Current affairs in Kannada 31-07-2023 July 31, 2023 by admin 5/5 - (26 votes) Current affairs in Kannada 31-07-2023 Current affairs in Kannada 31-07-2023 GK Today in Kannada 31-07-2023 PC, PSI, KAS, IAS, FDA, SDA, PDO, SDAA, Group-c, RRB, SSC etc Exams Current affairs in Kannada 31-07-2023 0% Current affairs in Kannada 31-07-2023 1 / 5 1) ಭಾರತ್ ಮಂಟಪಂ ಇತ್ತೀಚೆಗೆ ಯಾವ ನಗರದಲ್ಲಿ ಉದ್ಘಾಟಿಸಲಾಯಿತು A) ಮೈಸೂರು B) ಲಕ್ನೋ C) ಮುಂಬೈ D) ದೆಹಲಿ 2 / 5 2) ವಿಶ್ವ ರೇಂಜರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ A) ಜೂನ್ 30 B) ಜೂನ್ 29 C) ಜುಲೈ 30 D) ಜುಲೈ 31 3 / 5 3) ಎಸ್‌ಬಿಐ ವರದಿಯ ಪ್ರಕಾರ ಭಾರತ 2027ರಲ್ಲಿ ಎಷ್ಟನೇ ದೊಡ್ಡ ಆರ್ಥಿಕತೆಯಾಗುವ ಸಾಧ್ಯತೆ ಇದೆ A) 2 ನೇ B) 3 ನೇ C) 4 ನೇ D) 5 ನೇ 4 / 5 4) ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂಖ್ಯೆ ಹೊಂದಿರುವ ರಾಜ್ಯ ಯಾವುದು A) ಮಧ್ಯ ಪ್ರದೇಶ B) ಕರ್ನಾಟಕ C) ಉತ್ತರಖಂಡ D) ಮಹಾರಾಷ್ಟ್ರ 5 / 5 5) ಜಗತ್ತಿನಲ್ಲಿ ಅತಿ ಹೆಚ್ಚು ಹುಲಿ ಸಂಖ್ಯೆ ಹೊಂದಿರುವ ದೇಶ ಯಾವುದು A) ಭಾರತ B) ರಷ್ಯಾ C) ಇಂಡೋನೇಷಿಯಾ D) ನೇಪಾಳ Your score is Restart Online Exam