GK Online Exam in Kannada-2

Online Exam in Kannada
Online Exam in Kannada

Online Exam in Kannada-2 Questions 100 Marks 100 most important general knowledge questions in Kannada

Online Exam In Kannada

Online Exam in Kannada-2

1 / 100

1) ಕಲ್ಪನಾ ದತ್ ರವರು ಈ ಕೆಳಕಂಡ ಯಾವ ಘಟನೆಗೆ ಸಂಬಂಧಿಸಿದ್ದಾರೆ ಹಾಗೂ ಘಟನೆಯ ಸೂರ್ಯ ಸೇನ ರವರು ನೇತೃತ್ವ ವಹಿಸುವಂತೆ ಆಯಿತು

2 / 100

2) ರಸ್ತ ಗೊಪ್ತರ ಪತ್ರಿಕೆಯನ್ನು ಈ ಕೆಳಕಂಡವರಲ್ಲಿ ಯಾರು ಪ್ರಾರಂಭಿಸಿದರು

3 / 100

3) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ

4 / 100

4) ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿ

5 / 100

5) ಇಂಟರ್ ಪೋಲ್ನ ಕೇಂದ್ರ ಸ್ಥಾನವು ಯಾವ ರಾಷ್ಟ್ರದಲ್ಲಿದೆ

6 / 100

6) ಇಂದಿರಾ ಪಾಯಿಂಟ್ ಎಂದು ಕರೆಯಲಾಗಿರುವ ಸ್ಥಳ ಎಲ್ಲಿದೆ?

7 / 100

7) ಸುಂದರ್‍ಬನ್ಸ್’ ಎಂದು ಇದನ್ನು ಕರೆಯುತ್ತಾರೆ

8 / 100

8) ಬಾಲ್ ಬೇರಿಂಗ್‍ಗಳನ್ನು ಚಕ್ರಗಳಲ್ಲಿ ಬಳಸಲಾಗುತ್ತದೆ. ಇದಕ್ಕೆ ಕಾರಣ

9 / 100

9) ನೈಸರ್ಗಿಕ ವಿಕೋಪಗಳಿಂದ ಬೆಳೆ ವಿಫಲವಾದಾಗ ನೀಡುವ ಪರಿಹಾರದ ಖಾತರಿಯನ್ನು ಹೀಗೆನ್ನುತ್ತಾರೆ

10 / 100

10) ಮೃತ ಸಮುದ್ರವು ಯಾವ ಎರಡು ದೇಶಗಳ ನಡುವೆ ಇದೆ?

11 / 100

11) ಯಾವ ದೇಶವನ್ನು ಇರೋಪಿಯನ್ನರ ಆಟದ ಮೈದಾನ ಎಂದು ಕರೆಯಲಾಗುತ್ತದೆ

12 / 100

12) ಯಾವ ಖಂಡವು ಅತಿ ಹೆಚ್ಚು ದೇಶಗಳನ್ನು ಒಳಗೊಂಡಿದೆ

13 / 100

13) ಪ್ರಪಂಚದ ಅತಿ ಚಿಕ್ಕ ಸಾಗರ ಯಾವುದು

14 / 100

14) ಯಾರನ್ನು Father Of Indian Space Programme ಎಂದು ಕರೆಯಲಾಗಯುತ್ತದೆ?

15 / 100

15) World Red Cross Dayಯನ್ನು ಯಾವಾಗ ಆಚರಿಸಲಾಗುತ್ತದೆ

16 / 100

16) ನಿರಿನಲ್ಲಿ ಕರಗುವ ವಿಟಮಿನ್ ಗಳು ಯಾವುವು

17 / 100

17) ಯಾರ ಜನ್ಮ ದಿನವನ್ನು “ವಿಶ್ವ ಮಾನವ ದಿನ” ಎಂದು ಆಚರಿಸಲಾಗುತ್ತದೆ

18 / 100

18) ವಾತಾವರಣದ ಒತ್ತಡವನ್ನು ಅಳೆಯಲು ಯಾವ ಮಾಪನವನ್ನು ಬಳಸಲಾಗುತ್ತದೆ

19 / 100

19) ರಿಸರ್ವ್ ಬ್ಯಾಂಕ್ ಆ ಇಂಡಿಯಾ ರಾಷ್ಟ್ರೀಕೃತವಾದದ್ದು ಯಾವಾಗ

20 / 100

20) ಇವುಗಳಲ್ಲಿ ಯಾವ ಪಡೆಗಳು ಭಾರತ-ಚೀನಾ ಗಡಿಯನ್ನು ರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತದೆ

