ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023

Current affairs in Kannada
Current affairs in Kannada

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023

0%

Current affairs in Kannada 30-09-2023

1 / 8

1) ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳನ್ನು ತಡೆಯಲು ಸತ್ಯ ತಪಾಸಣೆ ಘಟಕವನ್ನು (ಫ್ಯಾಕ್ಟ್ ಚೆಕಿಂಗ್ ಯೂನಿಟ್ ) ರಚಿಸಲು ಯಾವ ರಾಜ್ಯ ನಿರ್ಧರಿಸಿದೆ

2 / 8

2) ವಿಶ್ವದ ಮೊದಲ ನೂರು ಪ್ರತಿಶತ ಎಥೆನಾಲ್‌ ಇಂಧನದಿಂದ ಕೂಡಿರುವ ಕಾರನ್ನು ಯಾವ ಕಂಪನಿಯು ಅಭಿವೃದ್ಧಿಪಡಿಸಿದೆ

3 / 8

3) ಭೌತಶಾಸ್ತ್ರ ವಿಭಾಗದ 2022 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಯಾವ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ ಹಂಚಿಕೊಳ್ಳುತ್ತಿದ್ದಾರೆ

4 / 8

4) ಯಾವ ಕಂಪನಿಯು ‘ಇಂಡಸ್ ಆಪ್‌ಸ್ಟೋರ್’ ಡೆವಲಪರ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿತು

5 / 8

5) e-UNNAT ಎಂಬುದು ಯಾವ ರಾಜ್ಯ/UT ನ ಸೇವಾ ವಿತರಣಾ ಪೋರ್ಟಲ್ ಆಗಿದೆ

6 / 8

6) ಇತ್ತೀಚಿನ ಮಾಹಿತಿಯ ಪ್ರಕಾರ, ಬಯಲು ಶೌಚ ಮುಕ್ತ (ಒಡಿಎಫ್) ಪ್ಲಸ್ ಎಂದು ಘೋಷಿಸಿದ ಹಳ್ಳಿಗಳ ಶೇಕಡಾವಾರು ಎಷ್ಟು

7 / 8

7) ಸುದ್ದಿಯಲ್ಲಿದ್ದ ಸ್ವಾತಿ ನಾಯಕ್ ಯಾವ ಪ್ರಶಸ್ತಿ ಪಡೆದಿದ್ದಾರೆ

8 / 8

8) ಯಾವ ಕೇಂದ್ರ ಸಚಿವಾಲಯವು ಭಾರತೀಯ ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು (ISLRTC) ಸ್ಥಾಪಿಸಿದೆ

Your score is

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Question Papers

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Online Exams

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Current Affairs in Kannada

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Essays

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Syllabus

ಪ್ರಚಲಿತ ವಿದ್ಯಮಾನಗಳು 30-09-2023 Current affairs in Kannada 30-09-2023Best Book list

Leave a Comment