Current affairs in Kannada 03-08-2023 August 3, 2023 by admin 5/5 - (24 votes) Current affairs in Kannada 03-08-2023 Current affairs in Kannada 03-08-2023 GK Today in Kannada 03-08-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 03-08-2023 0% Current affairs in Kannada 03-08-2023 1 / 5 1) ಇತ್ತೀಚಿಗೆ ಈ ಕೆಳಗಿನ ಯಾವ ದೇಶದಲ್ಲಿ ಪ್ರಾಚೀನ ಕಂಚಿನ ಯುಗದ ಬಾಣದ ತಲೆಯ ಭಾಗ ಪತ್ತೆಯಾಗಿದೆ A) ಥಾಯ್ಲ್ಯಾಂಡ್ B) ಸ್ವಿಜರ್ಲ್ಯಾಂಡ್ C) ಈಜಿಪ್ಟ್ D) ಇರಾನ್ 2 / 5 2) ಇತ್ತೀಚಿಗೆ ನಿಧನ ಹೊಂದಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಜೋಷ್ ಪಾಲಿನೋ ಗೋಮ್ಸ್ ಯಾವ ದೇಶಕ್ಕೆ ಸಂಬಂಧಿಸಿದವರಾಗಿದ್ದಾರೆ A) UK B) ಚೀನಾ C) ಜಪಾನ್ D) ಬ್ರೆಜಿಲ್ 3 / 5 3) ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಗಡ್ಡಾ ಬ್ರಾಹ್ಮಣ, ಕೊಲಿ, ಪದ್ದರಿ ಬುಡಕಟ್ಟು ಮತ್ತು ಪಹಾರಿ ಜನಾಂಗವನ್ನು ಪರಿಶಿಷ್ಟ ಪಂಗಡ (ST) ಕ್ಕೆ ಸೇರಿಸಲು ಲೋಕಸಭೆಯಲ್ಲಿ ಮಸೂದೆ ಪರಿಚಯಿಸಲಾಗಿದೆ A) ಜಮ್ಮು ಮತ್ತು ಕಾಶ್ಮೀರ B) ದೆಹಲಿ C) ಮಣಿಪುರ D) ಪಶ್ಚಿಮ ಬಂಗಾಳ 4 / 5 4) ಸೌರಶಕ್ತಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಪಡೆದ ರಾಜ್ಯ ಯಾವುದು A) ರಾಜಸ್ಥಾನ B) ಕರ್ನಾಟಕ C) ಗುಜರಾತ D) ಉತ್ತರ ಪ್ರದೇಶ 5 / 5 5) ದೇಶದ ಮೊದಲ ಹಸಿರು ವಿಮಾನವನ್ನು ಪರಿಚಯಿಸಿದ ಏರ್ಲೈನ್ಸ್ ಯಾವುದು A) ಏರ್ ಇಂಡಿಯಾ B) ಇಂಡಿಗೋ C) ಆಕಾಶ ಏರ್ ಲೈನ್ಸ್ D) ಗೋ ಪಸ್ಟ್ Your score is Restart Online Exam