21 / 100

21) ಅಂಬಾರಿ ಸ್ವಪ್ನ ಶ್ರೇಣಿಯು ಏನನ್ನು ಸೂಚಿಸುವುದು

22 / 100

22) ನಮ್ಮ ಸೌರವ್ಯೂಹವು ಇರುವ ಕ್ಷೀರಪಥದ ನಕ್ಷತ್ರಪುಂಜದ ಆಕಾರವೇನು

23 / 100

23) ಭಾರತದಲ್ಲಿನ ಹಣಕಾಸು ನೀತಿಯನ್ನು ಇವರಿಂದ ರೂಪಿಸಲಾಗುತ್ತದೆ

24 / 100

24) ಭಾರತದ ರಾಷ್ಟ್ರಪತಿಯ ದೋಷಾರೋಪಣೆಯ ವಿಧಾನವನ್ನು ಯಾವ ರಾಷ್ಟ್ರದಿಂದ ಅಳವಡಿಸಿಕೊಳ್ಳಲಾಗಿದೆ

25 / 100

25) ವೈಫೈ ಉಪಯೋಗಿಸುವುದು

26 / 100

26) ಕೆಳಗಿನವುಗಳಲ್ಲಿ ಯಾವ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಾಗಿ ಶಾಂತಿಸ್ವರೂಪ್ ಭಟ್ನಾಗರ್ ಬಹುಮಾನ / ಪ್ರಶಸ್ತಿಯನ್ನು ಕೊಡಲಾಗುತ್ತದೆ

27 / 100

27) ಗಾಂಜಾ ಯಾವುದರ ಉತ್ಪತ್ತಿ

28 / 100

28) ಕೆಳಗಿನವರುಗಳಲ್ಲಿ ಯಾರು ಯಾವುದೇ ಸದನದ ಸಂಸತ್ತಿನ ಎರಡು ಸದನಗಳ ಸಭೆಗಳಲ್ಲಿ ಭಾಗವಹಿಸಬಹುದು

29 / 100

29) ರಾಮನ್ ಸಂಶೋಧನಾ ಸಂಸ್ಥೆ ಯಲ್ಲಿದೆ

30 / 100

30) ಪ್ರೊಫೆಸರ್ ಚಿಪ್ ನ  ವೇಗವನ್ನು ಯಾವುದರಿಂದ ಅಳೆಯಲಾಗುತ್ತದೆ

31 / 100

31) ಟೋಕಿಯೋ ಒಲಂಪಿಕ್ಸ್ ನಲ್ಲಿ ರಷ್ಯಾ ದೇಶವು  ಯಾವ ಹೆಸರಿನಿಂದ ಭಾಗವಹಿಸಿತು

32 / 100

32) GDP ಯ ಪೂರ್ಣ ರೂಪವೇನು

33 / 100

33) ವೈಬೋ  ಎಂಬುದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು ಇದನ್ನು ಜನಪ್ರಿಯವಾಗಿ ಎಲ್ಲಿ ಬಳಸಲಾಗುತ್ತಿದೆ

34 / 100

34) ಸುನಾಮಿಗಳು ಇದರಿಂದ ಉಂಟಾಗುವುದಿಲ್ಲ

35 / 100

35) ನೀಲಗಿರಿ ಬೆಟ್ಟಗಳ ಅತಿ ಎತ್ತರದ ಶಿಖರ

36 / 100

36) ಆರ್ಸೆನಿಕ್ ಕೆಳಗಿನವುಗಳಲ್ಲಿನ  ಯಾವುದರ ವಿಧ

37 / 100

37) ಕೆಳಗಿನವುಗಳಲ್ಲಿ ಯಾವುದು ಗ್ರಾಂಡ್ ಸ್ಲ್ಯಾಮ್  ಅಲ್ಲ

38 / 100

38) ಲಿಂಗನಮಕ್ಕಿ ಜಲಾಶಯ ವನ್ನು (ಡ್ಯಾಮ್) ಯಾವ ನದಿಯ ಮೇಲೆ ಕಟ್ಟಲಾಗಿದೆ

39 / 100

39) NSO ಗ್ರೂಪ್ನಿಂದ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಯಾವ ದೇಶದ್ದು

