Current affairs in Kannada 12-06-2023 June 12, 2023 by admin 5/5 - (57 votes) Current affairs in Kannada 12-06-2023 GK Today in Kannada 12-06-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 12-06-2023 Current affairs in Kannada 12-06-2023 0% Current affairs in Kannada 12-06-2023 1 / 10 1) 2023 ರಲ್ಲಿ ನಡೆಯುವ ಮಿಸ್‌ವರ್ಲ್ಡ ಸ್ಪರ್ಧೆಯ ಆತಿಥ್ಯವಹಿಸಲಿರುವ ದೇಶ ಯಾವುದು? A) USA B) ಇಂಗ್ಲೆಂಡ್ C) ಭಾರತ D) ಜಪಾನ್ 2 / 10 2) ಮಹಾರಾಷ್ಟ್ರದ ಅಹ್ಮದ್ ನಗರಕ್ಕೆ ಇತ್ತೀಚೆಗೆ ಏನೆಂದು ಮರುನಾಮಕರಣ ಮಾಡಲಾಯಿತು A) ಅಹಮದ್ಪುರ B) ಅಹಲ್ಯಾ ನಗರ C) ಅಹ್ಮದ್ ರಾಜನಗರ D) ಮೇಲಿನ ಯಾವುದೂ ಅಲ್ಲ 3 / 10 3) ಇತ್ತೀಚೆಗೆ ಯಾವ ದ್ವೀಪಗಳನ್ನು ಮರುನಾಮಕರಣ ಮಾಡಲಾಯಿತು A) ಲಕ್ಷದ್ವೀಪ B) ಪುದುಚೇರಿ C) ದಾದ್ರಾ ಮತ್ತು ನಗರ ಹವೇಲಿ D) ಅಂಡಮಾನ್ ನಿಕೋಬಾರ್ 4 / 10 4) ಪ್ರಸ್ತುತ ರೆಪೋ ದರ ಎಷ್ಟು? A) 7.5 B) 6.5 C) 6.2 D) 7.2 5 / 10 5) ಇತ್ತೀಚೆಗೆ ‘ಬೈಪೋರ್‌ಜಾಯ್’ ಚಂಡಮಾರುತದ ಹೆಸರನ್ನು ನೀಡಿದ ದೇಶ ಯಾವುದು? A) ಬಾಂಗ್ಲಾದೇಶ B) ಜಪಾನ್ C) ಭಾರತ D) ಶ್ರೀಲಂಕಾ 6 / 10 6) ವರ್ಲ್ಡ್ ಎಕನಾಮಿಕ್ ಫೋರಂನ ಪ್ಯೂಚರ್ ಆಫ್ ಜಾಬ್ ವರದಿ 2023 ರ ಪ್ರಕಾರ, ಯಾವ ವರ್ಷದಲ್ಲಿ ಕಾಲು ಭಾಗದ ಉದ್ಯೋಗಗಳು ಬದಲಾಗುತ್ತವೆ? A) 2037 B) 2027 C) 2030 D) 2040 7 / 10 7) Cost of living ranking -2023ರ ಪ್ರಕಾರ ಜಗತ್ತಿನ ಅತಿ ದುಬಾರಿ ನಗರ ಯಾವುದು? A) ಟೋಕಿಯೋ B) ನ್ಯೂ ಯಾರ್ಕ್ C) ಸ್ಯಾನ್ ಫ್ರಾನ್ಸಿಸ್ಕೋ D) ಬರ್ಗೆನ್ 8 / 10 8) ಇತ್ತೀಚೆಗೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯಡು ಯಾವ ರಾಜ್ಯಕ್ಕೆ ಸೇರಿದವರು? A) ಆಂಧ್ರಪ್ರದೇಶ B) ಉತ್ತರ ಪ್ರದೇಶ C) ಮಧ್ಯಪ್ರದೇಶ D) ಜಮ್ಮು ಮತ್ತು ಕಾಶ್ಮೀರ 9 / 10 9) ಭಾರತವು ಯಾವ ದೇಶದೊಂದಿಗೆ ನೌಕಾ ವ್ಯಾಯಾಮ ‘ಅಲ್-ಮೊಹೆದ್ ಅಲ್-ಹಿಂದಿ 2023’ ಅನ್ನು ನಡೆಸುತ್ತದೆ? A) ಸೌದಿ ಅರೇಬಿಯಾ B) ಅಫ್ಘಾನಿಸ್ತಾನ C) ಟುನೀಶಿಯಾ D) ಲಿಬಿಯಾ 10 / 10 10) ಸುದರ್ಶನ ಶಕ್ತಿ ವ್ಯಾಯಾಮ 2023 ಅನ್ನು ಯಾವ ಎರಡು ಭಾರತೀಯ ರಾಜ್ಯಗಳಲ್ಲಿ ನಡೆಸಲಾಯಿತು? A) ಪಂಜಾಬ್ ಮತ್ತು ರಾಜಸ್ಥಾನ B) ಕರ್ನಾಟಕ ಮತ್ತು ಮಹಾರಾಷ್ಟ್ರ C) ಆಂಧ್ರ ಪ್ರದೇಶ ಮತ್ತು ತೆಲಂಗಾಣ D) ತಮಿಳುನಾಡು ಮತ್ತು ಕರ್ನಾಟಕ Your score is Restart Online Exam