ಪ್ರಚಲಿತ ವಿದ್ಯಮಾನಗಳು 24-10-2023

Current affairs in Kannada
Current affairs in Kannada

ದಿನಾಂಕ 24-10-2023 ರ ಪ್ರಚಲಿತ ವಿದ್ಯಮಾನಗಳು KAS, PSI, PDO, CTI, PC, FDA, SDA, SSC, RRB, Banking ಎಲ್ಲ ಪರೀಕ್ಷೆಗಳು ಉಪಯುಕ್ತ . ಪ್ರಚಲಿತ ವಿದ್ಯಮಾನಗಳ ಕ್ವಿಜ್ 24-10-2023 ಬರೆಯಲು Start ಬಟನ್ ಮೇಲೆ ಕ್ಲಿಕ್ ಮಾಡಿ

0%

Current affairs in Kannada 24-10-2023

1 / 6

1) ಯುನಿಕ್ಲೋ ಇಂಡಿಯಾದ ಬ್ರಾಡ್ ಅಂಬಾಸಿಡರ್ ಎಂದು ಯಾರನ್ನು ಹೆಸರಿಸಲಾಗಿದೆ.?

2 / 6

2) 2023 ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ದೆಯಲ್ಲಿ ಚಿನ್ನ ಗೆದ್ದವರು ಯಾರು.?

3 / 6

3) ನಮ್ದಾಫಾ, ಪಕ್ಕೆ ಮತ್ತು ಕಮ್ಲಾಂಗ್ ಯಾವ ರಾಜ್ಯ/UT ಯ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ?

4 / 6

4) ಟ್ರಾಪಿಕಲ್ ಡೀಪ್-ಸೀ ನ್ಯೂಟ್ರಿನೊ ಟೆಲಿಸ್ಕೋಪ್ (ಟ್ರೈಡೆಂಟ್) ಸುದ್ದಿಯಲ್ಲಿ ಕಾಣಿಸಿಕೊಂಡಿದ್ದು, ಇದು ಯಾವ ದೇಶಕ್ಕೆ ಸಂಬಂಧಿಸಿದೆ?

5 / 6

5) ಭಾರತದ ವಿವಿಧ ರಾಜ್ಯಗಳ ಯುವ ವ್ಯಕ್ತಿಗಳ ನಡುವೆ ಸಂಪರ್ಕವನ್ನು ಹೆಚ್ಚಿಸಲು ಪ್ರಾರಂಭಿಸಲಾದ ಕಾರ್ಯಕ್ರಮದ ಹೆಸರೇನು?

6 / 6

6) ಯಾವ ಧೂಮಕೇತುವನ್ನು ‘ಓರಿಯಾನಿಡ್ ಉಲ್ಕಾಪಾತ’ ಎಂದೂ ಕರೆಯುತ್ತಾರೆ?

Your score is

ಪ್ರಚಲಿತ ವಿದ್ಯಮಾನಗಳು 24-10-2023ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು

Leave a Comment