Indian Constitution Quiz in Kannada-1

Indian Constitution Quiz in Kannada-1
Indian Constitution Quiz in Kannada-1

Indian Constitution Quiz in Kannada-1, IC Quiz in Kannada, Indian Constitution MCQ Quiz in Kannada-1, IC MCQ Quiz in Kannada,

Indian Constitution Quiz in Kannada-1

1 / 10

1) ಇವುಗಳಲ್ಲಿ ಯಾವುದು ಭಾರತದ ರಾಜ್ಯ ಲಾಂಛನದಲ್ಲಿ ಕಾಣುವುದಿಲ್ಲ

2 / 10

2) ಕೆಳಗಿನ ಯಾವುದು ಭಾರತ ಸಂವಿಧಾನದ ಮೂಲ ರಚನೆಯಾಗಿಲ್ಲ

3 / 10

3) ತುರ್ತು ಪರಿಸ್ಥಿತಿಯ ಘೋಷಣೆಯಾದಾಗ, ಲೋಕಸಭೆಯ ಅವಧಿಯನ್ನು ಈ ಸಮಯದವರೆಗೆ ವಿಸ್ತರಿಸಬಹುದು / ಮುಂದೂಡಬಹುದು

4 / 10

4) ಭಾರತದ ರಾಷ್ಟ್ರಪತಿಯವರು ರಾಜೀನಾಮೆ ಕೊಡಬೇಕಾದರೆ, ಅವರು ಯಾರಿಗೆ ಬರೆದು ತಿಳಿಸಬೇಕು

5 / 10

5) ಜಾರಿಗೊಳಿಸುವ ಮೂಲಭೂತ ಹಕ್ಕುಗಳಿಗಾಗಿ, ಸರ್ವೋಚ್ಛ ನ್ಯಾಯಾಲಯ _ _ _ _ ನ್ನು ನೀಡಬಹುದು.?

6 / 10

6) ರಾಜ್ಯ ವಿಶ್ವವಿದ್ಯಾಲಯಗಳ ಚಾನ್ಸೆಲರ್ ಯಾರಿರುತ್ತಾರೆ

7 / 10

7) ಭಾರತ ಸರ್ಕಾರದ ಮೊದಲನೆಯ ಕಾನೂನು ಅಧಿಕಾರಿ ಯಾರು

8 / 10

8) ಇವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಕಾರ ಮೂಲಭೂತ ಹಕ್ಕು ಅಲ್ಲ

9 / 10

9) ಸಂವಿಧಾನದ ಯಾವ ತಿದ್ದುಪಡಿ, ರಾಜ್ಯ ನೀತಿಯ ನಿರ್ದೇಶನ ತತ್ವಗಳಿಗೆ, ಮೂಲಭೂತ ಹಕ್ಕುಗಳಿಗಿಂತ ಹೆಚ್ಚಿನ ಆದ್ಯತೆ ಕೊಟ್ಟಿತು

10 / 10

10) ಭಾರತದ ಸಂವಿಧಾನ “ಗಣರಾಜ್ಯ”, ಕಾರಣ

Your score is

Leave a Comment