Current affairs in Kannada 24-07-2023 July 24, 2023 by admin 4.8/5 - (25 votes) Current affairs in Kannada 24-07-2023 GK Today in Kannada 24-07-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 24-07-2023 Current affairs in Kannada 24-07-2023 0% Current affairs in Kannada 24-07-2023 1 / 5 1) ಭಾರತದಲ್ಲಿ ಅತಿ ಹೆಚ್ಚು ಅವಧಿಗೆ CM ಆಗಿ ಸೇವೆ ಸಲ್ಲಿಸಿದವರು A) ಪವನ್ ಕುಮಾರ ಚಾಮ್ಲಿಂಗ್ B) ನವೀನ ಪಟ್ನಾಯಕ್ C) ಜ್ಯೋತಿ ಬಸು D) ನರೇಂದ್ರ ಮೋದಿ 2 / 5 2) ಕೆಳಗಿನ ಯಾವ ದೇಶಗಳು ಭಾರತದ UPI ಸೇವೆಗೆ ಒಪ್ಪಿಗೆ ನೀಡಿವೆ A) ಕೆಳಗಿನ ಎಲ್ಲವೂ B) ಫ್ರಾನ್ಸ್ C) ಶ್ರೀಲಂಕಾ D) ಸಿಂಗಾಪೂರ 3 / 5 3) ವಿಶ್ವದಲ್ಲಿಯೇ ಅತಿ ದೊಡ್ಡ ಕಛೇರಿ ಕಟ್ಟಡವನ್ನು ಭಾರತದ ಯಾವ ರಾಜ್ಯದಲ್ಲಿ ಕಟ್ಟಲಾಗುತ್ತಿದೆ A) ಉತ್ತರ ಪ್ರದೇಶ B) ಗುಜರಾತ್ C) ದೆಹಲಿ D) ಮಹಾರಾಷ್ಟ್ರ 4 / 5 4) ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ A) ಜುಲೈ 03 B) ಮಾರ್ಚ್ 03 C) ಜುಲೈ 21 D) ಮಾರ್ಚ 21 5 / 5 5) ಇತ್ತೀಚೆಗೆ ಕರ್ನಾಟಕದ ನ್ಯಾಯಮೂರ್ತಿಗಳಾದ ‘ಅಲೋಕ್ ಆರಾಧೆ’ ಅವರನ್ನು ಕೆಳಗಿನ ಯಾವ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ? A) ಒರಿಸ್ಸಾ B) ಗುಜರಾತ್ C) ತೆಲಂಗಾಣ D) ಕೇರಳ Your score is Restart Online Exam