GK Online Exam in Kannada-3

Online Exam in Kannada
Online Exam in Kannada

Online Exam in Kannada-3 Questions 100 Marks 100 most important general knowledge questions in Kannada

0%
Online Exam In Kannada

Online Exam in Kannada-3

1 / 100

1) ಈ ಕೆಳಗಿನ ರೇಖಾಂಶ ಗಳಲ್ಲಿ ಯಾವುದು ಭಾರತದ ಪ್ರಮಾಣಿತ ಮೆರಿಡಿಯನ್ ಆಗಿದೆ

2 / 100

2) ಕೆಳಗಿನವುಗಳಲ್ಲಿ ಯಾವ ಲೋಹ ಭೂಮಿಯ ಪದರದಲ್ಲಿ ಅತ್ಯಂತ ಹೇರಳವಾಗಿರುವ ಲೋಹವಾಗಿದೆ

3 / 100

3) ಈ ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾತಾವರಣದಲ್ಲಿ ಪ್ರಾಥಮಿಕ ಹಸಿರುಮನೆ ಅನಿಲ ಅಲ್ಲ

4 / 100

4) ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳು ಸಾಕಷ್ಟು ಮಳೆಯನ್ನು ಪಡೆಯುತ್ತದೆ ಆದರೆ ಡೆಕ್ಕನ್ ಪ್ರಸ್ಥಭೂಮಿ ಅಲ್ಪ ಪ್ರಮಾಣದ ಮಳೆಯನ್ನು ಪಡೆಯುತ್ತದೆ ಏಕೆ

5 / 100

5) ಸೂಪಾ ಅಣೆಕಟ್ಟು ಯಾವ ನದಿಯ ಮೇಲಿದೆ

6 / 100

6) ಇವುಗಳಲ್ಲಿ ಯಾವ ಶಕ್ತಿಯನ್ನು ಸಮುದ್ರದಿಂದ ಪಡೆಯಲಾಗಿಲ್ಲ

7 / 100

7) ಜಿಬ್ರಾಲ್ಟರ್ ಜಲಸಂಧಿ ಕೆಳಗಿನವುಗಳಲ್ಲಿ ಯಾವುದನ್ನು ಸಂಪರ್ಕಿಸುತ್ತದೆ

8 / 100

8) ಇವುಗಳಲ್ಲಿ ಯಾವ ಖಜುರಾಹೋ ಗುಂಪಿನ ಸ್ಮಾರಕಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ

9 / 100

9) ಬೆಟ್ಟದ ಇಳಿಜಾರುಗಳಲ್ಲಿ ಮಣ್ಣಿನ ಸವೆತವನ್ನು ಯಾವುದರಿಂದ ಪರಿಶೀಲಿಸಬೇಕು

10 / 100

10) ವಾತಾವರಣದ ಅತ್ಯಂತ ಕೆಳಗಿನ ಪದರ _ _ _

11 / 100

11) ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಆಗಿಲ್ಲ

12 / 100

12) ಈ ಕೆಳಗಿನವುಗಳಲ್ಲಿ ಅಳಿವಿನಂಚಿನಲ್ಲಿರುವ ಯಾವ ಪ್ರಭೇದಗಳು ಕಾಜಿರಂಗ ರಾಷ್ಟ್ರೀಯ ಉದ್ಯಾವನದಲ್ಲಿ ಕಂಡುಬರುತ್ತದೆ

13 / 100

13) ಇವುಗಳಲ್ಲಿ ಯಾವ ಅರಣ್ಯಗಳು, ಪಶ್ಚಿಮ ಘಟ್ಟಗಳು ಈಶಾನ್ಯ ಪ್ರದೇಶದ ಘಟ್ಟಗಳು ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ

14 / 100

14) ಯಾವ ರಾಜ್ಯದ ರಾಜ್ಯ ಚುನಾವಣಾ ಆಯೋಗವು ಸ್ಮಾರ್ಟ್ ಫೋನ್ ಮೂಲಕ ಮತದಾನಕ್ಕಾಗಿ ಭಾರತದ ಮೊದಲ ಡ್ರೈ ರನ್ ನಡೆಸಲು ಸಜ್ಜಾಗಿದೆ

