Economics Quiz in Kannada – 2 August 16, 2024 by admin Economics Quiz in Kannada – 2 Economics Quiz in Kannada – 2 Economics MCQ Quiz in Kannada – 2 Economics Quiz in Kannada-2 1 / 10 1) ಪ್ರಥಮ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಹಿಸಿದವರು ಯಾರು A) ಮಹಾತ್ಮ ಗಾಂಧಿ B) ಜವಹರಲಾಲ್ ನೆಹರೂ C) ಬಾಲ ಗಂಗಾಧರ ತಿಲಕ್ D) ದಾದಾಬಾಯಿ ನವರೋಜಿ 2 / 10 2) ಎಲ್ಲಾ/ಪೂರ್ಣ ಸಮಾಜವು ಎದುರಿಸುತ್ತಿರುವ ಮುಖ್ಯ ಆರ್ಥಿಕ ಸಮಸ್ಯೆ A) ನಿರುದ್ಯೋಗ B) ಅಸಮಾನತೆ C) ಬಡತನ D) ಕೊರತೆ 3 / 10 3) ಕನಿಷ್ಟ ಬೆಂಬಲ ಬೆಲೆ ಎಂದರೇನು A) ಕೊರತೆ B) ಹೆಚ್ಚುವರಿ C) ಸಮತೋಲನ D) ಇವುಗಳಲ್ಲಿ ಯಾವುದೂ ಅಲ್ಲ 4 / 10 4) ಬಂಡವಾಳ ಶಾಹಿತ್ವ ಎಂದರೇನು A) ಮಾರುಕಟ್ಟೆಯ ಬಳಕೆ B) ಬಂಡವಾಳದ ಮೇಲೆ ಸರಕಾರದ ಸ್ವಾಮ್ಯತೆ / ಮಾಲಿಕತ್ವ C) ಬಂಡವಾಳದ ಸರಕುಗಳ ಮೇಲೆ ಖಾಸಗಿ ಸ್ವಾಮ್ಯದ ಮಾಲಿಕತ್ವ D) ಮನೆ ಮತ್ತು ಕಾರುಗಳ ಮೇಲೆ ಖಾಸಗಿ ಸ್ವಾಮ್ಯತೆ / ಮಾಲಿಕತ್ವ 5 / 10 5) ಬಂಡವಾಳ ಹಿಂತೆಗೆತ ಎಂದರೆ A) ಬಂಡವಾಳ ವೆಚ್ಚ B) ಆದಾಯ ವೆಚ್ಚ C) ಬಂಡವಾಳ ಸ್ವೀಕೃತಿ D) ಆದಾಯ ಸ್ವೀಕೃತಿ 6 / 10 6) ಭಾರತದಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಾಗಲು ಕಾರಣ A) ಕಡಿಮೆ ಫಲವತ್ತತೆಯ ದರ B) ಹೆಣ್ಣು ಮಕ್ಕಳ ಭ್ರೂಣಹತ್ಯೆ C) ಗಂಡು ಮಕ್ಕಳಿಗೆ ಸರಕಾರದಿಂದ ಪ್ರೋತ್ಸಾಹ ಧನ D) ಇವುಗಳಲ್ಲಿ ಯಾವುದೂ ಅಲ್ಲ 7 / 10 7) ಶುದ್ಧ ಮಾರುಕಟ್ಟೆ ಆರ್ಥಿಕತೆಯು ಯಾರ ಬಯಕೆಯನ್ನು (ಇಚ್ಛೆಗಳನ್ನು) ಪೂರೈಸುತ್ತದೆ A) ಗ್ರಾಹಕರು B) ಕಂಪನಿಗಳು C) ಕೆಲಸಗಾರರು D) ಸರ್ಕಾರ 8 / 10 8) ಸಂಪನ್ಮೂಲ ಎಂದರೆ A) ಸರಕುಗಳು ಮಾತ್ರ B) ಸೇವೆಗಳು ಮಾತ್ರ C) ಸರಕು ಮತ್ತು ಸೇವೆಗಳು D) ಸರಕು ಮತ್ತು ಸೇವೆಗಳು ಎರಡೂ ಅಲ್ಲ 9 / 10 9) ನೇರ ತೆರಿಗೆಯನ್ನು ಈ ಕೆಳಗಿನ ಯಾವುದರ ಮೇಲೆ ವಿಧಿಸುತ್ತಾರೆ A) ಕಾರ್ಪೋರೇಶನ್ಗಳು ಮಾತ್ರ B) ಇವುಗಳಲ್ಲಿ ಯಾವುದೂ ಅಲ್ಲ C) ವ್ಯಕ್ತಿಗತವಾಗಿ ಮಾತ್ರ D) ವ್ಯಕ್ತಿಗತವಾಗಿ ಮತ್ತು ಕಾರ್ಪೋರೇಶನ್ಗಳು 10 / 10 10) ಬ್ಯಾಂಕ್ ದರ ಎಂದರೆ, ಬ್ಯಾಂಕಿನ ದರ ಈ ಪ್ರಮಾಣವಾಗಿರಬಹುದು A) ಆರ್ಬಿಐ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿಯ ಸಾಲವನ್ನು ನೀಡುವುದು. B) ವಾಣಿಜ್ಯ ಬ್ಯಾಂಕ್ ಅವರ ಗ್ರಾಹಕರಿಗೆ ಸಾಲವನ್ನು ಕೊಡುವುದು C) ಆರ್ಬಿಐ ದೀರ್ಘಕಾಲಾವಧಿಯ ಸಾಲವನ್ನು ವಾಣಿಜ್ಯ ಬ್ಯಾಂಕುಗಳಿಗೆ ಕೊಡುವುದು D) ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಒಂದು ರಾತ್ರಿ ಅವಧಿಗೆ ಹಣವನ್ನು ಎರವಲು ಪಡೆಯುವುದು Your score is Restart Online Exam