GK Quiz in Kannada-6 GK ಕ್ವಿಜ್–6 September 18, 2024 by admin Rate this post GK Quiz in Kannada-6 GK Quiz in Kannada-6 GK ಕ್ವಿಜ್–6 ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜಿಕೆ ಕ್ವಿಜ್ ಕನ್ನಡದಲ್ಲಿ 10 ಪ್ರಶ್ನೆಗಳು 10 ಅಂಕಗಳು GK Quiz in Kannada-6 1 / 10 1) ಯಾವ ಸಮಿತಿಯ ಶಿಫಾರಸ್ಸಿನ ಆಧಾರದ ಮೇರೆಗೆ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ A) ಸ್ವರಣ್ ಸಿಂಗ್ B) ಸಂಥಾನಮ್ C) ವೋಹ್ರಾ D) ಮಂಡಲ್ 2 / 10 2) ಲಕ್ಕೋ ಒಪ್ಪಂದ (ಪ್ಯಾಕ್ಟ್) _ _ _ಗಳ ನಡುವೆ ಆಯಿತು A) ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ B) ಸೌಮ್ಯವಾದಿಗಳು ಮತ್ತು ಉಗ್ರಗಾಮಿಗಳು C) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ D) ಸೌಮ್ಯವಾದಿ ಮತ್ತು ಮುಸ್ಲಿಂ ಲೀಗ್ 3 / 10 3) ಕೆಳಗಿನ ನಾಯಕರುಗಳಲ್ಲಿ ‘ದ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ (ಭಾರತದ ಸ್ವಾತಂತ್ರ್ಯ ಯುದ್ಧ) ಪುಸ್ತಕವನ್ನು ಬರೆದವರು ಯಾರು A) ವಿನಾಯಕ ದಾಮೋದರ್ ಸಾವರ್ಕರ್ B) ಜಾರ್ಜ್ ಬ್ರೂಸ್ ಮೆಲ್ಲೆಸನ್ C) ಖಾನ್ ಮೊಹಮದ್ ಸಾದಿಖ್ D) ಇಕ್ಬಾಲ್ ಹುಸೇನ್ 4 / 10 4) ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು A) ರಾಜ್ಯಪಾಲರು B) ಮುಖ್ಯ ಮಂತ್ರಿ C) ಗೃಹ ಮಂತ್ರಿ D) ಇವುಗಳಲ್ಲಿ ಯಾವುದೂ ಅಲ್ಲ 5 / 10 5) ಈ ಕೆಳಗಿನ ಬುಡಕಟ್ಟು ಮತ್ತು ರೈತ ಚಳುವಳಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ ಬರೆಯಿರಿ1. ಮುಂಡಾ ದಂಗೆ2. ಭೀಲ್ ದಂಗೆ3. ರಾಮೋಸಿ ದಂಗೆ4. ಕೋಲ್ ದಂಗೆ A) 1, 2, 3, 4 B) 2, 1, 3, 4 C) 4, 3, 2, 1 D) 3, 2, 1, 4 6 / 10 6) ಪ್ರೋಟೀನ್ನ ಮುಖ್ಯ (ಮೂಲ) ಘಟಕ ಯಾವುದು ? A) ಗ್ಲಿಸರಾಲ್ B) ಅಮಿನೋ ಆಮ್ಲ C) ಲ್ಯಾಕ್ಟಿಕ್ ಆಮ್ಲ D) ಪಾಲ್ಮಿಟಿಕ್ ಆಮ್ಲ 7 / 10 7) ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು A) ಚಂದ್ರಗುಪ್ತ B) ಕುಮಾರಗುಪ್ತ C) ಸ್ಕಂದಗುಪ್ತ D) ಸಮುದ್ರಗುಪ್ತ 8 / 10 8) ಭಾರತದಲ್ಲಿ ವಹಾಬಿ ಚಳುವಳಿಯನ್ನು ಯಾರು ಆರಂಭಿಸಿದರು A) ರಾಯ್ಬರೇಲಿಯ ಸಯ್ಯಿದ್ ಅಹ್ಮದ್ B) ದಾದುಮಿಯಾ C) ಹಾಜಿ ಶರಿಯಾತ್ ಉಲ್ಲಾ D) ಮೊಹಮದ್ ಅಲಿ 9 / 10 9) ಬಿಎಸ್ಐ ಮತ್ತು ಜೆಡ್ಎಸ್ಐ ಎಂದರೆ ಏನು A) ದ ಬೊಟಾನಿಕಲ್ ಸರ್ವೆ ಆಫ್ ಇಂಡಿಯ ಮತ್ತು ಜುವಲಾಜಿಕಲ್ ಸರ್ವೆ ಆಫ್ ಇಂಡಿಯ B) ದ ಬೊಟಾನಿಕಲ್ ಸರ್ವೀಸ್ ಆಫ್ ಇಂಡಿಯ ಮತ್ತು ಜುವಲಾಜಿಕಲ್ ಸರ್ವೀಸ್ ಆಫ್ ಇಂಡಿಯ C) ದ ಬೇಸಿಕ್ ಸರ್ವೆ ಆಫ್ ಇಂಡಿಯ ಮತ್ತು ಜೋನರಿ ಸರ್ವೆ ಆಫ್ ಇಂಡಿಯ D) ದ ಬೇಸಿಕ್ ಸರ್ವೀಸ್ ಆಫ್ ಇಂಡಿಯ ಮತ್ತು ಜೋನರಿ ಸರ್ವೀಸ್ ಆಫ್ ಇಂಡಿಯ 10 / 10 10) ಕೆಳಗಿನವುಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ? A) (a) B) (b) C) (c) D) (d) Your score is Restart Online Exam