Current affairs in Kannada 19-08-2023

4.7/5 - (47 votes)
Current Affairs in Kannada
Current Affairs in Kannada

Current affairs in Kannada 19-08-2023 Pracalita ghaṭanegaḷu 19-08-2023


ಕೆಂಪುಕೋಟೆಯಲ್ಲಿ ಅತಿ ಹೆಚ್ಚು ಬಾರಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹನವನ್ನು ಮಾಡಿದವರು ಯಾರು

 • ಜವಾಹರ್ ಲಾಲ್ ನೆಹರು
 • ಇಂದಿರಾ ಗಾಂಧಿ
 • ಮನಮೋಹನ್ ಸಿಂಗ್
 • ನರೇಂದ್ರ ಮೋದಿ
View Answer

ಜವಾಹರ್ ಲಾಲ್ ನೆಹರು 17 ಇಂದಿರಾ ಗಾಂಧಿ 16 ಮನಮೋಹನ್ ಸಿಂಗ್ 10 ನರೇಂದ್ರ ಮೋದಿ 10


ಇತ್ತೀಚಿಗೆ ನಿಧನರಾದ ಸುಲಬ್ ಸಾರ್ವಜನಿಕ ಶೌಚಾಲಯದ ಸ್ಥಾಪನೆಯ ಮೂಲಕ ಜನರಲ್ಲಿ ನೈರ್ಮಲ್ಯ ಜಾಗೃತಿ ಮೂಡಿಸಿದ ವ್ಯಕ್ತಿ ಯಾರು

 • ಬಿಂದೇಶ್ವರ್ ಪಾಟಕ್
 • ಆಯುಷ್ ಬೀಂದಾಯ
 • ನಳಪಾಕ್
 • ಜೈ ಶಂಕರ್
View Answer

ಬಿಂದೇಶ್ವರ್ ಪಾಟಕ್ ಭಾರತದ ಟಾಯ್ಲೆಟ್ ಮ್ಯಾನ್ ಎಂದು ಕೂಡ ಇವರನ್ನು ಕರೆಯಲಾಗುತ್ತದೆ


ಭಾರತದ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ರನ್ನು ಈ ಕೆಳಗಿನ ಯಾವ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಕ್ಕಾಗಿ ಗಲ್ಲಿಗೇರಿಸಲಾಯಿತು

 • ಮೈಕೆಲ್ ಓ’ಡ್ವೈರ್
 • ಕಜೋನ್ ವೈಲಲಿಯೆ
 • ಲೆಫ್ಟಿನೆಂಟ್ ಹೆನ್ರಿ ಬಾಗ್
 • ರಾಯ್ ಕ್ಲೈವ್ ಅಬ್ರಹಾಂ.
View Answer

ಕಜೋನ್ ವೈಲಲಿಯೆ


ರಾಷ್ಟ್ರೀಯ ಶಿಕ್ಷಣ ದಿನವನ್ನು ಇನ್ನು ಮುಂದೆ ಈ ಕೆಳಗಿನ ಯಾವ ದಿನಾಂಕದಂದು ಆಚರಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆ ಶಾಲೆಗಳಿಗೆ ನಿರ್ದೇಶನ ನೀಡಿದೆ

 • ಆಗಸ್ಟ್ 11
 • ಆಗಸ್ಟ್ 12
 • ಆಗಸ್ಟ್ 13
 • ಆಗಸ್ಟ್ 14
View Answer

ಆಗಸ್ಟ್ 11


ಆರ್ಥಿಕ ವರ್ಷ 2047ರ ವೇಳೆಗೆ ಭಾರತದ ತಲಾ ಆದಾಯವು ಎಷ್ಟಾಗುತ್ತದೆ ಎಂದು SBI ಸಂಶೋಧನಾ ವರದಿಯನ್ನು ಪ್ರಕಟಿಸಿದೆ

 • 3.5 ಬಾರಿ
 • 4.5 ಬಾರಿ
 • 6.5 ಬಾರಿ
 • 7.5 ಬಾರಿ
View Answer

7.5 ಬಾರಿ


Current affairs in Kannada 19-08-2023 Pracalita ghaṭanegaḷu 19-08-2023

Ask a Question

Click here

Current affairs in Kannada 19-08-2023Question Papers

Current affairs in Kannada 19-08-2023Online Exams

Current affairs in Kannada 19-08-2023Current Affairs in Kannada

Current affairs in Kannada 19-08-2023Essays

Current affairs in Kannada 19-08-2023Syllabus

Current affairs in Kannada 19-08-2023Best Book list

Leave a Comment