Science Quiz in Kannada-1 ವಿಜ್ಞಾನ ಕ್ವಿಜ್-1 July 11, 2024 by admin Science Quiz in Kannada Science Quiz in Kannada-1 ವಿಜ್ಞಾನ ಕ್ವಿಜ್-1 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕ್ವಿಜ್ ಭಾಗ-1 Science Quiz in Kannada-1 1 / 10 1) ಈ ಕೆಳಗಿನವುಗಳಲ್ಲಿ ಯಾವುದು ಸಸ್ತನಿ A) ಎಮೂ B) ವೇಲ್ (ತಿಮಿಂಗಲ) C) ಡೈನೊಸಾರ್ D) ಶಾರ್ಕ್ 2 / 10 2) ಮರದ ವಯಸ್ಸನ್ನು ಹೆಚ್ಚು ಅಥವಾ ಕಡಿಮೆ ನಿಖರವಾಗಿ ಯಾವುದರಿಂದ ನಿರ್ಧರಿಸಬಹುದು A) ಮರದ ಅಗಲಕ್ಕೆ ಎತ್ತರದ ಅನುಪಾತವನ್ನು ಕಂಡುಹಿಡಿಯುವುದು B) ಕಾಂಡದಲ್ಲಿರುವ ಉಂಗುರಗಳ ಸಂಖ್ಯೆಯನ್ನು ಎಣಿಸುವುದು C) ಮರದ ಎತ್ತರವನ್ನು ಅಳೆಯುವುದು D) ಕಾಂಡದ ವ್ಯಾಸವನ್ನು ಅಳೆಯುವುದು 3 / 10 3) ವೈಫೈ ಉಪಯೋಗಿಸುವುದು A) ಬೆಳಕಿನ ಕಿರಣಗಳು B) ರೇಡಿಯೋ ಅಲೆಗಳು C) ಇನ್ಫ್ರಾರೆಡ್ ಕಿರಣಗಳು D) ಮೈಕ್ರೋ ಅಲೆಗಳು 4 / 10 4) “ಗಾಂಜಾ” ಯಾವುದರ ಉತ್ಪತ್ತಿ A) ಕೊಕೋವಾ ಗಿಡ B) ಅಫೀಮು ಗಸಗಸೆ C) ಗಾಂಜಾ ಸಸ್ಯ D) ಶಿಲೀಂದ್ರಗಳು 5 / 10 5) ಪ್ರೊಸೆಸರ್ ಚಿಪ್ನ ವೇಗವನ್ನು ಯಾವುದರಿಂದ ಅಳೆಯಲಾಗುತ್ತದೆ A) ಬೈಟ್ಸ್/ಸೆಕೆಂಡ್ B) Mbps C) MHz D) ಬಿಟ್ಸ್/ಸೆಕೆಂಡ್ 6 / 10 6) ಆರ್ಸೆನಿಕ್ ಕೆಳಗಿನವುಗಳಲ್ಲಿನ ಯಾವುದರ ವಿಧ A) ಉದಾತ್ತ ಲೋಹ B) ಭಾರವಾದ ಲೋಹ C) ಫೆರ್ರಸ್ ಲೋಹ D) ಲೋಹವಲ್ಲ 7 / 10 7) DIPCOVAN ಎಂದರೇನು A) COVID ವ್ಯಾಕ್ಸಿನ್ B) COVID ಪ್ರತಿಕಾಯ ಪತ್ತೆ ಕಿಟ್ C) COVID ವೈರಸ್ ತಳಿ D) ಫಾರ್ಮಾ ಕಂಪನಿ 8 / 10 8) ಯಾವ ರೋಗವನ್ನು ಹ್ಯಾನ್ಸೆನ್ ರೋಗ ಎಂದೂ ಕರೆಯುತ್ತಾರೆ A) ಕಾಲರಾ B) ಲೆಪ್ರಸಿ (ಕುಷ್ಠರೋಗ) C) ಬುದ್ದಿಮಾಂದ್ಯತೆ D) ಕ್ಯಾನ್ಸರ್ 9 / 10 9) COVID-19 ರ ಡೆಲ್ವಾ ರೂಪಾಂತರವನ್ನು ಎನೆಂದು ಕೂಡ ಕರೆಯಲಾಗುತ್ತದೆ A) B.1.617.2 B) B.1.7.216 C) D.1.7.216 D) D.1.617.2 10 / 10 10) ಮನುಷ್ಯರಿಗೆ ರೋಗಗಳನ್ನು ಹರಡುವ ಕೀಟಗಳನ್ನು ಏನೆಂದು ಕರೆಯಲಾಗುತ್ತದೆ A) ಸಾಗಣೆದಾರ (ಟ್ರಾನ್ಸ್ಪೋರ್ಟರ್) B) ಕಣಜಗಳು (ರೋಗ ಸಂಬಂಧ) C) ವಾಹಕಗಳು D) ಉಷ್ಣ ಪೋಷಕಗಳು (ಇನ್ ಕ್ಯುಬೇಟರ್ಸ್) Your score is Restart Online Exam