ಪ್ರಚಲಿತ ವಿದ್ಯಮಾನಗಳು 29-09-2023 Current affairs in Kannada 29-09-2023 September 29, 2023 by Shikarat.com Current affairs in Kannada ಪ್ರಚಲಿತ ವಿದ್ಯಮಾನಗಳು 29-09-2023 Current affairs in Kannada 29-09-2023 0% Current affairs in Kannada 29-09-2023 1 / 5 1) ಟೈಮ್ಸ್ ಹೈಯರ್ ಎಜುಕೇಶನ್ ಮ್ಯಾಗಜೀನ್ ಪ್ರಕಾರ, ವಿಶ್ವದ ಉನ್ನತ ವಿಶ್ವವಿದ್ಯಾಲಯ ಯಾವುದು A) ಹಾರ್ವರ್ಡ್ ವಿಶ್ವವಿದ್ಯಾಲಯ B) ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ C) ಆಕ್ಸರ್ಡ್ ವಿಶ್ವವಿದ್ಯಾಲಯ, ಬ್ರಿಟನ್ D) ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಲಂಡನ್ ಮೂಲದ ಟೈಮ್ಸ್ ಹೈಯರ್ ಎಜುಕೇಶನ್ ಮ್ಯಾಗಜಿನ್ ವಿಶ್ವದ ಟಾಪ್ ವಿಶ್ವವಿದ್ಯಾಲಯಗಳ ಪಟ್ಟಿಯೊಂದನ್ನು ಪ್ರಕಟಿಸಿದೆ. ಅದರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC) 250 ರ್ಯಾಂಕ್ ಪಡೆದುಕೊಂಡಿದೆ. ಈ ರ್ಯಾಂಕ್ ಅನ್ವಯ IISC ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.1. IISC2. ಅಣ್ಣಾ ವಿಶ್ವವಿದ್ಯಾಲಯ3. ಜಾಮಿಯಾ ಮಿಲಿಯಾ ಇಸ್ಲಾಮಿಯಾ4. ಮಹಾತ್ಮ ಗಾಂಧಿ ವಿವಿ ಅತಿ ಹೆಚ್ಚು ಉತ್ತಮ ವಿವಿಗಳನ್ನು ಹೊಂದಿರುವ ದೇಶಗಳಲ್ಲಿ ಕಳೆದ ಬಾರಿ 6ನೇ ಸ್ಥಾನದಲ್ಲಿದ್ದ ಭಾರತ 4ನೇ ಸ್ಥಾನಕ್ಕೆ ಏರಿಕೆಯಾಗಿದೆ. 2 / 5 2) ತಾಮಿರಪಾಣಿ ನದಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ A) ತೆಲಂಗಾಣ B) ತಮಿಳುನಾಡು C) ಕೇರಳ D) ಕರ್ನಾಟಕ ತಾಮಿರಪಾಣಿ ನದಿಯು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಪೊತಿಗೆ ಬೆಟ್ಟಗಳಲ್ಲಿ ಹುಟ್ಟುತ್ತದೆ. ಬೆಂಗಳೂರು ಮೂಲದ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಅಂಡ್ ದಿ ಎನ್ವಿರಾನ್ವೆಂಟ್ (ಎ ಟಿ ಆರ್ ಇ ಇ) ಸಂಶೋಧಕರು ತಮಿರಾಸ್ ಯೋಜನೆಯಡಿ ಕಾಮಿರಪಾಣಿ ನದಿಯ ಮರುಸ್ಥಾಪನೆಯನ್ನು ಪ್ರಾರಂಭಿಸಿದರು. ಇದು ಸ್ಥಳೀಯ ಜೀವವೈವಿಧ್ಯದ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಹು ಪರಿಸರ ವ್ಯವಸ್ಥೆಯ ಸೇವೆಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. 3 / 5 3) ಇತ್ತೀಚೆಗೆ ಅಮೃತ ಕೀರ್ತಿ ಪ್ರಶಸ್ತಿ ಯಾರಿಗೆ ನೀಡಿದೆ A) ಪ್ರೊ, ಶ್ರೀವರಾಹಂ ಚಂದ್ರಶೇಖರನ್ ನಾಯರ್ B) ಆಚಾರ್ಯ ರಾಜೇಶ್ C) ಎಸ್ ಎಲ್ ಭೈರಪ್ಪ D) ಮೇಲಿನ ಎಲ್ಲರೂ ಮಾತಾ ಅಮೃತಾನಂದಮಯಿ ಮಠ ನೀಡುವ 2023ನೇ ಸಾಲಿನ ಪ್ರತಿಷ್ಠಿತ ಅಮೃತ ಕೀರ್ತಿ ಪ್ರಶಸ್ತಿ’ಗೆ ಎಸ್ ಎಲ್ ಭೈರಪ್ಪ ಸೇರಿದಂತೆ ಐದು ಜನರಿಗೆ ಅಮೃತ ಕೀರ್ತಿ ಪ್ರಶಸ್ತಿ ನೀಡಲಾಗಿದೆ 1. ಎಸ್ ಎಲ್ ಭೈರಪ್ಪ2. ಪ್ರೊ, ಶ್ರೀವರಾಹಂ ಚಂದ್ರಶೇಖರನ್ ನಾಯರ್,3. ಆಚಾರ್ಯ ರಾಜೇಶ್ ,4. ಎದುತುಕರನ್5. ಡಾ. ಕೆ.ಎಸ್. ರಾಧಾಕೃಷ್ಣನ್ ಈ ಪ್ರಶಸ್ತಿಯು 1,23,456 ರೂ ನಗದು ಬಹುಮಾನ, ಸರಸ್ವತಿ ಮೂರ್ತಿಯನ್ನು ಹೊಂದಿರುತ್ತದೆ 4 / 5 4) ಭಗತ್ ಸಿಂಗ್ ಅವರನ್ನು ಈ ಕೆಳಗಿನ ಯಾವ ಪ್ರಕರಣದಲ್ಲಿ ಗಲ್ಲಿಗೇರಿಸಲಾಯಿತು A) ಸೆಂಟ್ರಲ್ ಅಸೆಂಬ್ಲಿ ಬಾಂಬ್ ಪ್ರಕರಣ B) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಪ್ರಕರಣ C) ಕಾನೂನು ಬಂಗ ಚಳುವಳಿ D) ಲಾಹೋರ್ ಪಿತೂರಿ ಪ್ರಕರಣ ಭಗತ್ ಸಿಂಗ್ ಸೆಪ್ಟೆಂಬರ್ 28, 1907 ರಂದು ಜನಿಸಿದರು. ಲಾಹೋರ್ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1928 ರಲ್ಲಿ ಲಾಹೋರ್ನಲ್ಲಿ ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಜೊತೆಗೆ ಮರಣದಂಡನೆ ವಿಧಿಸಲಾಯಿತು. ಈ ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಯಿತು. 5 / 5 5) ಹೊಸ ಸಂಸತ್ತಿನ ವಾಸ್ತುಶಿಲ್ಪಿ ಯಾರು A) ಬಿಮಲ್ ಪಟೇಲ್ B) ಬಿ ವಿ ದೋಷಿ C) ಮಹಾಂತೇಶ ಕೋಕಲಕಿ D) ಸಿಪಿ ಕುಕ್ರೇಜಾ ಆರ್ಕಿಟೆಕ್ಟ್ಸ್ Your score is Restart Online Exam Question Papers Online Exams Current Affairs in Kannada Essays Syllabus Best Book list Ask a Question / Join our Group Instagram Facebook Twitter WhatsApp Telegram