ಪ್ರಚಲಿತ ವಿದ್ಯಮಾನಗಳು 16-09-2023 Current affairs in Kannada 16-09-2023 September 16, 2023 by admin 5/5 - (42 votes) Current Affairs in Kannada ಪ್ರಚಲಿತ ವಿದ್ಯಮಾನಗಳು 16-09-2023 Current affairs in Kannada 16-09-2023 0% Current affairs in Kannada 16-09-2023 1 / 7 1) ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ ವೈರಸ್ ಈ ಕೆಳಗಿನ ಯಾವುದರಿಂದ ಹರಡುತ್ತದೆ A) ಬಾವಲಿ B) ನೋಣ C) ಸೊಳ್ಳೆ D) ಹಂದಿ 2 / 7 2) ಇತ್ತೀಚಿಗೆ ಯಾವ ದೇಶದ ಸಂಸತ್ತಿನಲ್ಲಿ ಏಲಿಯನ್ ಗಳು ಎಂದು ಹೇಳಲಾಗುವ ಎರಡು ಶವಗಳನ್ನು ಪ್ರದರ್ಶಿಸಲಾಗಿದೆ A) ಮೆಕ್ಸಿಕೋ B) ಜಪಾನ್ C) ಯುಎಸ್ಎ D) ಫ್ರಾನ್ಸ್ ಅನ್ಯಗ್ರಹ ಜೀವಿ(ಏಲಿಯನ್) ಇರುವಿಕೆ ಕುರಿತು ಸಾಕಷ್ಟು ಚರ್ಚೆ ನಡೆದಿರುವ ಮಧ್ಯೆ ಮೆಕ್ಸಿಕೋದ ಸಂಸತ್ತಿನಲ್ಲಿ ‘ಏಲಿಯನ್’ಗಳ 2 ಶವಗಳನ್ನು ಪ್ರದರ್ಶಿಸಲಾಗಿದೆ. ಕೆಳಗಿನ ಚಿತ್ರವನ್ನು ಗಮನಿಸಿ Alien Mexicoಮೆಕ್ಸಿಕೊ ಸಂಸತ್ತಿನ ಸಾರ್ವಜನಿಕ ಅಹವಾಲು ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ನೇರ ಪ್ರಸಾರ ಮಾಡಿದ್ದು, “ಅನ್ಯಗ್ರಹ ಜೀವಿಗಳ’ ಶವಗಳನ್ನು ತೋರಿಸಲಾಗಿದೆ ಎಂದು ಸ್ಥಳೀಯ ಮೆಕ್ಸಿಕನ್ ಮಾಧ್ಯಮ ಗಳು ವರದಿ ಮಾಡಿವೆ. ಖ್ಯಾತ ಪತ್ರಕರ್ತ ಹಾಗೂ ಯುಎಫ್ಒ ತಜ್ಞ ಜೈಮಿ ಮೌಸ ನ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಸಂಸತ್ ಭವನದ ಸಿಬ್ಬಂದಿ ಶವಪಟ್ಟಿಗೆಯನ್ನು ಅಹವಾಲು ಸಭೆಗೆ ತಂದು ಅದರಲ್ಲಿ ಏಲಿಯನ್ ಶವಗಳು ಇವೆ ಎಂದು ಪ್ರದರ್ಶಿಸಿದ್ದಾರೆ. ಸಣ್ಣ ಗಾತ್ರದ ದೇಹವಿದ್ದ ಆ ಶವಗಳ ಚಿತ್ರವನ್ನು ನೇರ ಪ್ರಸಾರದಲ್ಲಿ ಪ್ರದರ್ಶಿಸಲಾಗಿದೆ. ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾದ ಏಲಿಯನ್ ಶವಗಳನ್ನು ಪೆರುವಿನ ಕುಸ್ಕೋದಲ್ಲಿ ಪತ್ತೆ ಮಾಡಲಾಗಿತ್ತು. ಇವು ನಿಜಕ್ಕೂ ಏಲಿಯನ್ಗಳ ಶವಗಳೇ ಆಗಿವೆ ಎಂದು ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ 3 / 7 3) ಇತ್ತೀಚೆಗೆ 25 ಆಗಸ್ಟ್ 2023 ರಂದು ಯಾವ ದೇಶವು ಮೊದಲ ಬಾರಿಗೆ “ಕರ್ನಾಟಕ ಸಾಂಸ್ಕೃತಿಕ ಉತ್ಸವ”ವನ್ನು ಆಯೋಜಿಸಿತು A) ಶ್ರೀಲಂಕಾ B) USA C) ಇಂಡೊನೇಷ್ಯಾ D) ನೇಪಾಳ 4 / 7 4) ಇತ್ತೀಚೆಗೆ ಯಾವ ದೇಶವು ತನ್ನ ದೇಶದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಮಾದರಿಯನ್ನು ಜಾರಿಗೆ ತರಲು ಮುಂದಾಗಿದೆ A) ಯು ಎಸ್ ಎ B) ಇಂಡೋನೇಷ್ಯಾ C) ರಷ್ಯಾ D) ಸೌತ್ ಆಫ್ರಿಕಾ 5 / 7 5) ಸರ್ ಎಡ್ವಿನ್ ಮೊಂಟಾಗು, ಮತ್ತು ವೈಸರಾಯ್, ಲಾರ್ಡ್ ಚೆಲ್ಮ್ಸ್ಫೋರ್ಡ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ A) ಭಾರತ ಸರ್ಕಾರದ ಕಾಯಿದೆ 1858 B) ಭಾರತ ಸರ್ಕಾರದ ಕಾಯಿದೆ 1909 C) ಭಾರತ ಸರ್ಕಾರದ ಕಾಯಿದೆ 1919 D) ಭಾರತ ಸರ್ಕಾರದ ಕಾಯಿದೆ 1935 6 / 7 6) ಸುದ್ದಿಯಲ್ಲಿ ಕಂಡುಬರುವ ಸುರ್ಜಾಪುರಿ ಮತ್ತು ಬಜ್ಜಿಕ ಉಪಭಾಷೆಗಳು ಯಾವ ರಾಜ್ಯದಲ್ಲಿ ಮಾತನಾಡುತ್ತವೆ A) ಉತ್ತರ ಪ್ರದೇಶ B) ಬಿಹಾರ C) ಆಂಧ್ರ ಪ್ರದೇಶ D) ಜಾರ್ಖಂಡ್ 7 / 7 7) ನಿರಪೇಕ್ಷ ಸೊನ್ನೆ ತಾಪ ಎಂದರೆ A) ಉಷ್ಣದ ಅಳತೆಯ ಯಾವುದೇ ಮಾನಗಳ ಆರಂಭಿಕ ಬಿಂದು B) ಸೈದಾಂತಿಕವಾಗಿ ಸಾಧ್ಯವಿರುವ ಕನಿಷ್ಠ ಉಷ್ಣತೆ C) ಎಲ್ಲಾ ದ್ರವಗಳ ಆವಿಯು ಘನೀಕರಿಸುವ ತಾಪ D) ಎಲ್ಲಾ ವಸ್ತುಗಳು ಆವಿ ರೂಪಕ್ಕೆ ಪರಿವರ್ತನೆಯಾಗುವ ತಾಪ Your score is Restart Online Exam Important LinksQuestion PapersOnline ExamsCurrent Affairs in KannadaEssaysSyllabusBest Book list Ask a Question / Join our Group Instagram Facebook Twitter WhatsApp Telegram Click here