Current affairs in Kannada 26-08-2023

Current Affairs in Kannada
Current Affairs in Kannada

Current affairs in Kannada 26-08-2023 Pracalita ghaṭanegaḷu 26-08-2023


0%
Current affairs in Kannada

Current affairs in Kannada 26-08-2023

1 / 7

1) 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಕನ್ನಡ ಚಿತ್ರ ಯಾವುದು

2 / 7

2) ಇತ್ತೀಚೆಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್  ಆಫ್ ಆನರ್‌ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ

3 / 7

3) ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ-2022 ರಲ್ಲಿ ಯಾವ ಸಿಟಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ

4 / 7

4) ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿ ವಿಶ್ವದ ಗಮನ ಸೆಳೆದ ಭಾರತದ 18ರ ಆರ್.ಪ್ರಜ್ಞಾನಂದ ವಿಶ್ವ ರಾಂಕಿಂಗ್ ನಲ್ಲಿ ಎಷ್ಟನೇ ಸ್ಥಾನಕ್ಕೆ ಜಿಗಿದಿದ್ದಾರೆ

5 / 7

5) ಇತ್ತೀಚೆಗೆ ಬಿದಿರಿ ಹೂ ಕುಂಡವನ್ನು ಯಾವ ದೇಶದ ಅಧ್ಯಕ್ಷರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಗೊರೆ ನೀಡಿದರು

6 / 7

6) ಭಾರತದ ಮೊದಲ ಸ್ವದೇಶಿ ಇ-ಟ್ರಾಕ್ಟರ್ ಪ್ರೈಮಾ ET11 ಅನ್ನು ಯಾವ ಸಂಸ್ಥೆಯು ಅಭಿವೃದ್ಧಿಪಡಿಸಿದೆ?

7 / 7

7) ಇತ್ತೀಚೆಗೆ ಭಾರತದ ಯಾವ ಪುರಾತತ್ವ ಸ್ಥಳದಲ್ಲಿ ಪ್ರಾಚೀನ ಸ್ಪಟಿಕ ರೂಪದ ಬೆಣಚುಕಲ್ಲಿನ ತೂಗುವ (ತೂಕ ಅಳತೆ ಮಾಡುವ) ಘಟಕ ಪತ್ತೆಯಾಗಿದೆ?

Your score is


Current affairs in Kannada 26-08-2023 Pracalita ghaṭanegaḷu 26-08-2023

Ask a Question

Click here

Current affairs in Kannada 26-08-2023Question Papers

Current affairs in Kannada 26-08-2023Online Exams

Current affairs in Kannada 26-08-2023Current Affairs in Kannada

Current affairs in Kannada 26-08-2023Essays

Current affairs in Kannada 26-08-2023Syllabus

Current affairs in Kannada 26-08-2023Best Book list

Leave a Comment