Current affairs in Kannada 05-08-2023 August 5, 2023 by admin 5/5 - (24 votes) Current affairs in Kannada 05-08-2023 Current affairs in Kannada 05-08-2023 GK Today in Kannada 05-08-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 05-08-2023 0% Current affairs in Kannada 05-08-2023 1 / 5 1) ಹಿರೋಶಿಮಾ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ A) ಆಗಸ್ಟ್ 4 B) ಆಗಸ್ಟ್ 5 C) ಆಗಸ್ಟ್ 6 D) ಆಗಸ್ಟ್ 7 2 / 5 2) ಕರ್ನಾಟಕ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕವನ್ನು ಯಾವ ಸ್ಥಳದಲ್ಲಿ ಆರಂಭಿಸಲಾಯಿತು A) ಬೆಂಗಳೂರು B) ವಿಜಯಪುರ C) ಬಿಡದಿ D) ಬೀದರ 3 / 5 3) ಭಾರತದ ಯಾವ ಕಂಪನಿಯನ್ನು 13ನೇ ಮಹಾರತ್ನ ಕಂಪನಿ ದರ್ಜೆಗೆ ಏರಿಸಲಾಗಿದೆ A) Oil India Limited B) BHEL C) ONGC Videsh D) NBFC REC Ltd 4 / 5 4) ಇತ್ತೀಚೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಆರಂಭಿಸಿದ ವಿದ್ಯಾರ್ಥಿ ವೇತನ ಪ್ರವೇಶ ಪರೀಕ್ಷೆಯ ಹೆಸರೇನು A) PM ಯಶಸ್ವಿ ವಿದ್ಯಾರ್ಥಿ ವೇತನ ಪರೀಕ್ಷೆ B) ಪ್ರೆಸಿಡೆಂಟ್ ಯಶಸ್ವಿ ವಿದ್ಯಾರ್ಥಿ ವೇತನ ಪರೀಕ್ಷೆ C) PM ಯಂಗ್ ಅಚಿವರ್ಸ್ ಸ್ಕಾಲರ್ಶಿಪ್ D) ಯಂಗ್ ಅಚಿವರ್ಸ್ ಸ್ಕಾಲರ್ಶಿಪ್ 5 / 5 5) ಮಸ್ತ್ಯ ವಾಹಿನಿ ಇ-ಆಟೋರಿಕ್ಷಗಳು ಯಾವ ರಾಜ್ಯಕ್ಕೆ ಸಂಬಂಧಿಸಿದೆ A) ಕೇರಳ B) ಕರ್ನಾಟಕ C) ತಮಿಳುನಾಡು D) ಆಂಧ್ರ ಪ್ರದೇಶ Your score is Restart Online Exam