15 / 100

15) ಕರ್ನಾಟಕ ಸರ್ಕಾರವು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು _ _ _  ಯೋಜನೆಯನ್ನು ಪ್ರಾರಂಭಿಸಿದೆ

16 / 100

16) ನೀಲಿ ದ್ವಜ ಪ್ರಮಾಣಿಕೃತ ಸಮುದ್ರತೀರ (ಬೀಚ್) ಕಾಸರಗೋಡು ಬೀಚ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ

17 / 100

17) ಕರ್ನಾಟಕ ಸರ್ಕಾರವು ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಮಸಾಲೆ ಪಾರ್ಕನ್ನು ಸ್ಥಾಪಿಸಲು ನಿರ್ಧರಿಸಿದೆ

18 / 100

18) ಮೊದಲನೆಯದಾಗಿ ಯಾವ ರಾಜ್ಯದ ಉಚ್ಚ ನ್ಯಾಯಾಲಯವು ತನ್ನ ನ್ಯಾಯಾಲಯದ ಪ್ರತಿಕ್ರಿಯೆಗಳ ನೇರಪ್ರಸಾರವನ್ನು ಪ್ರಾರಂಭಿಸಿದೆ

19 / 100

19) ಕೆಳಗಿನ ಯಾವ ಹೊಯ್ಸಳ ಅರಸರು ನೊಳಂಬವಾಡಿಗೊಂಡ  ಎಂಬ ಬಿರುದನ್ನು ಹೊಂದಿದ್ದರು

20 / 100

20) ಬಹಿಷ್ಕೃತ ಹಿತಕಾರಿಣಿ  ಸಭೆಯನ್ನು ಸ್ಥಾಪಿಸಿದವರು ಯಾರು

21 / 100

21) ಕೊನೆಯೆರಡು ತೀರ್ಥಂಕರರ ಜೀವನಚರಿತ್ರೆಗಳನ್ನು ಒಳಗೊಂಡಿರುವ ಜೈನ ಪುರಾತನ ಪಠ್ಯಪುಸ್ತಕ ಕಲ್ಪಸೂತ್ರ ವನ್ನು ಬರೆದವರು ಯಾರು

22 / 100

22) ಕೆಳಗಿನ ಯಾವ ನಾಯಕರ ಬಂಧನದ ವಿರುದ್ಧ ಪ್ರತಿಭಟಿಸಲು ಜನರು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ದಲ್ಲಿ ಜಮಾಯಿಸಿದರು

23 / 100

23) ಸಬ್ಸಿಡಿಯರಿ ಅಲೈಯನ್ಸ್ ಮೂಲಕ ಬ್ರಿಟಿಷರು ಸ್ವಾಧೀನಪಡಿಸಿಕೊಂಡ ಮೊದಲ ಪ್ರಾಂತ್ಯ ಯಾವುದು

24 / 100

24) 1857 ರ ದಂಗೆಯ ಕಾರಣಗಳ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ

a. ಪ್ರಾಣಿಗಳ ಕೊಬ್ಬಿನಿಂದ ಸವರಲ್ಪಟ್ಟ  ಸಿಡಿಮದ್ದು ನೊಂದಿಗೆ ಎನ್ಫೀಲ್ಡ್ ಬಂದೂಕಿನ ಪರಿಚಯ

b. ಡಾಕ್ಟ್ರಿನ್ ಆಫ್ ಲ್ಯಾಪ್ಸ್ ಕಾಯ್ದೆಯ  ಪರಿಚಯ

ಕೊಟ್ಟಿರುವ ಹೇಳಿಕೆಗಳಿಂದ ಸರಿಯಾದುದನ್ನು ಆರಿಸಿ

25 / 100

25) ಕೆಳಗಿನವುಗಳಲ್ಲಿ ಯಾವುದು ಕೃತಕ ನೌಕಾನೆಲೆಯನ್ನು ಹೊಂದಿರುವ ಏಕೈಕ ಭಾರತೀಯ ಕಣಿವೆ ನಾಗರಿಕತೆಯ  ತಾಣವಾಗಿದೆ

