ಭಾರತದ ಸಂವಿಧಾನ ಆನ್ಲೈನ್ ಪರೀಕ್ಷೆ-1 Indian Constitution Online Exam in Kannada-1 September 15, 2023 by admin 4.8/5 - (124 votes) Indian constitution online exam in kannada Indian constitution online exam in kannada-1 0% Indian Constitution Online Exam in Kannada-1 10 Questions and 10 Marks 1 / 10 1) ರಾಷ್ಟ್ರಪತಿ ಮತ್ತು ಸಚಿವ ಸಂಪುಟದ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುವವರು ಯಾರು? A) ಉಪ-ರಾಷ್ಟ್ರಪತಿ B) ಪ್ರಧಾನಮಂತ್ರಿ C) ಸಭಾಧ್ಯಕ್ಷ (ಸ್ಪೀಕರ್) D) ಮುಖ್ಯಮಂತ್ರಿ 2 / 10 2) ಮತ ನೀಡುವ ಹಕ್ಕು ಒಂದು A) ನೈಸರ್ಗಿಕ ಹಕ್ಕು B) ಕಾನೂನುಬದ್ಧ ಹಕ್ಕು C) ರಾಜಕೀಯ ಹಕ್ಕು D) ನಾಗರಿಕ ಹಕ್ಕು 3 / 10 3) ಭಾರತೀಯ ರಕ್ಷಣಾಪಡೆಯ ಮಹಾದಂಡನಾಯಕರು ಯಾರಾಗಿರುತ್ತಾರೆ A) ಭಾರತದ ಪ್ರಧಾನಮಂತ್ರಿ B) ಭಾರತದ ರಾಷ್ಟ್ರಪತಿ C) ಭಾರತದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ D) ಭಾರತದ ಅಟಾರ್ನಿ ಜನರಲ್ 4 / 10 4) ಭಾರತ ಸಂವಿಧಾನವು ಈ ಕೆಳಕಂಡವುಗಳನ್ನು ಒಳಗೊಂಡಿರುತ್ತದೆ. A) ಪ್ರಸ್ತಾವನೆ B) ಮೂಲಭೂತ ಹಕ್ಕುಗಳು C) ರಾಜ್ಯನೀತಿ ನಿರ್ದೇಶಕ ತತ್ತ್ವಗಳು D) ಮೇಲಿನ ಎಲ್ಲವೂ 5 / 10 5) ರಾಜ್ಯಸಭೆಯ ಅಧ್ಯಕ್ಷರು ಯಾರು A) ಹಣಕಾಸು ಸಚಿವರು B) ಭಾರತದ ಉಪರಾಷ್ಟ್ರಪತಿ C) ರಾಜ್ಯಸಭೆಯ ಅತ್ಯಂತ ಹಿರಿಯ ಸದಸ್ಯರು D) ಪ್ರಧಾನ ಮಂತ್ರಿಗಳು 6 / 10 6) ಭಾರತೀಯ ಸಂವಿಧಾನದ ಅನುಚ್ಛೇದ 233ರ ಪ್ರಕಾರ ಜಿಲ್ಲಾ ನ್ಯಾಯಾಧೀಶರುಗಳನ್ನು ಇವರು ನೇಮಕ ಮಾಡುತ್ತಾರೆ A) ಸರ್ವೋಚ್ಛ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ರಾಜ್ಯಪಾಲರು B) ಉಚ್ಛ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ರಾಜ್ಯಪಾಲರು C) ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ರಾಜ್ಯಪಾಲರು D) ರಾಜ್ಯ ಸರ್ಕಾರ ಮತ್ತು ಕಾನೂನು ಸಚಿವರುಗಳೊಂದಿಗೆ ಸಮಾಲೋಚಿಸಿ ರಾಜ್ಯಪಾಲರು 7 / 10 7) ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಯಾವ ವರ್ಷ ಸೇರ್ಪಡೆ ಮಾಡಲಾಯಿತು A) 1976 B) 1950 C) 1956 D) 1999 8 / 10 8) ಸರ್ವೋಚ್ಛ ನ್ಯಾಯಾಲಯದ ಒಬ್ಬ ನ್ಯಾಯಾಧೀಶರು ಯಾವುದೇ ಸಮಯದಲ್ಲಿ ಈ ಕೆಳಗಿನ ಯಾರಿಗೆ ವಿಳಾಸಿಸಿ ಪತ್ರ ಬರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು A) ಕೊಲೇಜಿಯಂ B) ಲೋಕಸಭೆಯ ಸಭಾಪತಿ C) ಪ್ರಧಾನಮಂತ್ರಿ D) ರಾಷ್ಟ್ರಪತಿ 9 / 10 9) ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನನು ಯಾವ ಸಮಿತಿಯ ಸ್ನೇಹಿತ, ತತ್ವಜ್ಞಾನಿ ಮತ್ತ ಮಾರ್ಗದರ್ಶಿ’ ಎಂದು ಬಣ್ಣಿಸಲಾಗಿದೆ A) ಸಾರ್ವಜನಿಕ ಲೆಕ್ಕ ಸಮಿತಿ B) ಅಂದಾಜು ಸಮಿತಿ C) ಭರವಸೆಗಳ (ಮೇಲಣ) ಸಮಿತಿ D) ಮೇಲಿನ ಯಾವುದೂ ಅಲ್ಲ 10 / 10 10) ಭಾರತೀಯ ಸಂವಿಧಾನದ ಅನುಚ್ಛೇದ 322 ರ ಅನುಸಾರ, ಕೇಂದ್ರ ಲೋಕಸೇವಾ ಆಯೋಗದ ಎಲ್ಲಾ ವೆಚ್ಚಗಳನ್ನು ಈ ಕೆಳಗಿನ ಯಾವ ನಿಧಿಯಿಂದ ಭರಿಸಲಾಗುತ್ತದೆ A) ಭಾರತದ ಸಾಧಿಲ್ವಾರು ನಿಧಿ B) ಭಾರತದ ಸಂಚಿತ ನಿಧಿ C) ಭಾರತದ ಖಜಾನೆ ನಿಧಿ D) ಭಾರತದ ಪ್ರತ್ಯೇಕ ಯುಪಿಎಸ್ಸಿ ನಿಧಿ Your score is Restart Online Exam Ask a Question / Join our Group Instagram Facebook Twitter WhatsApp Telegram Click here Important LinksQuestion PapersOnline ExamsCurrent Affairs in KannadaEssaysSyllabusBest Book list