ಪ್ರಚಲಿತ ವಿದ್ಯಮಾನಗಳು 21-09-2023 Current affairs in Kannada 21-09-2023 September 21, 2023 by Shikarat.com Current Affairs in Kannada ಪ್ರಚಲಿತ ವಿದ್ಯಮಾನಗಳು 21-09-2023 Current affairs in Kannada 21-09-2023 0% Current affairs in Kannada 21-09-2023 1 / 7 1) IIT ಕಾನ್ಸುರ್ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಉತ್ತೇಜಿಸಲು ಯಾವ ಬ್ಯಾಂಕ್ ಪಾಲುದಾರಿಕೆ ಹೊಂದಿದೆ A) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ B) ಐಸಿಐಸಿಐ ಬ್ಯಾಂಕ್ C) ಕೆನರಾ ಬ್ಯಾಂಕ್ D) ಯೂನಿಯನ್ ಬ್ಯಾಂಕ್ 2 / 7 2) ಇತ್ತೀಚೆಗೆ ‘ಹೆಲ್ತ್ ಎಟಿಎಂ’ ಎಲ್ಲಿ ಲೋಕಾರ್ಪಣೆ ಮಾಡಲಾಯಿತು A) ಕಲಬುರಗಿ B) ಬೀದರ್ C) ಮೈಸೂರ D) ಬೆಂಗಳೂರು 3 / 7 3) ‘ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್’ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ A) ಶಕ್ತಿಕಾಂತ B) ಸ್ವಾಮಿ ಶ್ರೀನಿವಾಸನ್ C) ಅಮಿತ್ ಶಾ D) ಕೆ ಶಿವನ್ 4 / 7 4) ಇತ್ತೀಚಿಗೆ ನಿಪಾ ವೈರಸ್ ಸೋಂಕಿನಿಂದಾಗಿ ಯಾವ ರಾಜ್ಯ/UT ನಲ್ಲಿ ಸಾವುಗಳು ದಾಖಲಾಗಿವೆ? A) ಜಮ್ಮು ಮತ್ತು ಕಾಶ್ಮೀರ B) ದೆಹಲಿ C) ಕೇರಳ D) ತಮಿಳುನಾಡು ನಿಪಾ ವೈರಸ್ ಸೋಂಕಿನಿಂದ ಇಬ್ಬರು ಸಾವನಪ್ಪಿದ್ದಾರೆ ನಿಪಾ ವೈರಸ್ ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ವರದಿಯಾಗಿದೆ. ನಿಪಾ ವೈರಸ್ನಿಂದ ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಖಚಿತಪಡಿಸಿದ್ದಾರೆ. 5 / 7 5) ಡೌನ್ಸ್ಟ್ರೀಮ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಮತ್ತು ರಿಫೈನರಿ ವಿಸ್ತರಣೆ ಯೋಜನೆಯ ಅಡಿಪಾಯವನ್ನು ಯಾವ ರಾಜ್ಯದಲ್ಲಿ ಹಾಕಲಾಗಿದೆ A) ಗುಜರಾತ್ B) ಮಹಾರಾಷ್ಟ್ರ C) ಉತ್ತರ ಪ್ರದೇಶ್ D) ಮಧ್ಯಪ್ರದೇಶ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ BPCL ನ ಬಿನಾ ರಿಫೈನರಿಯಲ್ಲಿ ಡೌನ್ಸ್ಟ್ರೀಮ್ ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ ಮತ್ತು ರಿಫೈನರಿ ವಿಸ್ತರಣೆ ಯೋಜನೆಯ ಅಡಿಗಲ್ಲು ಹಾಕಿದರು. ಈ ಅತ್ಯಾಧುನಿಕ ಸಂಸ್ಕರಣಾಗಾರವು ವಾರ್ಷಿಕವಾಗಿ ಸುಮಾರು 1200 ಕಿಲೋ-ಟನ್ ಎಥಿಲೀನ್ ಮತ್ತು ಪ್ರೊಪಿಲೀನ್ ಅನ್ನು ಉತ್ಪಾದಿಸುತ್ತದೆ 6 / 7 6) ಇತ್ತೀಚೆಗೆ ಯಾವ ಕೇಂದ್ರ ಸಚಿವಾಲಯ ಸ್ವಚ್ಛತಾ ವಿಶೇಷ ಅಭಿಯಾನ 3.0 ಪೋರ್ಟಲ್ ಅನ್ನು ಪ್ರಾರಂಭಿಸಿತು A) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ B) ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ C) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ D) ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವ ಡಾ ಜಿತೇಂದ್ರ ಸಿಂಗ್ ಅವರು ಸ್ವಚ್ಛತಾ ವಿಶೇಷ ಅಭಿಯಾನ 3.0 ಪೋರ್ಟಲ್ ಅನ್ನು ಪ್ರಾರಂಭಿಸಿದರು. 7 / 7 7) ಯಾವ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ‘ಮುಖ್ಯಮಂತ್ರಿ ಉಪಹಾರ ಯೋಜನೆ’ಯನ್ನು ಘೋಷಿಸಿದೆ A) ಕರ್ನಾಟಕ B) ತೆಲಂಗಾಣ C) ಮಧ್ಯ ಪ್ರದೇಶ್ D) ಉತ್ತರ ಪ್ರದೇಶ್ Your score is Restart Online Exam Question Papers Online Exams Current Affairs in Kannada Essays Syllabus Best Book list Ask a Question / Join our Group Instagram Facebook Twitter WhatsApp Telegram Click here