GK Quiz in Kannada-11 GK ಕ್ವಿಜ್–11 July 10, 2024 by admin GK Quiz in Kannada GK Quiz in Kannada-11 GK ಕ್ವಿಜ್–11 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-11 1 / 10 1) ಹಂಪಿ ಸ್ಮಾರಕಗಳು ಯಾವ ಜಿಲ್ಲೆಯಲ್ಲಿವೆ A) ಬಳ್ಳಾರಿ B) ಹಾಸನ C) ಮೈಸೂರು D) ಉಡುಪಿ 2 / 10 2) 1983 ರಲ್ಲಿ ‘ಕೇಂದ್ರ-ರಾಜ್ಯ ಸಂಬಂಧಕ್ಕೆ’ ಕೇಂದ್ರ ಸರ್ಕಾರವು ಈ ಕೆಳಗಿನ ಯಾವ ಆಯೋಗವನ್ನು ರಚಿಸಿತು A) ಸರ್ಕಾರಿಯಾ ಆಯೋಗ B) ದತ್ತ ಆಯೋಗ C) ಸತ್ವ ಲದ್ ಆಯೋಗ D) ರಾಜಮನ್ನಾರ್ ಆಯೋಗ 3 / 10 3) ರಾಜ ತರಂಗಿಣಿಯ ಲೇಖಕರು ಯಾರು A) ಕಲ್ಹಣ B) ಬಾಣಭಟ್ಟ C) ಅಭಿನವಗುಪ್ತ D) ಕಾಳಿದಾಸ 4 / 10 4) ಕನ್ನಡ ಭಾಷೆಗಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು A) K S ಕಾರಂತ್ B) ಕುವೆಂಪು C) V k ಗೋಕಾಕ್ D) ಗಿರೀಶ್ ಕಾರ್ನಾಡ್ 5 / 10 5) ಸಾರ್ಕ್ (SAARC) ಸಚಿವಾಲಯದ ಶಾಶ್ವತ ಪ್ರಧಾನ ಕಚೇರಿ ಎಲ್ಲಿದೆ A) ಕಾಟ್ಮಂಡು B) ಡಾಕಾ C) ನವದೆಹಲಿ D) ಇಸ್ಲಾಮಾಬಾದ್ 6 / 10 6) KSRP ಯ ವಿಸ್ತೃತ ರೂಪ A) Karnataka Static reserve Police B) Karnataka State reserve Police C) Karnataka state recruitment police D) Karnataka safe road police 7 / 10 7) ಆಮ್ಲಜನಕ ಮತ್ತು ಓಜೋನ್ ಗಳೂ A) ಹಂಚಿಕೆಗಳು (allotropes) B) ಇಸೋಮರ್ಸ್ C) ಇಸೋಟೋಪ್ಸ್ D) ಐಸೋಬರ್ಸ್ 8 / 10 8) ನೀತಿ ಆಯೋಗ ಯಾವ ಅಂತರಾಷ್ಟ್ರೀಯ ಸಂಘಟನೆಯ ಸಹಯೋಗದೊಂದಿಗೆ ಯೂತ್ ಕೋ ಲ್ಯಾಬ್ (youth co lab) ಪ್ರಾರಂಭಿಸಿದ್ದಾರೆ A) WHO B) UNDP C) UNESCO D) WTO 9 / 10 9) ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ A) 25 ಜನೆವರಿ B) 26 ಜನವರಿ C) 15 ಆಗಸ್ಟ್ D) 26 ನವೆಂಬರ್ 10 / 10 10) B.C ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ A) ಸಂಗೀತ B) ಪತ್ರಿಕೋದ್ಯಮ C) ಔಷಧ D) ಪರಿಸರ Your score is Restart Online Exam