History Quiz in Kannada-2 August 10, 2024 by admin History Quiz in Kannada-2 History Quiz in Kannada-2 History MCQ Quiz in Kannada-2 History Quiz in Kannada-2 1 / 10 1) ಇವುಗಳಲ್ಲಿ ಯಾವುದು ನಿಜ A) ಬೌದ್ಧ ಧರ್ಮದ ಸ್ಥಾಪಕರು ಗೌತಮ ಬುದ್ಧ B) ಜೈನ ಧರ್ಮದ ಸ್ಥಾಪಕರು ಮಹಾವೀರ C) ಎ ಮತ್ತು ಬಿ ಎರಡೂ D) ಇವುಗಳಲ್ಲಿ ಯಾವುದೂ ಅಲ್ಲ 2 / 10 2) ಲಕ್ನೋದಲ್ಲಿ 1857 ರ ದಂಗೆಯ ನಾಯಕ ಯಾರು A) ತಾತ್ಯಾ ಟೋಪಿ B) ಮೌಲ್ವಿ ಅಹಮದುಲ್ಲಾ ಷಾ C) ಬಿರ್ಜಿಸ್ ಕಾದಿರ್ D) ಬೇಗಂ ಹಜರತ್ ಮಹಲ್ 3 / 10 3) ವಿಜಯನಗರ ಸಾಮ್ರಾಜ್ಯವು ಯಾವಾಗ ಸ್ಥಾಪನೆಯಾಯಿತು A) 1133 A.D B) 1233 A.D C) 1336 A.D D) 1433 A.D 4 / 10 4) ಕೀಜಾಡಿ ಉತ್ಪನನದ ಸಮಯದಲ್ಲಿ ಕಂಡು ಬಂದ ವಸಾಹತುಗಳು ಸಂಬಂಧಿಸಿರುವುದು A) ಸಂಗಮ್ ಅವಧಿ B) ಮೌರ್ಯರ ಅವಧಿ C) ಮೋಘಲ್ ಅವಧಿ D) ಬ್ರಿಟಿಷ್ ಅವಧಿ 5 / 10 5) ಚಾಲುಕ್ಯ ಸಾಮ್ರಾಜ್ಯದ ಕಾಲದಲ್ಲಿ ಪಟ್ಟದಕಲ್ಲು ದೇವಾಲಯಗಳನ್ನು ಯಾವುದರಿಂದ ಕಟ್ಟಿದ್ದಾರೆ A) ಗುಲಾಬಿ ಅಮೃತಶಿಲೆ ಕಲ್ಲು B) ಕೆಂಪು ಲ್ಯಾಟರೈಟ್ ಕಲ್ಲು C) ಕೆಂಪು ಮರಳಿನ ಕಲ್ಲು D) ಕೆಂಪು ಗ್ರಾನೈಟ್ ಕಲ್ಲು 6 / 10 6) “ಬಹಿಷ್ಕೃತ ಹಿತಕಾರಿಣಿ ಸಭೆ” ಯನ್ನು ಸ್ಥಾಪಿಸಿದವರು ಯಾರು A) ಮಹಾತ್ಮಗಾಂಧಿ B) ಇ.ವಿ.ರಾಮಸ್ವಾಮಿ ನಾಯ್ಕರ್ C) ಎನ್.ಎಮ್.ಜೋಶಿ D) ಬಿ.ಆರ್.ಅಂಬೇಡ್ಕರ್ 7 / 10 7) ಕೆಳಗಿನ ಯಾವ ಹೊಯ್ಸಳ ಅರಸರು, “ನೊಳಂಬವಾಡಿಗೊಂಡ” ಎಂಬ ಬಿರುದನ್ನು ಹೊಂದಿದ್ದರು A) ವಿಷ್ಣುವರ್ಧನ B) ವೀರ ಬಲ್ಲಾಳ-1 C) ನರಸಿಂಹ-1 D) ವಿನಯಾದಿತ್ಯ 8 / 10 8) ಕೊನೆಯ ಎರಡು ತೀರ್ಥಂಕರರ ಜೀವನ ಚರಿತ್ರೆಗಳನ್ನು ಒಳಗೊಂಡಿರುವ ಜೈನ ಪುರಾತನ ಪಠ್ಯಪುಸ್ತಕ ಕಲ್ಪ ಸೂತ್ರವನ್ನು ಬರೆದವರು ಯಾರು A) ಕೌಟಿಲ್ಯ B) ಭದ್ರಬಾಹು C) ಅಶ್ವಘೋಷ D) ಸ್ಥೂಲಭದ್ರ 9 / 10 9) ಕೆಳಗಿನ ಯಾವ ನಾಯಕರ ಬಂಧನದ ವಿರುದ್ದ ಪ್ರತಿಭಟಿಸಲು ಜನರು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಜಮಾಯಿಸಿದರು A) ಖುದಿರಾಮ್ ಬೋಸ್ ಮತ್ತು ಪ್ರಪುಲ್ಲಾ ಚಕಿ B) ಸತ್ಯಪಾಲ್ ಮತ್ತು ಸೈಪುದ್ದೀನ್ ಕಿಚ್ಲೊ C) ವಿ.ಡಿ ಸಾವರ್ಕರ್ ಮತ್ತು ಗಣೇಶ್ ದಾಮೋದರ್ ಸಾವರ್ಕರ್ D) ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ 10 / 10 10) ಸಬ್ಸಿಡಿಯರಿ ಅಲೈಯನ್ಸ್ ಮೂಲಕ ಬ್ರಿಟೀಶರು ಸ್ವಾಧೀನ ಪಡಿಸಿಕೊಂಡ ಮೊದಲ ಪ್ರಾಂತ್ಯ ಯಾವುದು A) ಮೈಸೂರು ರಾಜ್ಯ B) ಅವದ್ C) ಹೈದರಾಬಾದ್ ನಿಜಾಮ D) ಮರಾಠರು Your score is Restart Online Exam