ದಸರಾ ಹಬ್ಬದ ಶುಭಾಶಯಗಳು ( Happy Dasara Wishes in Kannada )

happy dasara wishes in kannada
happy dasara wishes in kannada

ದಸರಾ ಹಬ್ಬದ ಶುಭಾಶಯಗಳು – Happy Dasara

Happy Dasara Wishes in Kannada, happy vijayadashami wishes in kannada, happy ayudha pooja wishes in kannada

ಎದೆಯಲ್ಲಿ ಆತ್ಮ ವಿಶ್ವಾಸವಿದ್ದರೇ ಅದೇ ಆಯುಧ
ಮುಖದಲ್ಲಿ ನಗುವಿದ್ದರೇ ಅದೇ ವಿಜಯ

ಎರಡು ಸದಾ ನಿಮ್ಮಲ್ಲಿದ್ದು ನವ ಚೈತನ್ಯ ನೀಡಲಿ
ಯಶಸ್ಸು ಸದಾ ನಿಮ್ಮದಾಗಲಿ ನಿಮ್ಮ ಕನಸುಗಳು ನನಸಾಗಲಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸುಖ-ಸಮೃದ್ದಿ ನೀಡಿ ಹರಸಲಿ

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಆಯುಧ ಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು
happy dasara wishes in kannada
happy dasara wishes in kannada

ಬನ್ನಿ-ಬನ್ನಿ ಎಂದು ಕರೆದು,
ಕೈ ತುಂಬ “ಬನ್ನಿ ಕೊಟ್ಟು”
ಬಂಗಾರ ಮಾಡಿ ಕೊಡಲು
ನಾನೇನು ಭಗವಂತನೇ.?

ಪ್ರಾಮಾಣಿಕವಾಗಿ ದುಡಿ-ನುಡಿ-ನಡಿ
ಭಗವಂತ ಒಲಿದಾನು
ಆಗ ಬನ್ನಿ ಅಷ್ಟೇ ಏಕೆ
ಬದುಕೇ ಬಂಗಾರ.!!

happy ayudha pooja wishes in kannada
happy ayudha pooja wishes in kannada

ಆಯುಧ ಪೂಜೆಯ ಶುಭಾಶಯಗಳು – Happy Dasara

happy vijayadashami wishes in kannada
happy vijayadashami wishes in kannada

ವಿಜಯ ದಶಮಿಯ ಶುಭಾಶಯಗಳು – Happy Dasara

ಬನ್ನಿ ತಗೊಂಡು ಬಂಗಾರದಂಗ ಇರೂಣು ರಿ – Happy Dasara

happy dasara wishes in kannada
happy dasara wishes in kannada

ದಸರಾ ಹಬ್ಬದ ಶುಭಾಶಯಗಳು – Happy Dasara

Leave a Comment