GK Quiz in Kannada-10 GK ಕ್ವಿಜ್–10 September 18, 2024 by admin Rate this post GK Quiz in Kannada-10 GK Quiz in Kannada-10 GK ಕ್ವಿಜ್–10 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-10 1 / 10 1) ಭಾರತೀಯ ವಾಯುಸೇನೆ ಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು A) 1956 B) 1948 C) 1932 D) 1963 2 / 10 2) ಕ್ಲೋರೋಫಿಲ್ (chlorophyll) ಸ್ವಾಭಾವಿಕವಾಗಿ ಸಂಭವಿಸುವ ಚಲೇಟ ಸಂಯುಕ್ತವಾಗಿದ್ದು ಇದರಲ್ಲಿ ಯಾವ ಕೇಂದ್ರ ಲೋಹವಿದೆ A) ತಾಮ್ರ B) ಮೆಗ್ನೀಷಿಯಂ C) ಕಬ್ಬಿಣ D) ಸಿಲಿಕಾ 3 / 10 3) ಕನ್ನಡ ಸಾಹಿತ್ಯ ಪರಿಷತ್ತನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು A) 1904 B) 1908 C) 1915 D) 1920 4 / 10 4) ಈ ಕೆಳಗಿನ ಯಾವ ನಗರವು ಕಮಿಷನರೇಟ್ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ A) ಬೆಳಗಾವಿ B) ಕಲ್ಬುರ್ಗಿ C) ಮೈಸೂರು D) ಮೇಲಿನ ಎಲ್ಲವೂ 5 / 10 5) ರೇಡಿಯೋ ಕಾರ್ಬನ್ ಡೇಟಿಂಗ್ ತಂತ್ರಜ್ಞಾನವನ್ನು ಮುಖ್ಯವಾಗಿ ಯಾವುದರ ವಯಸ್ಸನ್ನು ಅಂದಾಜು ಮಾಡಲು ಬಳಸಲಾಗುತ್ತದೆ A) ಬಂಡೆಗಳು B) ಪಳೆಯುಳಿಕೆಗಳು C) ಸ್ಮಾರಕಗಳು D) ಮಣ್ಣು 6 / 10 6) ಈ ಕೆಳಗಿನವುಗಳಲ್ಲಿ ನಾಡಗೀತೆ ಭಾರತ ಜನನಿಯ ತನುಜಾತೆ ಯ ಲೇಖಕರು ಯಾರು A) ಗೋಪಾಲಕೃಷ್ಣ ಅಡಿಗ B) ಗೋವಿಂದರಾಯ ನಾಯಕ C) KS ಕಾರಂತ್ D) ಕುವೆಂಪು 7 / 10 7) ಈ ಕೆಳಗಿನ ಎರಡು ನಕ್ಷತ್ರದ ಚಿಹ್ನೆಯನ್ನು ಯಾರು ಧರಿಸಿರುತ್ತಾರೆ A) ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ B) ಪೊಲೀಸ್ ಸಬ್ ಇನ್ಸ್ಪೆಕ್ಟರ್ C) ಪೊಲೀಸ್ ಇನ್ಸ್ಪೆಕ್ಟರ್ D) ಡೆಪ್ಯೂಟಿ ಸುಪ್ರಿಡೆಂಟ್ ಆಫ್ ಪೊಲೀಸ್ 8 / 10 8) A ಯು B ನ ಸಹೋದರಿ, C ಯು B ನ ತಾಯಿ, D ಯು C ಯ ತಂದೆ, E ಯು D ನ ತಾಯಿ. ಹಾಗಾದರೆ A ಹೇಗೆ D ಗೆ ಸಂಬಂಧಿಸಿದಾನೆ A) ಅಜ್ಜ B) ಅಜ್ಜಿ C) ಮಗಳು D) ಮೊಮ್ಮಗಳು 9 / 10 9) ಉಪರಾಷ್ಟ್ರಪತಿಯ ಅಧಿಕಾರ ಅವಧಿ ಎಷ್ಟು A) 6 ವರ್ಷಗಳು B) 7 ವರ್ಷಗಳು C) 5 ವರ್ಷಗಳು D) 4 ವರ್ಷಗಳು 10 / 10 10) ಎಲ್ಲೋರಾ ದಲ್ಲಿರುವ ಪ್ರಸಿದ್ಧ ಶಿವ ದೇವಾಲಯವನ್ನು ಯಾರು ಕಟ್ಟಿಸಿದರು A) ಗುಪ್ತ ರಾಜ ಸಮುದ್ರಗುಪ್ತ B) ಚಾಲುಕ್ಯ ರಾಜ ಪುಳಿಕೇಶಿ 2 C) ರಾಷ್ಟ್ರಕೂಟ ದೊರೆ ಕೃಷ್ಣ 1 D) ಮೌರ್ಯ ಚಕ್ರವರ್ತಿ ಅಶೋಕ Your score is Restart Online Exam