
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯನ್ನು ಪಾರ್ಲಿಮೆಂಟ್ ಮಾತ್ರ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ಮದುವೆಯು ಮೂಲಭೂತ ಹಕ್ಕು ಆಗಿರದ ಕಾರಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಹೀಗಾಗಿ ಸಂಸತ್ತು ಸಲಿಂಗ ವಿವಾಹಕ್ಕೆ ಕಾನೂನು ರಚಿಸಬಹುದು. ಒಂದು ವೇಳೆ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿದರೆ ನ್ಯಾಯಾಂಗ ಶಾಸನ ರಚಿಸಿದಂತೆ ಆಗುತ್ತೆ, ನಮ್ಮ ವ್ಯಾಪ್ತಿಯನ್ನ ಮೀರಿದಂತೆ ಆಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ
ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠ
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇರುವ ಕೆಲವು ದೇಶಗಳು
- USA 2015
- ಕೆನಡಾ 2005
- ಫ್ರಾನ್ಸ್ 2013
- ದಕ್ಷಿಣ ಆಫ್ರಿಕಾ 2006
- ಆಸ್ಟ್ರೇಲಿಯಾ 2017
- ಐರ್ಲೆಂಡ್ 2015
- ನೆದರ್ಲ್ಯಾಂಡ್ಸ್ 2001
- ಬೆಲ್ಜಿಯಂ 2003
- ಸ್ಪೇನ್ 2005
- ದಕ್ಷಿಣ ಆಫ್ರಿಕಾ 2006
- ನಾರ್ವೆ 2009
- ಸ್ವೀಡನ್ 2009
- ಐಸ್ಲ್ಯಾಂಡ್ 2010
- ಪೋರ್ಚುಗಲ್ 2010
- ಅರ್ಜೆಂಟೀನಾ 2010
- ಡೆನ್ಮಾರ್ಕ್ 2012
- ಉರುಗ್ವೆ 2013
- ನ್ಯೂಜಿಲೆಂಡ್ 2013
- ಬ್ರೆಜಿಲ್ 2013
- ಇಂಗ್ಲೆಂಡ್ ಮತ್ತು ವೇಲ್ಸ್ 2014
- ಸ್ಕಾಟ್ಲೆಂಡ್ 2014
- ಲಕ್ಸೆಂಬರ್ಗ್ 2015
- ಯುನೈಟೆಡ್ ಸ್ಟೇಟ್ಸ್ 2015
- ಗ್ರೀನ್ಲ್ಯಾಂಡ್ 2016
- ಕೊಲಂಬಿಯಾ 2016
- ಫಿನ್ಲ್ಯಾಂಡ್ 2017
- ಜರ್ಮನಿ 2017
- ಮಾಲ್ಟಾ 2017
- ಆಸ್ಟ್ರೇಲಿಯಾ 2017
- ಆಸ್ಟ್ರಿಯಾ 2019
- ತೈವಾನ್ 2019
- ಈಕ್ವೆಡಾರ್ 2019
- ಐರ್ಲೆಂಡ್ 2020
- ಕೋಸ್ಟರಿಕಾ 2020
- ಸ್ವಿಟ್ಜರ್ಲೆಂಡ್ 2022
- ಮೆಕ್ಸಿಕೋ 2022
- ಚಿಲಿ 2022
- ಸ್ಲೊವೇನಿಯಾ 2022
- ಕ್ಯೂಬಾ 2022
- ಅಂಡೋರಾ 2023
- ಎಸ್ಟೋನಿಯಾ 2024
ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೇ ತಿಳಿಸಿ