಿ
View Answer
ಮೇಲಿನ ಎಲ್ಲವು ಸರಿ
Current affairs in Kannada 16-08-2023 Pracalita ghaṭanegaḷu 16-08-2023