40 / 100

40) 12 ಗಂಟೆಗಳಲ್ಲಿ ಎಷ್ಟು ಸೆಕೆಂಡ್ ಗಳಿವೆ

41 / 100

41) ಲಕ್ನೋದಲ್ಲಿ 1857 ರ ದಂಗೆಯ ನಾಯಕ ಯಾರು

42 / 100

42) ಯಾವ ರೋಗವನ್ನು ಹ್ಯಾನ್ಸೆನ್  ರೋಗ ಎಂದು ಕರೆಯಲಾಗುತ್ತದೆ

43 / 100

43) 26 ನೇ ಜನವರಿ 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಾಗ ಭಾರತದ ಸಾಂವಿಧಾನಿಕ ಸ್ಥಿತಿ ಹೇಗಿತ್ತು

44 / 100

44) ಆಫ್ರಿಕಾದ ಅತಿ ಎತ್ತರದ ಕಿಲಿಮಂಜರೋ ಪರ್ವತವು  ಯಾವ ದೇಶದಲ್ಲಿದೆ

45 / 100

45) ಹಾವು ದೋಣಿ ಸ್ಪರ್ಧೆಗಳು ಈ ಕೆಳಗಿನ ಯಾವ ಹಬ್ಬಗಳಿಗೆ ಸಂಬಂಧಿಸಿದೆ

46 / 100

46) ಇವುಗಳಲ್ಲಿ ಯಾವುದು ಯಕ್ಷಗಾನದ ಒಂದು ರೂಪ ಅಥವಾ ವಿಧವಾಗಿದೆ

47 / 100

47) ವಿಜಯನಗರ ಸಾಮ್ರಾಜ್ಯವು ಯಾವಾಗ ಸ್ಥಾಪನೆಯಾಯಿತು

48 / 100

48) ಕಿಜಾಡಿ ಉತ್ಖನನದ ಸಮಯದಲ್ಲಿ ಕಂಡುಬಂದ ವಸಾಹತುಗಳು ಸಂಬಂಧಿಸಿರುವುದು

49 / 100

49) ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕನಿಷ್ಠ ವಯಸ್ಸು ಎಷ್ಟು

50 / 100

50) ಈ ಕೆಳಗಿನವುಗಳಲ್ಲಿ ಕರ್ನಾಟಕದಲ್ಲಿ ನಡೆಯುವ ಎಮ್ಮೆ ಓಟದ ಸ್ಪರ್ಧೆಯು ಯಾವುದು

51 / 100

51) ರಿಟ್ ಗಳನ್ನು ನೀಡುವ ಹೈಕೋರ್ಟ್ನ ಅಧಿಕಾರವು ಈ ಕೆಳಗಿನ ಯಾವ ಲೇಖನದಲ್ಲಿ ಬರುತ್ತದೆ

52 / 100

52) ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಎರವ ಬುಡಕಟ್ಟು ಜನಾಂಗ ಅತಿ ಹೆಚ್ಚಾಗಿದೆ

53 / 100

53) ಭಾರತದ ಸಂಸತ್ತು ಯಾವುದನ್ನು ಒಳಗೊಂಡಿದೆ

54 / 100

54)