26 / 100

26) ಗುರು ಗ್ರಂಥ ಸಾಹಿಬ್ ನ ಮೊದಲ ನಿರೂಪಣೆ ಯಾದ ಆದಿ ಗ್ರಂಥವನ್ನು ಸಂಕಲಿಸಿದವರು ಯಾರು

27 / 100

27) ಯಾವುದರ ನಂತರ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು

28 / 100

28) ಯಾವ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1856 ರ  ವಿಧವಾ ಪುನರ್ ವಿವಾಹ ಕಾಯ್ದೆಯನ್ನು ಅಂಗೀಕರಿಸಲಾಯಿತು

29 / 100

29) ಯಾವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ನಿರ್ಣಯವನ್ನು ಅಂಗೀಕರಿಸಲಾಯಿತು

30 / 100

30) ರಾಜ ಅಶೋಕನ ಪ್ರಮುಖ ಶಾಸನಗಳಲ್ಲಿ ಯಾವುದು ಕಳಿಂಗದ ಮೇಲಿನ ವಿಜಯದ ಮಾಹಿತಿ ನೀಡುತ್ತದೆ

31 / 100

31) ಬಿಹಾರದಿಂದ ಸಿಪಾಯಿ ದಂಗೆಯನ್ನು ಮುನ್ನಡೆಸಿದವರು ಯಾರು

32 / 100

32) ಕೆಳಗಿನ ಸತ್ಯಾಗ್ರಹಗಳನ್ನು ಕ್ರಮವಾಗಿ ಬರೆಯಿರಿ

a. ಅಹಮದಾಬಾದ್ ಸತ್ಯಾಗ್ರಹ

b. ಚಂಪರನ್ ಸತ್ಯಾಗ್ರಹ

c. ರೌಲಟ್  ಸತ್ಯಾಗ್ರಹ

33 / 100

33) ವೇದಗಳಿಗೆ ಹಿಂತಿರುಗಿ ಈ ಕರೆಯನ್ನು ಯಾರು ನೀಡಿದರು

34 / 100

34) ವಿಜಯನಗರದ ಯಾವ ರಾಜ್ಯದ ಅಥವಾ ಚಕ್ರವರ್ತಿಗಳ ಆಸ್ಥಾನಕ್ಕೆ ವಿದೇಶಿ ಪ್ರವಾಸಿ ಅಬ್ದುಲ್ ರಜಾಕ್ ಭೇಟಿ ನೀಡಿದ್ದರು

35 / 100

35) ಗುಪ್ತರ ಕಾಲದಲ್ಲಿ ರಚಿಸಲಾದ ದೇವಿಚಂದ್ರಗುಪ್ತಮ್ ಇದರ ಲೇಖಕರು ಯಾರು

36 / 100

36) ಕಾಂಗ್ರೆಸ್ಸಿನ ಯಾವ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಬೇಡಿಕೆಯನ್ನು ಕಾಂಗ್ರೆಸ್ನ ಗುರಿಯಾಗಿ ಸ್ವೀಕರಿಸಲಾಯಿತು

37 / 100

37) ಸೋನಾರ್ ಅನ್ನು ಯಾವುದಕ್ಕಾಗಿ ಬಳಸಲಾಗುತ್ತದೆ

38 / 100

38) ಬಂಗಾಳದ ಶಾಶ್ವತ ಕಂದಾಯ ವಸಾಹತು ಯಾರಿಂದ ಪರಿಚಯಿಸಲಾಯಿತು

39 / 100

39) ವೈಸ್ ರಾಯ್ ನೇಮಿಸಿದ ಹಂಟರ್ ಕಮಿಷನ್ ಯಾವುದರ ತನಿಖೆ ನಡೆಸಿತು

40 / 100

40) ಅಭ್ರಕವನ್ನು ವಿದ್ಯುತ್ ಕೈಗಾರಿಕೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಏಕೆಂದರೆ

