Current affairs in Kannada 17-08-2023

5/5 - (23 votes)
Current Affairs in Kannada
Current Affairs in Kannada

Current affairs in Kannada 17-08-2023 Pracalita ghaṭanegaḷu 17-08-2023


ಇತ್ತೀಚಿಗೆ ಯಾವ ಅಂತರಾಷ್ಟ್ರೀಯ ಸಂಘವು ದೂರ್ ಸೆ ನಮಸ್ತೆ ಎಂಬ ದೂರದರ್ಶನ ಮತ್ತು ಯುಟ್ಯೂಬ್ ಚಾನೆಲ್ ಸರಣಿಯನ್ನು ಪ್ರಾರಂಭಿಸಿದೆ

  • UNICEF
  • IMF
  • UNESCO
  • WHO
View Answer

UNICEF


ನಮ್ದಾ ಕರಕುಶಲ ಕಲೆಯು ಈ ಕೆಳಗಿನ ಯಾವ ಕೇಂದ್ರಾಡಳಿತ ಪ್ರದೇಶ ಅಥವಾ ರಾಜ್ಯಕ್ಕೆ ಸಂಬಂಧಿಸಿದ

  • ಜಮ್ಮು – ಕಾಶ್ಮೀರ್
  • ಹಿಮಾಚಲ್ ಪ್ರದೇಶ
  • ಮಣಿಪುರ್
  • ದೆಹಲಿ
View Answer

ಜಮ್ಮು – ಕಾಶ್ಮೀರ್


ನಮ್ದಾ (Namda Art) ಯೋಜನೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ

  • A) ಕುರಿ ಉಣ್ಣಿಯ ಕಂಬಳಿ
  • B) ಮೇಕೆ ಉಣ್ಣಿಯ ಕಂಬಳಿ
  • A ಮತ್ತು B ಎರಡು ಸರಿ
  • A ಮತ್ತು B ಎರಡು ತಪ್ಪು
View Answer

A) ಕುರಿ ಉಣ್ಣಿಯ ಕಂಬಳಿ


ಇತ್ತೀಚಿಗೆ ಕೌಂಟರ್ ಪಾಯಿಂಟ್ ಸಂಸ್ಥೆಯ ವರದಿ ಪ್ರಕಾರ ವಿಶ್ವದಲ್ಲಿ ಮೊಬೈಲ್ ತಯಾರಿಸುತ್ತಿರುವ ದೇಶಗಳ ಪೈಕಿ ಭಾರತದ ಸ್ಥಾನ ಎಷ್ಟು

  • 1
  • 2
  • 3
  • 4
View Answer

2 (ಚೀನಾ ಮೊದಲ ಸ್ಥಾನ ಭಾರತ ಎರಡನೇ ಸ್ಥಾನ


ಪ್ರಬಲ ಇದು ಒಂದು

  • A) ದೇಶದ ಮೊದಲ ಲಾಂಗ್ ರೇಂಜ್ ಬಂದೂಕು
  • B) ಇದನ್ನು ಕಾನ್ಪುರ ಮೂಲದ AWEIL ಸಂಸ್ಥೆಯು ಅಭಿವೃದ್ಧಿಪಡಿಸಿದೆ
  • C) ಇದು ಒಂದು ಭಾರತದಲ್ಲಿ ತಯಾರಾದ ದೀರ್ಘ ವ್ಯಾಪ್ತಿಯ ರಿವಾಲ್ವರ್
  • ಮೇಲಿನ ಎಲ್ಲವೂ ಸರಿ
View Answer

ಮೇಲಿನ ಎಲ್ಲವೂ ಸರಿ


Current affairs in Kannada 17-08-2023 Pracalita ghaṭanegaḷu 17-08-2023

Ask a Question

Click here

Current affairs in Kannada 17-08-2023Question Papers

Current affairs in Kannada 17-08-2023Online Exams

Current affairs in Kannada 17-08-2023Current Affairs in Kannada

Current affairs in Kannada 17-08-2023Essays

Current affairs in Kannada 17-08-2023Syllabus

Current affairs in Kannada 17-08-2023Best Book list

Leave a Comment