ಈ ಕೆಳಗಿನವುಗಳಲ್ಲಿ ಯಾವುದು ಸತ್ಯ

55 / 100

55) ಭಾರತದ ಚುನಾವಣಾ ಆಯೋಗಕ್ಕೆ ಈ ಕೆಳಗಿನವುಗಳಲ್ಲಿ ಯಾವುದರ ಚುನಾವಣೆಯು ಸಂಬಂಧಿಸಿದ್ದಲ್ಲ

56 / 100

56) ಈ ಕೆಳಗಿನವುಗಳಲ್ಲಿ ಯಾವುದು ಒಕ್ಕೂಟ ಅಥವಾ ಕೇಂದ್ರ ಕಾರ್ಯಂಗದ ಭಾಗವಲ್ಲ

57 / 100

57) ಭಾರತದ ಸಂವಿಧಾನವನ್ನು ಇದರ ಅಡಿಯಲ್ಲಿ ತಿದ್ದುಪಡಿ ಮಾಡಬಹುದು

58 / 100

58) ಕೆಳಗಿನವುಗಳಲ್ಲಿ ಕರ್ನಾಟಕದ ಯಾವ ನದಿಯು ಪಶ್ಚಿಮಕ್ಕೆ ಹರಿಯುತ್ತದೆ

59 / 100

59) ಕರ್ನಾಟಕ ಮಾಹಿತಿ ಆಯೋಗವನ್ನು ಯಾವುದರ ಅಡಿಯಲ್ಲಿ ಸ್ಥಾಪಿಸಲಾಗಿದೆ

60 / 100

60) ರಾಜ್ಯಸಭೆಯ ಅಧ್ಯಕ್ಷರು ಯಾರು

61 / 100

61) ಇವುಗಳಲ್ಲಿ ಯಾವುದು ಭಾರತದ ರಾಷ್ಟ್ರೀಯ ಜಲಪ್ರಾಣಿ

62 / 100

62) ಕೆಳಗಿನವುಗಳಲ್ಲಿ ಭಾರತದ ಯಾವ ನೆರೆಯ ದೇಶಗಳು ಭೂಕುಸಿತ/ಭೂಪ್ರದೇಶ ಬಂಧನ ದೇಶವಲ್ಲ

63 / 100

63) ಕೆಳಗಿನವುಗಳಲ್ಲಿ ಯಾವುದು ಸಾಂವಿಧಾನಿಕ ಸಂಸ್ಥೆಯಲ್ಲ

64 / 100

64) ಸಾಮಾನ್ಯವಾಗಿ IPC  ಎಂದು ಕರೆಯುವುದನ್ನು ಕಾನೂನಿನ ಭಾಷೆಯಲ್ಲಿ ಏನೆಂದು ಕರೆಯಲಾಗುತ್ತದೆ

65 / 100

65) ಕಸ್ಟಡಿಯಲ್ಲಿನ  ಚಿತ್ರಹಿಂಸೆಯು

66 / 100

66) ಸಹಕಾರಿ ಸಂಘಗಳು ಇವುಗಳನ್ನು ಒಂದು ವಿಷಯವಾಗಿ ಸಂವಿಧಾನದ ಯಾವ ಪಟ್ಟಿಯಲ್ಲಿ ಪಟ್ಟಿಮಾಡಲಾಗಿದೆ

67 / 100

67) ಸಂಸತ್ತಿನ ಜಂಟಿ ಅಧಿವೇಶನವನ್ನು ಯಾರಿಂದ ಕರೆಯಲಾಗುತ್ತದೆ

68 / 100

68) ಮನುಷ್ಯರಿಗೆ ರೋಗಗಳನ್ನು ಹರಡುವ ಕೀಟಗಳನ್ನು ಏನೆಂದು  ಕರೆಯಲಾಗುತ್ತದೆ

69 / 100

69) ಕರ್ನಾಟಕದ ಮೊದಲ ಉಕ್ಕಿನ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು

70 / 100

70) ಈ ಕೆಳಗಿನವುಗಳಲ್ಲಿ ಯಾವ ಸ್ಥಳದಲ್ಲಿ ಕರ್ನಾಟಕ ಹೈಕೋರ್ಟ್ ನ ಶಾಖೆಯಿದೆ

71 / 100

71) ಒಬ್ಬಳು ಮಹಿಳೆಯು ಒಬ್ಬನನ್ನು ಪರಿಚಯಿಸುತ್ತಾ ಹೀಗೆ ಹೇಳಿದರು ” ಅವನು ನನ್ನ ತಾಯಿಯ ತಾಯಿಯ ಒಬ್ಬನೇ ಮಗ” ಮಹಿಳೆಯು ಆ ಮನುಷ್ಯನಿಗೆ ಹೇಗೆ ಸಂಬಂಧಿಸಿದ್ದಾರೆ

