ಪ್ರಚಲಿತ ವಿದ್ಯಮಾನಗಳು 27-10-2023

Current affairs in Kannada
Current affairs in Kannada

ದಿನಾಂಕ 27-10-2023 ರ ಪ್ರಚಲಿತ ವಿದ್ಯಮಾನಗಳು KAS, PSI, PDO, CTI, PC, FDA, SDA, SSC, RRB, Banking ಎಲ್ಲ ಪರೀಕ್ಷೆಗಳು ಉಪಯುಕ್ತ . ಪ್ರಚಲಿತ ವಿದ್ಯಮಾನಗಳ ಕ್ವಿಜ್ 27-10-2023 ಬರೆಯಲು Start ಬಟನ್ ಮೇಲೆ ಕ್ಲಿಕ್ ಮಾಡಿ

0%

Current affairs in Kannada 27-10-2023

1 / 8

1) ವಿಶ್ವದ ಐದನೇ ಅತಿ ದೊಡ್ಡ ಆಹಾರ ಕಂಪನಿಯಾದ “ಕ್ರಾಫ್ಟ್ ಹೈಂಜ್ “ನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?

2 / 8

2) ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಈ ಕೆಳಗಿನ ಯಾವ ಸಂಘವು ಪಡೆದುಕೊಂಡಿತು?

3 / 8

3) ಈ ಕೆಳಗಿನ ಯಾವ ಸ್ಥಳಕ್ಕೆ ಉತ್ತಮ ಪ್ರವಾಸಿ ಗ್ರಾಮ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು?

4 / 8

4) 2023 ರಲ್ಲಿ ಭವಿಷ್ಯದ ಹೂಡಿಕೆ ಉಪಕ್ರಮದ (FII) 7 ನೇ ಆವೃತ್ತಿಯನ್ನು ಯಾವ ದೇಶವು ಆಯೋಜಿಸಿದೆ?

5 / 8

5) ಯಾವ ಸಂಸ್ಥೆಯು ಭಾರತ್ ರಾಷ್ಟ್ರೀಯ ಸೈಬರ್ ಭದ್ರತಾ ವ್ಯಾಯಾಮ (NCX) 2023 ಅನ್ನು ಆಯೋಜಿಸಿದೆ?

6 / 8

6) “ಎಕ್ಸರ್ಸೈಸ್ ಹರಿಮೌ ಶಕ್ತಿ 2023” ಅನ್ನು ಯಾವ ದೇಶಗಳ ಸೇನೆಗಳ ನಡುವೆ ಆಯೋಜಿಸಲಾಗಿದೆ?

7 / 8

7) ಭಾರತದ ಮೊದಲ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ಹೆಸರೇನು?

8 / 8

8) ಸೆಪ್ಟೆಂಬರ್ 26 ರಂದು ಈ ಕೆಳಗಿನ ದಿನಗಳನ್ನು ಆಚರಣೆ ಮಾಡಲಾಗುತ್ತದೆ. ಇದರಲ್ಲಿ ಒಂದು ದಿನವನ್ನು ಆಚರಿಸುವುದಿಲ್ಲ ಅದು ಯಾವುದೆಂದು ಗುರುತಿಸಿ.

Your score is

ಪ್ರಚಲಿತ ವಿದ್ಯಮಾನಗಳು 27-10-2023ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು

Leave a Comment