41 / 100

41) ಕೆಳಗಿನ ಯಾವುದನ್ನು ಕಬ್ಬಿಣದ ಅತ್ಯಂತ ಶುದ್ಧವಾದ ರೂಪವೆಂದು ಪರಿಗಣಿಸಲಾಗುತ್ತದೆ

42 / 100

42) ಶೀತ ದೇಶಗಳಲ್ಲಿ , ತೀರ್ವ ಚಳಿಗಾಲದಲ್ಲಿ ಪೈಪ್ಲೈನ್ ಗಳು ಹೆಚ್ಚಾಗಿ ಒಡೆದು ಹೋಗುತ್ತವೆ ಇದಕ್ಕೆ ಕಾರಣ

43 / 100

43) ನೊರೆ ತೇಲುವಿಕೆಯ ಪ್ರಕ್ರಿಯೆಯನ್ನು ಯಾವುದಕ್ಕೆ ಬಳಸಲಾಗುತ್ತದೆ

44 / 100

44) ಇವುಗಳಲ್ಲಿ ಯಾವುದನ್ನು ಮರದ ಚೈತನ್ಯ ಎಂದು ಕರೆಯಲಾಗುತ್ತದೆ

45 / 100

45) ಕೆಳಗಿನ ಯಾವ ಕಿಣ್ವಗಳನ್ನು ನಿದ್ರಿಷ್ಟ ಹಂತದಲ್ಲಿ ಡಿಎನ್ಎ ಅನ್ನು ತುಂಡು ಮಾಡಲು ಬಳಸಲಾಗುತ್ತದೆ

46 / 100

46) ಜೀವಕೋಶ ಜೀವಶಾಸ್ತ್ರದಲ್ಲಿ ಟೋಟಿಪೋಟೆನ್ಸಿ ಎಂಬ ಪದವು ಯಾವ ಸಂಭ್ಯಾವತೆಯನ್ನು ಸೂಚಿಸುತ್ತದೆ

47 / 100

47) ಸ್ವಾತಂತ್ರ್ಯ  ನಂತರ ಭಾರತೀಯ ಸೈನ್ಯ ವಶಪಡಿಸಿಕೊಂಡ ಮೊದಲ ಪ್ರಾಂತ್ಯ / ರಾಜ್ಯ ಯಾವುದು

48 / 100

48) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಸಭೆಯ ಅಧ್ಯಕ್ಷತೆಯನ್ನು ವಹಿಸಿದವರು ಯಾರು

