
ಕೋರೋಣ ವೈರಸ್ ಗಾಗಿ ಲಸಿಕೆ ಪಡೆದವರ ವೈಯಕ್ತಿಕ ಮಾಹಿತಿಯು CoWIN ಅಪ್ಲಿಕೇಶನ್ / ವೆಬಸೈಟ್ನಲ್ಲಿ ಸಂಗ್ರಹಿಸಲಾಗಿತ್ತು ಆದರೆ ಈಗಾ ಟೆಲಿಗ್ರಾಂ bot ಮುಖಂತರ ಲಸಿಕೆ ಪಡಿದವರ ವೈಯಕ್ತಿಕ ಮಾಹಿತಿಯು ಸೋರಿಕೆ ಆಗಿದೆ ಅಂತಾ ಸುದ್ದಿ ಹರಿದಾಡ್ತಿದೆ ಆದರೆ
ದೇಶದ ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್‌ಗೆ ಸಮಸ್ಯೆಯನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ವಿನಂತಿಸಿದ್ದರೂ ಸಹ, ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ಡೇಟಾ ಉಲ್ಲಂಘನೆಯ ಕುರಿತು ಹಲವಾರು ಮಾಧ್ಯಮ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿರಸ್ಕರಿಸಿದೆ.