Current affairs in Kannada 02-08-2023 August 2, 2023 by admin 5/5 - (23 votes) Current affairs in Kannada 02-08-2023 GK Today in Kannada 02-08-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 02-08-2023 Current affairs in Kannada 02-08-2023 0% Current affairs in Kannada 02-08-2023 1 / 5 1) ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಲ್ಲಾಸ್ ಅಪ್ಲಿಕೇಶನ್ ಕೆಳಗಿನ ಯಾವುದಕ್ಕೆ ಸಂಬಂಧಿಸಿದ A) ವಯಸ್ಕರಲ್ಲಿ ಶಿಕ್ಷಣ ಮತ್ತು ಸಾಕ್ಷರತೆ B) ಒಂದರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಒದಗಿಸುವುದು C) ನಿರುದ್ಯೋಗಿ ಯುವಕರಿಗೆ ವೃತ್ತಿ ಶಿಕ್ಷಣ D) ಅಂಗವಿಕಲರಿಗೆ ವೃತ್ತಿ ಶಿಕ್ಷಣ ನೀಡುವುದು 2 / 5 2) ವಿಶ್ವ ಸಾಂಸ್ಕೃತಿಕ ವೇದಿಕೆಗೆ ಸೇರಿದ ಭಾರತದ ಮೊದಲ ಸ್ಥಳ ಯಾವುದು A) ಗಾಂಧಿನಗರ B) ಬೆಂಗಳೂರು C) ಮೈಸೂರು D) ಹಂಪಿ 3 / 5 3) ನಂದಿನಿ ಹಾಲಿನ ಉತ್ಪನ್ನಗಳ ಹೊಸ ಬ್ರಾಂಡ್ ಅಂಬಾಸಿಡರ್ ಯಾರು A) ರಾಘವೇಂದ್ರ ರಾಜಕುಮಾರ್ B) ಶಿವರಾಜ್ ಕುಮಾರ್ C) ಗೀತಾ ಶಿವರಾಜಕುಮಾರ್ D) ಅಶ್ವಿನಿ ಪುನೀತ್ ರಾಜಕುಮಾರ್ 4 / 5 4) 2023 ನೇ ಸಾಲಿನ ವಿಶ್ವ ಕಾಪಿ ಸಮ್ಮೇಳನ ಯಾವ ನಗರದಲ್ಲಿ ನಡೆಯಲಿದೆ A) ನವದೆಹಲಿ B) ಲಕ್ನೋ C) ಕೊಲ್ಕತ್ತಾ D) ಬೆಂಗಳೂರು 5 / 5 5) ಇತ್ತೀಚೆಗೆ ತನ್ನ ಲೋಗೋ ಬದಲಿಸಿದ ಸಾಮಾಜಿಕ ಜಾಲತಾಣ ಯಾವುದು A) ಟ್ವಿಟರ್ B) ಇನ್ಸ್ಟಾಗ್ರಾಮ್ C) ಫೇಸ್ ಬುಕ್ D) ಸ್ನಾಪ್ ಚಾಟ್ Your score is Restart Online Exam