49 / 100

49) ಸ್ವರಾಜ ಎಂಬ ಶಬ್ದವನ್ನು ಬಳಸಿದ ಮೊದಲ ಭಾರತೀಯ ಯಾರು

50 / 100

50) ಕದಂಬ ಸಾಮ್ರಾಜ್ಯದ ರಾಜಧಾನಿ ಯಾವುದು

51 / 100

51) ಜಗತ್ತಿನ ಅತ್ಯಂತ ಎತ್ತರವಾದ ಯುದ್ಧ ಭೂಮಿ ಯಾವುದು

52 / 100

52) ವಾತಾವರಣದಲ್ಲಿ ನಾವು ಮೇಲಕ್ಕೆ ಹೋದಂತೆ ತಾಪಮಾನವು

53 / 100

53) ಬಟ್ಟೆ / ಜವಳಿ ಉದ್ಯಮಕ್ಕೆ ಪ್ರಮುಖವಾದ ಕೇಂದ್ರ

54 / 100

54) ಲಡಾಕ್ ಒಂದು _ _ _

55 / 100

55) SIDBI ಅನ್ನು ವಿಸ್ತರಿಸಿ ಬರೆಯಿರಿ

56 / 100

56) ಕೋಕ್ ಮತ್ತು ಪೆಪ್ಸಿ ಅಂತಹ ತಂಪಾದ ಪಾನೀಯಗಳಲ್ಲಿ ಇರುವ ಅನಿಲ

57 / 100

57) ಸುಂದರಬನ್  ಅರಣ್ಯವು  ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ

58 / 100

58) ಈ ಕೆಳಗಿನ ಯಾವ ಬೆಳೆಯನ್ನು ಬೆಳೆಯಲು ನೀರನ್ನು ತಡೆಯುವಿಕೆ ಅವಶ್ಯವಾಗಿದೆ

59 / 100

59) ಪ್ರಥಮ ಬಾರಿಗೆ ಭಾರತದ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು

60 / 100

60) ರಾಫೆಲ್ ವಿಮಾನ ತಯಾರಿಕೆಯನ್ನು  ಮಾಡುವ ರೆಸಾಲ್ಟ್  ಎಂಬ ಸಂಸ್ಥೆ ಯಾವ ದೇಶದಲ್ಲಿದೆ

61 / 100

61) ಎಲ್ಲಾ/ಪೂರ್ಣ ಸಮಾಜವು ಎದುರಿಸುತ್ತಿರುವ ಮುಖ್ಯ ಆರ್ಥಿಕ ಸಮಸ್ಯೆ

62 / 100

62) ಕನಿಷ್ಠ ಬೆಂಬಲ ಬೆಲೆ ಎಂದರೇನು

63 / 100

63) ಬಂಡವಾಳ ಶಾಹಿತ್ವ ಎಂದರೇನು

64 / 100

64) ಶುದ್ಧ ಮಾರುಕಟ್ಟೆ ಆರ್ಥಿಕತೆಯು ಯಾರ ಬಯಕೆಗಳನ್ನು ಪೂರೈಸುತ್ತದೆ

65 / 100

65) ಸಂಪನ್ಮೂಲ ಎಂದರೆ

66 / 100

66) ಬಂಡವಾಳ ಹಿಂತೆಗೆತ ಅಂದರೆ

67 / 100

67) ಭಾರತದಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಾಗಲು ಕಾರಣ

68 / 100

68) HYVP ಎಂದರೆ

69 / 100

69) ನೀರ ತೆರಿಗೆಯನ್ನು ಯಾ ಈ ಕೆಳಗಿನ ಯಾವುದರ ಮೇಲೆ ವಿಧಿಸುತ್ತಾರೆ

70 / 100

70) ಶಿವಲಿಂಗನು  ಒಂದು ಟಿವಿಯನ್ನು 5000ರೂ ಕೊಟ್ಟು ಖರೀದಿ ಮಾಡಿ 250ರೂ ವನ್ನು ಅದರ ಸಾಗಾಣಿಕೆಗೆ ಕೊಟ್ಟಿರುತ್ತಾನೆ. ನಂತರ ಶಿವಲಿಂಗನು  ಅದನ್ನು ರೂ 5075ಕ್ಕೆ ಮಾರುತ್ತಾನೆ. ಹಾಗಾದರೆ ಶಿವಲಿಂಗನಿಗೆ ಆದ ಲಾಭ ಅಥವಾ ನಷ್ಟ ಎಷ್ಟು

71 / 100

71) ಬಸ್ಸು, ಸ್ಕೂಟರ್, ಸಾಗಣೆ – ಇವುಗಳ ನಡುವಿನ ಸಂಬಂಧವನ್ನು ಈ ಕೆಳಗಿನ ಯಾವ ವೆನ್ ರೇಖಾಚಿತ್ರವು  ಪ್ರತಿಬಿಂಬಿಸುತ್ತದೆ

gk today

72 / 100

72) ಸ್ವಚ್ಛ ಭಾರತ್ ಮಿಷನ್ ಯಾವ ಅಂಶಗಳನ್ನು ಒಳಗೊಂಡಿದೆ

73 / 100

73) ಯಾವ ಭಾರತೀಯ ಬಂದರು  ಟ್ರಸ್ಟನ್ನು ಶ್ಯಾಮಪ್ರಸಾದ ಮುಖರ್ಜಿ ಪೋಸ್ಟ್ ಎಂದು ಮರುನಾಮಕರಣ ಮಾಡಲಾಗಿದೆ

