Deepavali Wishes In Kannada ದೀಪಾವಳಿ ಶುಭಾಶಯಗಳು Images HD this article, you will find Deepavali (Diwali) wishes in Kannada. Download images.






ಮನೆಯಲ್ಲಿ ಮಗುವಿಗೆ
ಉರಿದು ಹೋಗುವ
ಪಟಾಕಿ ಬೇಡ.!!
ಮನದಲ್ಲಿ ನಗುವಿಗೆ
ಉಳಿದು ಹೋಗುವ
ಹಾಸ್ಯ ಚಟಾಕಿ ಇರಲಿ.!!
ಬದುಕಿಗೆ ದಾರಿದೀಪ
ಅಭಿವೃದ್ಧಿಗೆ ಆಶಾದೀಪ
ಸಾಧನೆಗೆ ಸ್ಫೂರ್ತಿದೀಪ
ನಲಿವಿಗೆ ನಂದಾದೀಪ
ಈ ದೀಪಾವಳಿಯು ಕಷ್ಟದ ಕತ್ತಲೆ ಕಳೆದು
ಸಮೃದ್ಧಿಯ ಬೆಳಕು ತರಲಿ.
ದೀಪಾವಳಿ ಹಬ್ಬ
ನಿಮ್ಮ ಮನೆಯನ್ನು ಮಾತ್ರವಲ್ಲ,
ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ.!!
ಹಣತೆಯ ಬೆಳಕು ಮನೆಯನ್ನು ಬೆಳಗಲಿ,
ಜ್ಞಾನದ ಬೆಳಕು ಮನವನ್ನು ಬೆಳಗಲಿ,
ದೀಪಗಳ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಮ್
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿ ನಮೋಸ್ತುತೆ
ಬೆಳಕಿನ ಹಬ್ಬ ದೀಪಾವಳಿಯು ತಮ್ಮ ಹಾಗೂ ತಮ್ಮ ಪ್ರೀತಿ ಪಾತ್ರರ ಜೀವನದಲ್ಲಿ ಸದಾವಕಾಲ ಸನ್ಮಂಗಳವನ್ನು ತರಲಿ ಎಂದು ಆಶಿಸುತ್ತಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುವೆ.