Geography Quiz in Kannada-1 ಭೂಗೋಳಶಾಸ್ತ್ರ ಕ್ವಿಜ್-1 September 18, 2024 by admin 4.2/5 - (15 votes) Geography Quiz in Kannada Geography Quiz in Kannada-1 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೂಗೋಳಶಾಸ್ತ್ರ ಕ್ವಿಜ್-1 Geography Quiz in Kannada-1 Geography Quiz in Kannada-1 1 / 10 1) ಮಲ್ಪೆ ಯಾವುದಕ್ಕೆ ಹೆಸರುವಾಸಿಯಾಗಿದೆ A) ಮೀನುಗಾರಿಕೆ ಬಂದರು B) ಕಾಫಿ ಕೃಷಿ C) ಅಡಿಕೆಯ ಕೃಷಿ D) ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ 2 / 10 2) ಭಾರತದಲ್ಲಿ ಸೆಣಬು ಕೃಷಿಯು ಈ ಕೆಳಗಿನ ಯಾವ ನದಿಗಳ ಡೆಲ್ಟಾ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ A) ಗಂಗಾ B) ಮಹಾನದಿ C) ಬ್ರಹ್ಮಪುತ್ರಾ D) ಗೋದಾವರಿ 3 / 10 3) ನಮ್ಮ ಸೌರವ್ಯೂಹವು ಇರುವ ಕ್ಷೀರಪಥದ ನಕ್ಷತ್ರ ಪುಂಜ (milky way galaxy) ದ ಆಕಾರ ಏನು A) ಸಿಲಿಂಡರ್ ಆಕಾರ B) ಅಂಡಾಕಾರ C) ಅನಿಯಮಿತ D) ಸುರುಳಿಯಾಕಾರ 4 / 10 4) ನೀಲಗಿರಿ ಬೆಟ್ಟಗಳ ಅತಿ ಎತ್ತರದ ಶಿಖರ A) ದೊಡ್ಡಬೆಟ್ಟ B) ಮುಳ್ಳಯ್ಯನಗಿರಿ C) ಅನೈಮುಡಿ D) ಪುಷ್ಪಗಿರಿ 5 / 10 5) ಸುನಾಮಿಗಳು ಇದರಿಂದ ಉಂಟಾಗುವುದಿಲ್ಲ A) ಚಂಡಮಾರುತ B) ಭೂಕಂಪಗಳು C) ಸಮುದ್ರದೊಳಗಿನ ಭೂಕುಸಿತಗಳು D) ಜ್ವಾಲಾಮುಖಿ ಸ್ಫೋಟಗಳು 6 / 10 6) ಲಿಂಗನಮಕ್ಕಿ ಜಲಾಶಯವನ್ನು (ಡ್ಯಾಮ್) ಯಾವ ನದಿಯ ಮೇಲೆ ಕಟ್ಟಲಾಗಿದೆ A) ಭದ್ರಾ B) ತುಂಗ C) ಶರಾವತಿ D) ಕಾಳಿ 7 / 10 7) ಆಫ್ರಿಕಾದ ಅತಿ ಎತ್ತರದ ಕಿಲಿಮಂಜರೋ ಪರ್ವತವು ಯಾವ ದೇಶದಲ್ಲಿದೆ A) ದಕ್ಷಿಣ ಆಫ್ರಿಕಾ B) ತಾಂಜಾನಿಯಾ C) ನೈಜೀರಿಯಾ D) ಕೆನ್ಯಾ 8 / 10 8) ಕೆಳಗಿನವುಗಳಲ್ಲಿ ಕರ್ನಾಟಕದ ಯಾವ ನದಿಯು ಪಶ್ಚಿಮಕ್ಕೆ ಹರಿಯುತ್ತದೆ A) ಹೇಮಾವತಿ B) ಕಾಳಿ C) ತುಂಗಭದ್ರಾ D) ಘಟಪ್ರಭಾ 9 / 10 9) ಕೆಳಗಿನವುಗಳಲ್ಲಿ ಭಾರತದ ಯಾವ ನೆರೆಯ ದೇಶಗಳು ಭೂಕುಸಿತ/ ಭೂ ಪ್ರದೇಶ ಬಂಧನ (Landlocked) ದೇಶವಲ್ಲ A) ನೇಪಾಳ B) ಭೂತಾನ್ C) ಅಫ್ಘಾನಿಸ್ತಾನ್ D) ಮ್ಯಾನ್ಮರ್ 10 / 10 10) ಇವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಜಲಪ್ರಾಣಿ A) ಗಂಗಾನದಿಯ ಘರಿಯಾಲ್ ಗಳು B) ಆಮೆ (ಕೂರ್ಮಾ) C) ಗಂಗಾನದಿಯ ಡಾಲ್ಪಿನ್ಗಳು D) ನೀಲಿ ತಿಮಿಂಗಲ Your score is Restart Online Exam