74 / 100

74) ನವಿಲುತೀರ್ಥ ಬಳಿ ಯಾವ ನದಿಗೆ ಅಣೆಕಟ್ಟು ಕಟ್ಟಿದ್ದಾರೆ

75 / 100

75) ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳಸಾಗಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸುತ್ತಾರೆ

76 / 100

76) ಕರ್ನಾಟಕದ ಪಂಜಾಬ್ ಎಂದು ಕರೆಸಿಕೊಳ್ಳುವ ಜಿಲ್ಲೆ ಯಾವುದು

77 / 100

77) ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು

78 / 100

78) ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ

79 / 100

79) ಇಂಗದಾಳು  ಗ್ರಾಮದ ಗಣಿ ಯಾವ ಜಿಲ್ಲೆಯಲ್ಲಿದೆ

80 / 100

80) ತಲೆದಂಡ ಎಂಬ ನಾಟಕದ ಕರ್ತೃ ಯಾರು

81 / 100

81) ಈ ಕೆಳಗಿನವುಗಳಲ್ಲಿ ಅತಿ ಹಗುರವಾದ ಅನಿಲ ಯಾವುದು

82 / 100

82) ಒಂದು ಹಾರ್ಸ್ ಪವರ್ ಎಂದರೆ ಎಷ್ಟು ವ್ಯಾಟ್ ಗಳಿಗೆ ಸಮ

83 / 100

83) ಕರ್ನಾಟಕ ಕೇಸರಿ ಎಂದು ಹೆಸರಾದ ಸ್ವಾತಂತ್ರ ಹೋರಾಟಗಾರ ಯಾರು

84 / 100

84) ಸಂವಿಧಾನದ 9ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ

85 / 100

85) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ

86 / 100

86) ಇವುಗಳಲ್ಲಿ ಯಾವುದು ಸರಿಯಲ್ಲ

87 / 100

87) ಶುಷ್ಕ ಮಂಜುಗಡ್ಡೆ ಎಂದರೆ

88 / 100

88) ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ

89 / 100

89) ತಾರಾಪುರ ಅಣು ಶಕ್ತಿ ಸ್ಥಾವರ ಯಾವ ರಾಜ್ಯದಲ್ಲಿದೆ

90 / 100

90) ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಇಲ್ಲ

91 / 100

91) ಈ ಕೆಳಗಿನವುಗಳಲ್ಲಿ ಯಾವುದು ಸರಿ

92 / 100

92) ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ್ದಲ್ಲ

93 / 100

93) ಭಾರತ ಸಂವಿಧಾನದ 371 J ವಿಧಿ ಯಾವುದಕ್ಕೆ ಸಂಬಂಧಿಸಿದೆ

94 / 100

94) ಈ ಕೆಳಗಿನವುಗಳಲ್ಲಿ ಯಾವುದು ಸರಿ

95 / 100

95) ರಾಜ್ಯ ತುರ್ತು ಪರಿಸ್ಥಿತಿ ಮಾಡುವುದಕ್ಕೆ ಸಂಬಂಧಿಸಿದ್ದು

96 / 100

96) ಈ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಲ್ಲ

97 / 100

97) ಈ ಕೆಳಗಿನವುಗಳಲ್ಲಿ ಯಾವುದು ಸರಿಯಲ್ಲ

98 / 100

98) ಈ ಕೆಳಗಿನವುಗಳಲ್ಲಿ ಯಾವುದು ಕೇಂದ್ರ ಪಟ್ಟಿಯಲ್ಲಿ ಇಲ್ಲ

99 / 100

99) LCD ಅನ್ನು ವಿಸ್ತರಿಸಿ

100 / 100

100) ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ

Your score is

GK Online Exam in Kannada-3Question Papers

GK Online Exam in Kannada-3Online Exams

GK Online Exam in Kannada-3Syllabus

GK Online Exam in Kannada-3Best Book list

3 thoughts on “GK Online Exam in Kannada-3”

Leave a Comment