72 / 100

72) ಗೀತ, ಸೀತಾ ಗಿಂತ ಸುಂದರವಾಗಿದ್ದಾಳೆ. ಆದರೆ, ರೀಟಾ ಅಷ್ಟು ಅಲ್ಲ. ಆದ್ದರಿಂದ,

73 / 100

73) ಸ್ಪಂಜು ರಂದ್ರ ಯುಕ್ತ ವಾಗಿರುವಂತೆ, ರಬ್ಬರ್

74 / 100

74) ಎತ್ತರವಾದ ಸ್ಥಳದಲ್ಲಿ ನೀರಿನ ಕುದಿಯುವ ಬಿಂದು ಕಡಿಮೆಯಾಗುವುದರ ಕಾರಣ ಏನು

75 / 100

75) ಮೋಟಾರು ವಾಹನ ಅಪಘಾತದಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಅಪಾಯಗಳು

76 / 100

76) ಯಾವುದು ನಿಜವೋ/ಸತ್ಯವೋ ಅದನ್ನು_ _ _ _ _ ಪ್ರತಿಬಿಂಬಿಸುತ್ತದೆ

77 / 100

77) ಭಾರತದಲ್ಲಿ ನ್ಯಾಯಾಂಗ ವಿಮರ್ಶೆಯ ಪರಿಕಲ್ಪನೆಯನ್ನು ಯಾವ ದೇಶದ ಸಂವಿಧಾನದಿಂದ ಅಳವಡಿಸಲಾಗಿದೆ

78 / 100

78) ಭಾರತದ ಸಂವಿಧಾನದ ಕೆಳಗಿನ ಯಾವ ಲೇಖನಗಳು ಭಾರತದಲ್ಲಿ ಪೌರತ್ವವನ್ನು ವ್ಯವಹರಿಸುತ್ತದೆ

79 / 100

79) ಈ ಕೆಳಗಿನವುಗಳಲ್ಲಿ ಯಾವ ತಿದ್ದುಪಡಿಗಳು ಮತದಾರರ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿವೆ

80 / 100

80) ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ ಯಾವುದರೊಂದಿಗೆ ವ್ಯವಹರಿಸುತ್ತದೆ

81 / 100

81) 73ನೇ ತಿದ್ದುಪಡಿ ಕಾಯ್ದೆಯು  ಮಹಿಳೆಯರಿಗೆ ಒಟ್ಟು ಸ್ಥಾನಗಳಲ್ಲಿ ಎಷ್ಟು ಸ್ಥಾನಗಳಿಗೆ ಕಡಿಮೆ ಇಲ್ಲದಂತೆ ಮೀಸಲಾತಿಯನ್ನು ನೀಡುತ್ತದೆ

82 / 100

82) ಈ ಕೆಳಗಿನವುಗಳಲ್ಲಿ ಯಾವುದು ಭಾರತದ ನಾಗರಿಕರ ಮೂಲಭೂತ ಕರ್ತವ್ಯಗಳ ಅಡಿಯಲ್ಲಿ ಬರುವುದಿಲ್ಲ

83 / 100

83) ಸಂವಿಧಾನದ ಮೊದಲ ಪರಿಚ್ಛೇದವು ಘೋಷಿಸಿರುವಂತೆ, ಭಾರತವು ಒಂದು

84 / 100

84) ಯಾವುದೇ ಪ್ರಜೆಯೂ ಕೇವಲ ಧರ್ಮ, ಜನಾಂಗ, ಜಾತಿ, ಲಿಂಗ, ಯೋಗ್ಯತೆ, ಜನ್ಮಸ್ಥಳ ಅಥವಾ ಯಾವುದೇ ಅವರ ಆಧಾರದ ಮೇಲೆ ಅನರ್ಹನಾಗಿರಬಾರದು ಅಥವಾ ರಾಜ್ಯದ ಅಡಿಯಲ್ಲಿ ಯಾವುದೇ ಉದ್ಯೋಗ ಅಥವಾ ಕಚೇರಿಗೆ ಸಂಬಂಧಿಸಿದಂತೆ ತಾರತಮ್ಯ ಮಾಡಬಾರದು, ಈ ಹಕ್ಕನ್ನು ಭಾರತ ಸಂವಿಧಾನದ ಅಡಿಯಲ್ಲಿ ಯಾವುದು ಖಾತರಿಪಡಿಸುತ್ತದೆ

