Current affairs in Kannada 26-07-2023 July 26, 2023 by admin 5/5 - (23 votes) Current affairs in Kannada 26-07-2023 GK Today in Kannada 26-07-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 26-07-2023 Current affairs in Kannada 26-07-2023 0% Current affairs in Kannada 26-07-2023 1 / 6 1) ಇತ್ತೀಚಿಗೆ ಯಾವ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಅಯಾನು ಮಂಡಲದಲ್ಲಿ ರಂದ್ರವನ್ನು ಉಂಟು ಮಾಡಿದೆ A) ISRO B) NASA C) SPACE X D) NADA 2 / 6 2) PTCL ತಿದ್ದುಪಡಿ ಮಸೂದೆ 2023 ಯಾವ ರಾಜ್ಯಕ್ಕೆ ಸಂಬಂಧಿಸಿದೆ A) ಮಹಾರಾಷ್ಟ್ರ B) ಕರ್ನಾಟಕ C) ಉತ್ತರ ಪ್ರದೇಶ D) ಕೇರಳ 3 / 6 3) DS-SAR ಉಪಗ್ರಹ ಯಾವ ದೇಶಕ್ಕೆ ಸಂಬಂಧಿಸಿದ A) ಭಾರತ B) ಜಪಾನ್ C) ಪಾಕಿಸ್ತಾನ D) ಸಿಂಗಪುರ 4 / 6 4) ಜಾಗತಿಕ ಯುವಕರನ್ನು ಒಗ್ಗೂಡಿಸಲು ಭಾರತೀಯ ನೌಕಾಪಡೆ ಪ್ರಾರಂಭಿಸಿದ ಉಪಕ್ರಮದ ಹೆಸರೇನು A) G20- AGNI B) G20-EDUCATION C) G20-THINK D) G20- SUCCESS 5 / 6 5) ವಿಶ್ವದ ಅತ್ಯಂತ ದೊಡ್ಡ ಕಚೇರಿ ಸಮುಚ್ಚಯ ಯಾವುದು A) ಸೂರತ್ ಡೈಮಂಡ್ ಬೋರ್ಸ್ B) ಪೆಂಟಗನ್ ಕಚೇರಿ C) ಪೆಟ್ರೋನಾಸ್ ಅವಳಿ ಗೋಪುರಗಳು D) ICICI ರಿಜನಲ್ ಹಬ್ ಬಿಲ್ಡಿಂಗ್ 6 / 6 6) ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಅನ್ನು ಯಾವ ದಿನದಂದು ಆಚರಿಸಲಾಗುತ್ತದೆ A) ಜೂನ್ 26 B) ಜೂನ್ 21 C) ಜುಲೈ 21 D) ಜುಲೈ 26 Your score is Restart Online Exam