GK Quiz in Kannada-12 September 18, 2024 by admin Rate this post GK Quiz in Kannada GK Quiz in Kannada-12 GK ಕ್ವಿಜ್–12 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-12 1 / 10 1) ಚೇನಾಬ್ ಯಾವ ನದಿಯ ಉಪನದಿಯಾಗಿದೆ A) ಇಂಡಸ್ B) ಗಂಗಾ C) ಬ್ರಹ್ಮಪುತ್ರ D) ಕಾವೇರಿ 2 / 10 2) ಈ ಕೆಳಗಿನ ಯಾವ ಕಮಾಂಡೋ ಪಡೆಗಳು ಮತ್ತು ಅದರ ಮೂಲ ಸಂಸ್ಥೆಗಳು ತಪ್ಪಾಗಿ ಹೊಂದಿಕೆ ಹೊಂದಿಕೆಯಾಗಿವೆ A) ಪಾರ ಎಸ್.ಎಫ್- ಭಾರತೀಯ ಭೂಸೇನೆ B) ಮಾರ್ಕೊ – ಭಾರತೀಯ ನೌಕಾಸೇನೆ C) ಫೋರ್ಸ ಒನ್ – ಮುಂಬೈ ಪೊಲೀಸ್ D) ಇವುಗಳಲ್ಲಿ ಯಾವುದು ಅಲ್ಲ 3 / 10 3) ಆಯುಷ್ ಹುಟ್ಟಿದ್ದು ತಂದೆಯ ಮದುವೆಯಾದ 2 ವರ್ಷಗಳ ನಂತರ. ಆಯುಷನ ತಾಯಿ ಅವನ ತಂದೆಗಿಂತ 5 ವರ್ಷ ಚಿಕ್ಕವಳು ಆದರೆ 10 ವರ್ಷದ ಆಯುಷ್ ಗಿಂತ 20 ವರ್ಷ ದೊಡ್ಡವಳು. ಯಾವ ವಯಸ್ಸಿನಲ್ಲಿ ತಂದೆ ಮದುವೆಯಾದರು A) 23 ವರ್ಷ B) 25 ವರ್ಷ C) 33 ವರ್ಷ D) 35 ವರ್ಷ 4 / 10 4) ಇದು ಕಾವೇರಿ ನದಿಯ ಉಪನದಿ ಅಲ್ಲ A) ಹೇಮಾವತಿ B) ಅರ್ಕಾವತಿ C) ಭೀಮ D) ಶಿಂಶ 5 / 10 5) ಪೋಲಿಸ ಸ್ಮರಣಾರ್ಥ ದಿನ (police commemoration day) ವನ್ನು ಯಾವಾಗ ಆಚರಿಸಲಾಗುತ್ತದೆ A) 21 ಜೂನ್ B) 21 ಅಕ್ಟೋಬರ್ C) 21 ನವೆಂಬರ್ D) 31 ಡಿಸೆಂಬರ್ 6 / 10 6) ಬಿಟ್ಟುಹೋದ ಸಂಖ್ಯೆಯನ್ನು ಹುಡುಕಿ 12:30::14:? A) 36 B) 28 C) 35 D) 42 7 / 10 7) ವೋಲ್ಟಾ ಯಿಕ್ ಸೆಲ್ ನಲ್ಲಿ ಕೆಳಗಿನ ಯಾವ ಲೋಹವನ್ನು ಬಳಸಲಾಗುತ್ತದೆ A) ಸತು ಮತ್ತು ಸೀಸ B) ಇಂಗಾಲ ಮತ್ತು ಸತ್ತು C) ಸತು ಮತ್ತು ತಾಮ್ರ D) ಇಂಗಾಲ ಮತ್ತು ನಿಕ್ಕಲ್ 8 / 10 8) ಈ ಕೆಳಗಿನವುಗಳಲ್ಲಿ ಯಾವುದು ಘನ ತ್ಯಾಜ್ಯದ ಉದಾಹರಣೆಯಲ್ಲ A) ಕೈಗಾರಿಕಾ ತ್ಯಾಜ್ಯ B) ಗಣಿಗಾರಿಕೆ ಶೇಷ C) ಪುರಸಭೆಯ ಕಸ D) ಆಹಾರ ತ್ಯಾಜ್ಯ 9 / 10 9) ಕ್ವಿಟ್ ಇಂಡಿಯ ಮೊಮೆಂಟ್ ಎಂದು ಕರೆಯುತ್ತಾರೆ A) ಸ್ವದೇಶಿ ಮೋವಮೆಂಟ್ B) ಹೋಂ ರೂಲ್ ಮೂವ್ಮೆಂಟ್ C) ಆಗಸ್ಟ್ ಕ್ರಾಂತಿ D) ಖಿಲಾಫತ್ ಮೋವಮೆಂಟ್ 10 / 10 10) ಕೇಂದ್ರ ಸರ್ಕಾರವು ಭಾರತದ ಏಕತೆ ಮತ್ತು ಸಮಗ್ರತೆಗೆ ಕೊಡುವ ಕ್ಷೇತ್ರದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಯಾವ ಹೆಸರಿನಲ್ಲಿ ಸ್ಥಾಪಿಸಿದೆ A) ಬಾಲಗಂಗಾಧರ್ ತಿಲಕ್ B) ಡಾಕ್ಟರ್ ಬಿಆರ್ ಅಂಬೇಡ್ಕರ್ C) ನೇತಾಜಿ ಸುಭಾಷ್ ಚಂದ್ರ ಬೋಸ್ D) ಸರ್ದಾರ್ ವಲ್ಲಭಾಯಿ ಪಟೇಲ್ Your score is Restart Online Exam