ಪ್ರಚಲಿತ ವಿದ್ಯಮಾನಗಳು 01-11-2023

Current affairs in Kannada
Current affairs in Kannada

ದಿನಾಂಕ 01-11-2023 ರ ಪ್ರಚಲಿತ ವಿದ್ಯಮಾನಗಳು KAS, PSI, PDO, CTI, PC, FDA, SDA, SSC, RRB, Banking ಎಲ್ಲ ಪರೀಕ್ಷೆಗಳು ಉಪಯುಕ್ತ . ಪ್ರಚಲಿತ ವಿದ್ಯಮಾನಗಳ ಕ್ವಿಜ್ 01-11-2023 ಬರೆಯಲು Start ಬಟನ್ ಮೇಲೆ ಕ್ಲಿಕ್ ಮಾಡಿ

0%

Current affairs in Kannada 01-11-2023

1 / 11

1) ಮೊದಲ ಕನ್ನಡ-ಇಂಗ್ಲಿಷ್ ನಿಘಂಟನ್ನು ಬರೆದವರು ಯಾರು?

2 / 11

2) ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು?

3 / 11

3) ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು ಯಾರು?

4 / 11

4) ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದ ವರ್ಷ

5 / 11

5) ಕರ್ನಾಟಕ ಏಕೀಕರಣಗೊಂಡ ವರ್ಷ

6 / 11

6) ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ

7 / 11

7) UNESCO ಯಾವ ಹಬ್ಬವನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ?

8 / 11

8) ಯಾವ ರಾಜ್ಯವು ಇತ್ತೀಚೆಗೆ ‘ಲಚಿತ್ ಬೋರ್ಫುಕನ್'(Lachit Borphukan) ಪ್ರತಿಮೆಯನ್ನು ಅನಾವರಣಗೊಳಿಸಿದೆ?

9 / 11

9) ಕರ್ನಾಟಕ ಸರ್ಕಾರದ ಹೃದಯ ಜ್ಯೋತಿ ಯೋಜನೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ

10 / 11

10) ನಿಸಾರ್ ಇದು ಯಾವ ದೇಶಗಳ ಜಂಟಿ ಉಪಗ್ರಹವಾಗಿದೆ

11 / 11

11) ಈ ಕೆಳಗಿನ ಯಾವ ನಗರದಲ್ಲಿ ರಾಷ್ಟ್ರೀಯ ಕರಕುಶಲ ಪ್ರದರ್ಶನ ‘ಗಾಂಧಿ ನೇಕಾರರ ಮೇಳ’ ಆಯೋಜಿಸಲಾಗಿದೆ ?

Your score is

ಪ್ರಚಲಿತ ವಿದ್ಯಮಾನಗಳು 01-11-2023ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು

Leave a Comment