
Current affairs in Kannada 18-08-2023 Pracalita ghaṭanegaḷu 18-08-2023
ಇತ್ತೀಚಿಗೆ ಗಾಂಚಾ ಬೆಳೆಯನ್ನು ಕಾನೂನು ಬದ್ಧ ಗೊಳಿಸುವ ವಿವಾದಿತ ಮಸೂದೆಯನ್ನು ಅಂಗೀಕರಿಸಿದ ದೇಶ ಯಾವುದು
- ಜರ್ಮನಿ
- ಆಸ್ಟ್ರೇಲಿಯಾ
- ಇರಾನ್
- ಅಫ್ಘಾನಿಸ್ತಾನ್
View Answer
ಜರ್ಮನಿ
ಶುಚಿ ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ
- A) ಕರ್ನಾಟಕದ ಅನುದಾನಿತ ಮತ್ತು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆಯಾಗಿದೆ
- B) ಈ ಯೋಜನೆಯು ಪದವಿ ಪೂರ್ವ ಶಿಕ್ಷಣದ ವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ
- A ಮತ್ತು B ಎರಡು ಸರಿ
- A ಮತ್ತು B ಎರಡು ತಪ್ಪು
View Answer
A ಮತ್ತು B ಎರಡು ಸರಿ
ಇತ್ತೀಚೆಗೆ ಸುದ್ದಿಯಲ್ಲಿರುವ ವಿಂಧ್ಯಗಿರಿ ಒಂದು
- ಯುದ್ಧ ನೌಕೆ
- ರಿವಾಲ್ವರ್
- ಸ್ನೈಪರ್ ರೈಫಲ್
- ಗ್ರೆನೇಡ್
View Answer
ಯುದ್ಧ ನೌಕೆ
ಆಪರೇಷನ್ ಜೆರಿಕೊ ಈ ಕೆಳಗಿನ ಯಾವ ರಾಜ್ಯಕ್ಕೆ ಸಂಬಂಧಿಸಿದೆ
- ಮಣಿಪುರ
- ಸಿಕ್ಕಿಂ
- ಅರುಣಾಚಲ ಪ್ರದೇಶ
- ಮೇಘಾಲಯ
View Answer
ಮಣಿಪುರ
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಈ ಕೆಳಗಿನ ಯಾವ ಪ್ರದೇಶದಲ್ಲಿ ನಿಯೋಜಿಸಲಾಗಿದೆ
- ಮಂಡ್ಯ
- ಮೈಸೂರು
- ಬೆಂಗಳೂರು
- ದಾರವಾಡ
View Answer
ಮಂಡ್ಯ
Current affairs in Kannada 18-08-2023 Pracalita ghaṭanegaḷu 18-08-2023