History Quiz in Kannada-3 August 20, 2024 by admin History Quiz in Kannada-3 History Quiz in Kannada-3 History MCQ Quiz in Kannada-3 History Quiz in Kannada-3 1 / 10 1) 1857ರ ದಂಗೆಯ ಕಾರಣಗಳ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಗಮನಿಸಿ 1) ಪ್ರಾಣಿಗಳ ಕೊಬ್ಬಿನಿಂದ ಸವರಲ್ಪಟ್ಟ ಸಿಡಿಮದ್ದಿನೊಂದಿಗೆ (ಕಾರ್ಟ್ರಿಡ್ಜ್) ಯೆನ್ ಫಿಲ್ಡ್ ಬಂದೂಕಿನ ಪರಿಚಯ2) ಡಾಕ್ಟಿನ್ ಆಫ್ ಲ್ಯಾಪ್ಸ್ ಕಾಯ್ದೆಯ ಪರಿಚಯಕೊಟ್ಟಿರುವ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ. A) 1 ಮಾತ್ರ B) 2 ಮಾತ್ರ C) 1 ಮತ್ತು 2 ಎರಡೂ D) 1 ಮತ್ತು 2 ಅಲ್ಲ 2 / 10 2) ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರಿಕತೆಯ ತಾಣವಾಗಿದೆ A) ಹರಪ್ಪ B) ಮೆಹೆಂಜೊದಾರೊ C) ದೋಲಾವೀರ D) ಲೋಥಲ್ 3 / 10 3) ಗುರುಗ್ರಂಥ ಸಾಹಿಬ್ನ ಮೊದಲ ನಿರೂಪಣೆಯಾದ ಆದಿಗ್ರಂಥವನ್ನು ಸಂಕಲಿಸಿದವರು ಯಾರು A) ಗುರುಗೋಬಿಂದ್ ಸಿಂಗ್ B) ಗುರುಅಂಗದ್ C) ಗುರು ಹರ್ಗೋವಿಂದ್ರಾಯ್ D) ಗುರು ಅರ್ಜುನ್ದೇವ್ 4 / 10 4) ಯಾವ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1856 ರ ವಿಧವಾಪುನರ್ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು A) ರಾಜಾರಾಮ್ ಮೋಹನ್ರಾಯ್ B) ದಯಾನಂದ್ ಸರಸ್ವತಿ C) ಈಶ್ವರಚಂದ್ರ ವಿದ್ಯಾ ಸಾಗರ್ D) ಕೇಶಬ್ಚಂದ್ರ ಸೇನ್ 5 / 10 5) ಯಾವ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಅಂಗೀಕರಿಸಲಾಯಿತು A) ಹರಿಪುರ ಅಧಿವೇಶನ B) ಲಕ್ನೋ ಅಧಿವೇಶನ C) ಗಯಾ ಅಧಿವೇಶನ D) ಕರಾಚಿ ಅಧಿವೇಶನ 6 / 10 6) ರಾಜ ಅಶೋಕನ ಪ್ರಮುಖ ಶಾಸನಗಳಲ್ಲಿ ಯಾವುದು, ಕಳಿಂಗದ ಮೇಲಿನ ವಿಜಯದ ಮಾಹಿತಿ ನೀಡುತ್ತದೆ A) ಪ್ರಮುಖ ಶಿಲಾ ಶಾಸನ III B) ಪ್ರಮುಖ ಶಿಲಾ ಶಾಸನ XIII C) ಪ್ರಮುಖ ಶಿಲಾ ಶಾಸನ X D) ಪ್ರಮುಖ ಶಿಲಾ ಶಾಸನ V 7 / 10 7) ಬಿಹಾರದಿಂದ ಸಿಪಾಯಿ ದಂಗೆಯನ್ನು ಮುನ್ನಡೆಸಿದವರು ಯಾರು A) ಕುವರ್ ಸಿಂಗ್ B) ನಾನಾ ಸಾಹಿಬ್ C) ಖಾನ್ ಬಹಾದ್ದೂರ್ಖಾನ್ D) ತಾಂತ್ಯಾಟೋಪೆ 8 / 10 8) ಕೆಳಗಿನ ಸತ್ಯಾಗ್ರಹಗಳನ್ನು ಕ್ರಮವಾಗಿ ಬರೆಯಿರಿ1. ಅಹಮದಾಬಾದ್ ಸತ್ಯಾಗ್ರಹ2. ಚಂಪರಣ್ ಸತ್ಯಾಗ್ರಹ3. ರೌಲಟ್ ಸತ್ಯಾಗ್ರಹಸರಿಯಾದ ಉತ್ತರವನ್ನು ಆರಿಸಿ A) 1, 2, 3 B) 2, 3, 1 C) 1, 3, 2 D) 2, 1, 3 9 / 10 9) “ವೇದಗಳಿಗೆ ಹಿಂತಿರುಗಿ” ಈ ಕರೆಯನ್ನು ಯಾರು ನೀಡಿದರು A) ರಾಮಕೃಷ್ಣ ಪರಮಹಂಸ B) ವಿವೇಕಾನಂದ C) ಜ್ಯೋತಿಬಾ ಪುಲೆ D) ದಯಾನಂದ ಸರಸ್ವತಿ 10 / 10 10) ಯಾವುದರ ನಂತರ ಮದ್ರಾಸ್ ಒಪ್ಪಂದ ಕ್ಕೆ ಸಹಿ ಹಾಕಲಾಯಿತು A) ಮೊದಲ ಆಂಗ್ಲೋ-ಮೈಸೂರು ಯುದ್ಧ B) ಎರಡನೆಯ ಆಂಗ್ಲೋ-ಮೈಸೂರು ಯುದ್ಧ C) ಮೂರನೆಯ ಆಂಗ್ಲೋ-ಮೈಸೂರು ಯುದ್ಧ D) ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧ Your score is Restart Online Exam