Current affairs in Kannada 23-07-2023 July 23, 2023 by admin 5/5 - (26 votes) Current affairs in Kannada 23-07-2023 GK Today in Kannada 23-07-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 23-07-2023 Current affairs in Kannada 23-07-2023 0% Current affairs in Kannada 23-07-2023 1 / 7 1) ಸಾರಿಗೆ ಬಸ್‌ಗಳಲ್ಲಿ ಪುರುಷರಿಗೆ ಸೀಟುಗಳನ್ನು ಕಾಯ್ದಿರಿಸಿದ ದೇಶದ ಮೊದಲ ರಾಜ್ಯ ಯಾವುದು? A) ಕೇರಳ B) ಮಣಿಪುರ C) ಕರ್ನಾಟಕ D) ತೆಲಂಗಾಣ 2 / 7 2) ಇತ್ತೀಚೆಗೆ 2023 ರ ಪಾಸ್ಪೋರ್ಟ್ ಸೂಚ್ಯಂಕವನ್ನು ಪ್ರಕಟಿಸಿದ ಸಂಸ್ಥೆ ಯಾವುದು A) ಲೂಯಿಸ್ ಪಾಸ್ಪೋರ್ಟ್ ಸೂಚ್ಯಂಕ B) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ C) AIC ಪಾಸ್ಪೋರ್ಟ್ ಸೂಚ್ಯಂಕ D) NICCI ಪಾಸ್ಪೋರ್ಟ್ ಸೂಚ್ಯಂಕ 3 / 7 3) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಯಾವ ದೇಶದ ಪಾಸ್ಪೋರ್ಟ್ ಅಗ್ರಸ್ಥಾನ ಪಡೆದಿದೆ A) ಜಪಾನ್ B) ಸಿಂಗಪುರ್ C) ಯುಎಸ್ಎ D) ಇಂಗ್ಲೆಂಡ್ 4 / 7 4) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಯಾವ ದೇಶದ ಪಾಸ್ಪೋರ್ಟ್ ದ್ವಿತೀಯ ಸ್ಥಾನ ಪಡೆದಿದೆ A) ಜರ್ಮನಿ B) ಇಟಲಿ C) ಸ್ಪೇನ್ D) ಮೇಲಿನ ಎಲ್ಲವೂ 5 / 7 5) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಭಾರತ ದೇಶದ ಪಾಸ್ಪೋರ್ಟ್ ನ ಸ್ಥಾನ? A) 80 B) 81 C) 90 D) 91 6 / 7 6) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಸಿಂಗಾಪುರ್ ಎಷ್ಟು ದೇಶಗಳಿಗೆ ವೀಸಾವಿಲ್ಲದೆ ಹೋಗಬಹುದು A) 192 B) 182 C) 150 D) 152 7 / 7 7) ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ 2023 ರ ಪ್ರಕಾರ ಭಾರತ ಎಷ್ಟು ದೇಶಗಳಿಗೆ ವೀಸಾವಿಲ್ಲದೆ ಹೋಗಬಹುದು A) 47 B) 57 C) 67 D) 77 Your score is Restart Online Exam