Economics Quiz in Kannada-3 August 25, 2024 by admin Economics Quiz in Kannada-3 Economics Quiz in Kannada-3 Economics MCQ Quiz in Kannada-3 Economics Quiz in Kannada-3 1 / 10 1) ಆದಾಯ ತೆರಿಗೆ ಒಂದು____ A) ಪರೋಕ್ಷ ತೆರಿಗೆ B) ನೇರ ತೆರಿಗೆ C) ಪುನರುಜ್ಜಿವನ / ಪ್ರಗತಿಮನ ತೆರಿಗೆ D) ಇವುಗಳಲ್ಲಿ ಯಾವುದೂ ಅಲ್ಲ 2 / 10 2) ಜಿಎನ್ಪಿ, ಅರ್ಥಶಾಸ್ತ್ರದಲ್ಲಿ____ ಅನ್ನು ಸೂಚಿಸುತ್ತದೆ A) ಗ್ರೊಸ್ ನಂಬರ್ ಪ್ರಾಡಕ್ಟ್ B) ಗ್ರೊಸ್ ನ್ಯೂಟ್ರಲ್ ಪ್ರಾಡಕ್ಟ್ C) ಗ್ರೊಸ್ ನ್ಯಾಶನಲ್ ಪ್ರಾಡಕ್ಟ್ D) ಇವುಗಳಲ್ಲಿ ಯಾವುದೂ ಅಲ್ಲ 3 / 10 3) BSE______ಅನ್ನು ಸೂಚಿಸುತ್ತದೆ A) ಬಾಂಬೆ ಸ್ಟಾಕ್ ಎಕ್ಸ್ಚೇಂಜ್ B) ಬಿಗ್ ಸ್ಟಾಕ್ ಎಕ್ಸ್ಚೇಂಜ್ C) ಬಿಲ್ಡರ್ಸ್ ಸ್ಟಾಕ್ ಎಕ್ಸ್ಚೇಂಜ್ D) ಬ್ರಿಡ್ಜ್ ಸ್ಟಾಕ್ ಎಕ್ಸ್ಚೇಂಜ್ 4 / 10 4) ಸರಕು ಮತ್ತು ಸೇವಾ ತೆರಿಗೆಯು ಒಂದು____ A) ನೇರ ತೆರಿಗೆ B) ಪರೋಕ್ಷ ತೆರಿಗೆ C) ಆದಾಯ ತೆರಿಗೆಯ ಭಾಗ D) ಇವುಗಳಲ್ಲಿ ಯಾವುದೂ ಅಲ್ಲ 5 / 10 5) ಆರ್ಬಿಐ ಮೊನೆಟರಿ ಪಾಲಿಸಿಯ ಸಂಬಂಧದಲ್ಲಿ, ಸಿಆರ್ಆರ್ ಎಂಬ ಪದವು ______ಅನ್ನು ಸೂಚಿಸುತ್ತದೆ. A) ಕ್ಯಾಶ್ ರಿಸರ್ವ್ ರೇಶಿಯೊ B) ಕರೆನ್ಸಿ ರಿಸರ್ವ್ ರೇಶಿಯೊ C) ಕ್ಯಾಶ್ ರಿಸರ್ವ್ ರೇಟ್ D) ಕರೆನ್ಸಿ ರಿಸರ್ವ್ ರೇಟ್ 6 / 10 6) ಹಣಕಾಸು ವಲಯದಲ್ಲಿ ಎನ್ಪಿಎ ಮತ್ತು ಸ್ಟ್ರೆಸಡ್ ಅಸೆಟ್ಸ್ ಅನ್ನು_____ಸೂಚಿಸುತ್ತದೆ. A) ವಿಮಾ ಕಂಪನಿಗಳು B) ಚಿಟ್ ಫಂಡ್ಗಳು C) ಬ್ಯಾಂಕುಗಳು D) ಮ್ಯೂಚುಯಲ್ ಫಂಡ್ ಕಂಪನಿಗಳು 7 / 10 7) ಭಾರತದಲ್ಲಿ ಚಿಲ್ಲರೆ ಪಾವತಿ ಮತ್ತು ತೀರುವೆ / ವಸಾಹತು ವ್ಯವಸ್ಥೆಗಳಿಗಾಗಿ ಸಂಯೋಜಿಸಲ್ಪಟ್ಟ ಸಂಸ್ಥೆ____ A) ಎಸ್ಇಬಿಐ B) ಎಮ್ಯುಡಿಆರ್ಎ (ಮುದ್ರಾ) ಬ್ಯಾಂಕ್ C) ಎನ್ಪಿಸಿಐ D) LIC 8 / 10 8) ಬಿಟ್ ಕಾಯಿನ್ ಎಂದರೇನು A) ಪಡಿತರ ಅಂಗಡಿಗಳಲ್ಲಿ ನೀಡಲಾದ ಹೊಸ ವಿಧವಾದ ಟೋಕನ್ B) ಒಂದು ಡಿಜಿಟರ್ ಕ್ರಿಪ್ಟೊ ಕರೆನ್ಸಿ C) ಬಡವರಿಗೆ ಸರ್ಕಾರ ಕೊಡುವ ಉಚಿತ ಸಬ್ಸಿಡಿಗಳು D) ಇತ್ತೀಚೆಗೆ ನಿಷೇದಿಸಲಾದ ಒಂದು ಆನ್ಲೈನ್ ಜೂಜಾಟ್ 9 / 10 9) ಅಪ್ಲಿಕೇಶನ್ MANI (ಮೊಬೈಲ್ ಏಡೆಡ್ ನೋಟ್ ಐಡೆಂಟಿಫೈಯರ್) ಅನ್ನು ದೃಷ್ಟಿಗೋಚರವಾಗದಿರುವವರಿಗಾಗಿ, ಕರೆನ್ಸಿ ನೋಟಗಳನ್ನು ಗುರುತಿಸಲು, _______ನಿಂದ ಪ್ರಾರಂಭಿಸಲಾಗಿದೆ A) RBI B) SBI C) ಮಿನಿಸ್ಟ್ರಿ ಆಫ್ ಫೈನಾನ್ಸ್ D) ಎನ್ಐಟಿಐ (ನೀತಿ) ಆಯೋಗ 10 / 10 10) ನ್ಯಾಷನಲ್ ಕೌನ್ಸಿಲ್ ಆಫ್ ಅಫ್ಲೈಡ್ ಎಕೊನೊಮಿಕ್ ರಿಸರ್ಚ್ (NCAER) ನ ವರದಿಯ ಪ್ರಕಾರ, ಪ್ರಪಂಚದ ಅತಿ ದೊಡ್ಡ ಬಡತನ ವಿರೋಧಿ ಕಾರ್ಯಕ್ರಮ ಯಾವುದು A) ನ್ಯಾಶನಲ್ ರೂರಲ್ ಎಂಪ್ಲಾಯ್ಮೆಂಟ್ ಪ್ರೋಗ್ರಾಂ (NREP) B) ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನ (SJSRY) C) ಪ್ರೈಮ್ ಮಿನಿಸ್ಟರ್ ರೋಜ್ಗಾರ್ ಯೋಜನ D) ಮಹಾತ್ಮಾ ಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ (MNREGS) Your score is Restart Online Exam