GK Quiz in Kannada-3 GK ಕ್ವಿಜ್–3 September 18, 2024 by admin Rate this post GK Quiz in Kannada-3 GK Quiz in Kannada-3 GK ಕ್ವಿಜ್–3 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-3 1 / 10 1) ಕರ್ನಾಟಕದ ಯಾವ ಜಿಲ್ಲೆಯು, ರಾಜ್ಯದ ಕಾಲುವೆ ನೀರಾವರಿಯ ಅತಿದೊಡ್ಡ ಪ್ರದೇಶವನ್ನು ಒಳಗೊಂಡಿದೆ A) ಬೆಳಗಾವಿ B) ವಿಜಯಪುರ C) ರಾಯಚೂರು D) ಯಾದಗಿರಿ 2 / 10 2) ಕೆಳಗಿನವುಗಳಲ್ಲಿ ಯಾವುವು ಹುಲಿ ಯೋಜನೆಗಳು ?i. ಬಂಡಿಪುರii. ಭದ್ರiii. ನಾಗರಹೊಳೆiv. అన్సిV. ಕುದ್ರೆಮುಖ A) i, ii, iv B) i, iii, v C) i, ii, iii D) i, ii, iii, iv 3 / 10 3) ಕರ್ನಾಟಕದಲ್ಲಿ ಉತ್ತರದಿಂದ ದಕ್ಷಿಣದ ಕ್ರಮದಲ್ಲಿ ಇರುವ ನದಿಗಳ ಸರಿಯಾದ ಕ್ರಮ ಕೆಳಗಿನವುಗಳಲ್ಲಿ ಯಾವುದು A) ಭೀಮ, ಕೃಷ್ಣ, ತುಂಗಭದ್ರ, ವೇದಾವತಿ B) ಭೀಮ, ಕೃಷ್ಣ, ವೇದಾವತಿ, ತುಂಗಭದ್ರ C) ಭೀಮ, ವೇದಾವತಿ, ಕೃಷ್ಣ, ತುಂಗಭದ್ರ D) ಭೀಮ, ತುಂಗಭದ್ರ, ಕೃಷ್ಣ, ವೇದಾವತಿ 4 / 10 4) ಬಸವ ಸಾಗರ (ನಾರಾಯಣಪುರ ಅಣೆಕಟ್ಟು), ಯಾವ ನದಿಯ ಅಡ್ಡಲಾಗಿ ಕಟ್ಟಲಾಗಿದೆ A) ಭೀಮ B) ಕೃಷ್ಣ C) ಘಟಪ್ರಭಾ D) ಮಲಪ್ರಭಾ 5 / 10 5) ತೀಸ್ತಾ ನದಿ ಭಾರತದ ಯಾವ ರಾಜ್ಯದಲ್ಲಿ ಹುಟ್ಟುತ್ತದೆ A) ಅರುಣಾಚಲ ಪ್ರದೇಶ B) ಅಸ್ಸಾಂ C) ಸಿಕ್ಕಿಂ D) ಮೇಘಾಲಯ 6 / 10 6) ಕೆಳಗಿನ ಯಾವ ಜಿಲ್ಲೆಯನ್ನು ತೊಗರಿ ಕಣಜ ಎಂದು ಕರೆಯಲಾಗುತ್ತದೆ A) ಕಲಬುರಗಿ B) ವಿಜಯಪುರ C) ಬೀದರ್ D) ಬೆಳಗಾವಿ 7 / 10 7) ಪಿಹೆಚ್ (pH) ಪ್ರಮಾಣದ ಬಗ್ಗೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.i. ದ್ರಾವಣದಲ್ಲಿ ಜಲಜನಕ (ಹೈಡೋಜನ್) ಅಯಾನು ಸಾಂದ್ರತೆಯನ್ನು ಅಳೆಯುವ ಮಾಪಕ.ii. ನಮ್ಮ ದೇಹವು 7.0 ರಿಂದ 7.8 ರ ಪಿಹೆಚ್ (pH) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.iii. ಪಿಹೆಚ್ (pH) ಮೌಲ್ಯ 7 ತಟಸ್ಥ ದ್ರಾವಣ, 14 ಅತ್ಯಂತ ಕ್ಷಾರೀಯ ಮತ್ತು 0 ಅತ್ಯಂತ ಆಮ್ಮಿಯ ದ್ರಾವಣವನ್ನು ಸೂಚಿಸುತ್ತದೆ.ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ ? A) i, ii ಮತ್ತು iii B) ii ಮಾತ್ರ C) ii ಮತ್ತು iii ಮಾತ್ರ D) i ಮತ್ತು ii ಮಾತ್ರ 8 / 10 8) ಉಕ್ಕನ್ನು ಕಲಾಯಿ ಮಾಡಲು, ಇವುಗಳಲ್ಲಿ ಯಾವ ಲೋಹವನ್ನು ಬಳಸಲಾಗುತ್ತದೆ A) ಸತು B) ತಾಮ್ರ C) ಅಲ್ಯೂಮಿನಿಯಂ D) ಕ್ಯಾಡ್ಮಿಯಂ 9 / 10 9) ಕೆಳಗಿನ ಯಾವ ಜಿಲ್ಲೆಗಳು ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ A) ದಕ್ಷಿಣ ಕನ್ನಡ, ಕೊಡಗು B) ದಕ್ಷಿಣ ಕನ್ನಡ, ಕೊಡಗು, ಮೈಸೂರು C) ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ D) ದಕ್ಷಿಣ ಕನ್ನಡ 10 / 10 10) ಕೆಳಗಿನ ಯಾವ ಅನಿಲ ಗ್ರೀನ್ ಹೌಸ್ (ಹಸಿರುಮನೆ) ಅನಿಲ ಅಲ್ಲ A) ಇಂಗಾಲದ ಡೈಆಕ್ರೈಡ್ (CO₂) B) ಮೀಥೇನ್ (CH₄) C) ನೈಟ್ರಿಸ್ ಆಕ್ಸೈಡ್ (N₂O) D) ಸಲ್ಫರ್ ಡೈಆಕ್ಸೆಡ್ (SO₂) Your score is Restart Online Exam