85 / 100

85) ಒಂದು ವೇಳೆ ಭಾರತದ ರಾಷ್ಟ್ರಪತಿಗಳು ರಾಜೀನಾಮೆ ನೀಡಲು ನಿರ್ಧರಿಸಿದರೆ, ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ತಿಳಿಸುತ್ತಾರೆ

86 / 100

86) ಈ ಕೆಳಗಿನವುಗಳಲ್ಲಿ ಯಾವುದು ಉಪಾಧ್ಯಕ್ಷ ಹುದ್ದೆ (ಪದವಿ) ಗೆ ಬೇಕಾದ ಅಗತ್ಯವಾದ ವಿದ್ಯಾರ್ಹತೆ ಅಲ್ಲ

87 / 100

87) ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ರವರ ಕಚೇರಿ ಅವಧಿ ಎಷ್ಟು

88 / 100

88) ಭಾರತ ಸಂವಿಧಾನದ ಯಾವ ಲೇಖನವು ಭಾರತದಲ್ಲಿ ಚುನಾವಣಾ ಆಯೋಗ ಇರುವುದನ್ನು ಹೇಳುತ್ತದೆ

89 / 100

89) ಹೇಬಿಯಸ್  ಕಾರ್ಪಸ್ ಎಂದರೆ

90 / 100

90) ರಾಜ್ಯದ ಅಡ್ವಕೇಟ್ ಜನರಲ್ ಗೆ ಸಂಬಂಧಿಸಿದಂತೆ ಯಾವುದು ಸರಿಯಲ್ಲ

91 / 100

91) ಸಂವಿಧಾನದ 19 ನೇ ವಿಧಿ ಅಥವಾ ಲೇಖನವು ಈ ಕೆಳಗಿನ ಯಾವುದರ ಬಗ್ಗೆ ಹೇಳುತ್ತದೆ

92 / 100

92) ಈ ಕೆಳಗಿನವುಗಳಲ್ಲಿ ಯಾವ ಗುಂಪು ಭಾರತೀಯ ಸಂವಿಧಾನದ ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ಒಳಗೊಂಡಿದೆ

93 / 100

93) ಈ ಕೆಳಗಿನವರುಗಳಲ್ಲಿ ಯಾರು ಲೇಖನ 356 ಅಡಿಯಲ್ಲಿ ತುರ್ತುಪರಿಸ್ಥಿತಿಯನ್ನು ವಿಧಿಸುತ್ತಾರೆ

94 / 100

94) ಡಾ. ಅಂಬೇಡ್ಕರ್ ಅವರು ಈ ಕೆಳಗಿನ ಯಾವ ಆರ್ಟಿಕಲ್ ಅನ್ನು ಸಂವಿಧಾನದ ಆತ್ಮ ಎಂದು ಕರೆದಿದ್ದಾರೆ

95 / 100

95) ಇವರುಗಳಲ್ಲಿ ಯಾರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಇರಬೇಕು

96 / 100

96) ಈ ಕೆಳಗಿನವುಗಳಲ್ಲಿ ಸಂಸತ್ತಿನ ಬಗ್ಗೆ ಯಾವುದು ನಿಜ

97 / 100

97) ಮರಳುಗಲ್ಲು ಯಾವರೀತಿಯ ಬಂಡೆ ಯಾಗಿದೆ

98 / 100

98) ಕೆಳಗಿನ ಬಯೋಸ್ಪಿಯರ್ ಮೀಸಲು ಗಳಲ್ಲಿ ಯಾವುದನ್ನು ಮೊದಲು  ಭಾರತ ಸರ್ಕಾರ ಸ್ಥಾಪಿಸಿತು

99 / 100

99) ಮುಸಿ ಮತ್ತು ಭೀಮಾ  _ _ _ ನದಿಯ ಉಪನದಿಗಳು

100 / 100

100) ಮಜುಲಿ, ಪ್ರಪಂಚದಲ್ಲಿ ಅತಿ ದೊಡ್ಡ ನದಿ ದ್ವೀಪ _ _ _ ನಲ್ಲಿದೆ

Your score is

0%

GK Online Exam in Kannada-2Question Papers

GK Online Exam in Kannada-2Online Exams

GK Online Exam in Kannada-2Syllabus

GK Online Exam in Kannada-2Best Book list

Leave a Comment